ETV Bharat / international

ಕಮಲಾ ಬಗ್ಗೆ ಅವಹೇಳನಕಾರಿ ಉಲ್ಲೇಖ ಹೊಂದಿದ್ದ ಶರ್ಟ್ಸ್‌ ತೆಗೆದುಹಾಕಿದ ಅಮೆಜಾನ್ - ಕಮಲಾ ಹ್ಯಾರಿಸ್ ಲೇಟೆಸ್ಟ್ ನ್ಯೂಸ್

ಕಮಲಾ ಹ್ಯಾರಿಸ್ ಬಗ್ಗೆ ಅವಹೇಳನಕಾರಿ ಉಲ್ಲೇಖಗಳನ್ನು ಹೊಂದಿರುವ ಶರ್ಟ್​ಗಳನ್ನು ಆನ್‌ಲೈನ್ ವಹಿವಾಟು ದೈತ್ಯ ಅಮೆಜಾನ್ ಕಂಪನಿ ತನ್ನ ವೇದಿಕೆಯಿಂದ ತೆಗೆದುಹಾಕಿದೆ.

Amazon removes shirts with derogatory references to Harris
ಕಮಲಾ ಹ್ಯಾರಿಸ್ ಬಗ್ಗೆ ಅವಹೇಳನಕಾರಿ ಉಲ್ಲೇಖ
author img

By

Published : Aug 21, 2020, 2:38 PM IST

ವಾಷಿಂಗ್ಟನ್: ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಬಗ್ಗೆ ಅವಹೇಳನಕಾರಿ ಉಲ್ಲೇಖಗಳನ್ನು ಹೊಂದಿರುವ ಶರ್ಟ್​ಗಳನ್ನು ಆನ್‌ಲೈನ್ ದೈತ್ಯ ಅಮೆಜಾನ್ ತೆಗೆದುಹಾಕಿದೆ.

ಎಲ್ಲ ಮಾರಾಟಗಾರರು ನಮ್ಮ ಮಾರಾಟ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಆಕ್ಷೇಪಾರ್ಹ ಶರ್ಟ್​ಗಳನ್ನ ಮಾರಾಟ ಮಾಡುವಂತಿಲ್ಲ ಎಂದು ಅಮೆಜಾನ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಉಪಾಧ್ಯಕ್ಷೀಯ ಅಭ್ಯರ್ಥಿ ಸ್ಥಾನಕ್ಕೆ ಕಮಲಾ ಹ್ಯಾರಿಸ್​ ಅವರನ್ನು ಜೋ ಬಿಡನ್ ಆಯ್ಕೆ ಮಾಡಿದಾಗಿನಿಂದ ಕಮಲಾ ಅವರ ಮೇಲೆ ವೈಯಕ್ತಿಕ ನಿಂದನೆಗಳು ಹೆಚ್ಚಾಗುತ್ತಿವೆ. ಅಮೆರಿಕದ ಡೆಮಾಕ್ರಟಿಕ್​ ಪಕ್ಷದ ಉಪಾಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮ ನಿರ್ದೇಶನವನ್ನು ಸ್ವೀಕರಿಸುವುದಾಗಿ ಎಂದು ಕಮಲಾ ಹ್ಯಾರಿಸ್ ನಿನ್ನೆಯಷ್ಟೇ ಘೋಷಿಸಿದ್ದರು.

ಜೋ ಬಿಡನ್ ಕೂಡ ಡೆಮಾಕ್ರಟಿಕ್​ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮ ನಿರ್ದೇಶನವನ್ನು ಸ್ವೀಕರಿಸಿದ್ದಾರೆ. ಇದೇ ವೇಳೆ, ಟ್ರಂಪ್ ವಿರುದ್ಧ ಕಿಡಿ ಕಾರಿದ್ದು, ಹಾಲಿ ಅಧ್ಯಕ್ಷರು ಅಮೆರಿಕವನ್ನು ಹೆಚ್ಚು ಕಾಲ ಕತ್ತಲೆಯಲ್ಲಿ ಮುಚ್ಚಿಟ್ಟಿದ್ದಾರೆ ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.