ETV Bharat / international

ಲ್ಯಾಂಬೋರ್ಗಿನಿ ಕೊಡಿಸದ ಪೋಷಕರು... ತಾಯಿ ಕಾರು ಡ್ರೈವ್​ ಮಾಡಿಕೊಂಡು ಬಂದ 5 ವರ್ಷದ ಬಾಲಕ!

author img

By

Published : May 6, 2020, 8:27 PM IST

Updated : May 7, 2020, 11:18 AM IST

ಇಷ್ಟಪಟ್ಟಿರುವ ಕಾರು ಪೋಷಕರು ಕೊಡಿಸಲಿಲ್ಲ ಎಂಬ ಸಿಟ್ಟಿನಿಂದ ಮನೆಯಲ್ಲಿದ್ದ ಲ್ಯಾಂಬೋರ್ಗಿನಿ ಕಾರು ಡ್ರೈವ್​ ಮಾಡಿಕೊಂಡು ಐದು ವರ್ಷದ ಮಗು ಹೊರಗಡೆ ಹೋಗಿರುವ ಘಟನೆ ನಡೆದಿದೆ.

5-year old caught driving mothers car
5-year old caught driving mothers car

ಲಾಸ್​​ ಏಂಜಲೀಸ್ (ಅಮೆರಿಕ)​​​: ತಾನು ಕೇಳಿದ ದುಬಾರಿ ಲ್ಯಾಂಬೋರ್ಗಿನಿ ಕಾರು ಕೊಡಿಸಲಿಲ್ಲ ಎಂಬ ಆಕ್ರೋಶದಲ್ಲೇ ತಾಯಿಯ ದುಬಾರಿ ಕಾರು ತೆಗೆದುಕೊಂಡು ಮನೆ ಬಿಟ್ಟಿರುವ ಘಟನೆ ಲಾಸ್​​ ಏಂಜಲೀಸ್​​ನಲ್ಲಿ ನಡೆದಿದೆ.

ರಸ್ತೆಯಲ್ಲಿ ಅಡ್ಡಾದಿಡ್ಡಿ ಹೋಗುತ್ತಿದ್ದ ಲ್ಯಾಂಬೋರ್ಗಿನಿ ಕಾರು ನಿಲ್ಲಿಸಿದ ಹೈವೇ ಪೆಟ್ರೋಲ್​​​ ಪೊಲೀಸರಿಗೆ ಶಾಕ್​ ಆಗಿದೆ. ಈ ವೇಳೆ ಆತನ ಪ್ರಶ್ನೆ ಮಾಡಿದಾಗ ತಾನೇ ಕಾರ್​ ಡ್ರೈವ್​ ಮಾಡಿಕೊಂಡು ಬಂದಿದ್ದಾಗಿ ಹೇಳಿದ್ದಾನೆ.

  • One of our Troopers in Weber Co. initiated a traffic stop on what he thought was an impaired driver. Turns out it was this young man, age 5, somehow made his way up onto the freeway in his parents' car. Made it from 17th and Lincoln in Ogden down to the 25th St off-ramp SB I-15. pic.twitter.com/3aF1g22jRB

    — Utah Highway Patrol (@UTHighwayPatrol) May 4, 2020 " class="align-text-top noRightClick twitterSection" data=" ">

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಿಕ್​ ಮಾರ್ಗನ್​​ ಲ್ಯಾಂಬೋರ್ಗಿನಿ ಕಾರು ಕೊಡಿಸುವಂತೆ ತಾಯಿ ಜತೆ ಜಗಳವಾಡಿದ್ದಾನೆ. ಈ ವೇಳೆ ಕ್ಯಾಲಿಫೋರ್ನಿಯಾಗೆ ತೆರಳಿ ಕಾರು ಖರೀದಿ ಮಾಡಲು ಮುಂದಾಗಿದ್ದನು ಎಂದು ತಿಳಿದು ಬಂದಿದೆ. ಈ ವೇಳೆ, ಆತನ ಬಳಿ ಮೂರು ಡಾಲರ್​ ಹಣ ಇತ್ತು ಎಂದು ತಿಳಿದು ಬಂದಿದೆ. ಬಾಲಕ ಮನೆ ಬಿಟ್ಟು ಕೇವಲ 3-4 ಕಿಲೋ ಮೀಟರ್​ ದೂರ ಹೋಗಿದ್ದನು ಎಂದು ಪೆಟ್ರೋಲ್​ ಪೊಲೀಸರು ತಿಳಿಸಿದ್ದಾರೆ.

Last Updated : May 7, 2020, 11:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.