ETV Bharat / international

25ನೇ ತಿದ್ದುಪಡಿ ನನಗೆ ಶೂನ್ಯ ರಿಸ್ಕ್ ಆಗಿತ್ತು.. ಆದ್ರೆ ಜೋ ಬೈಡನ್​ಗಲ್ಲ ಎಂದ​ ಟ್ರಂಪ್​​ - ಝಿರೋ ರಿಸ್ಕ್

25 ನೇ ತಿದ್ದುಪಡಿಯು ತಮಗೆ "ಶೂನ್ಯ ಅಪಾಯ" ವನ್ನುಂಟುಮಾಡಿದೆ ಅಂದರೆ ನನಗದು ಅಂತಹ ಸಮಸ್ಯೆ ಎನಿಸಲಿಲ್ಲ. ಆದ್ರೆ ಜೋ ಬೈಡನ್​ ಅಧಿಕಾರಾವಧಿಯಲ್ಲಿ ಅದು ಹಾಗಾಗುವುದಿಲ್ಲ. ಅದು ಬೈಡನ್ ಮತ್ತು ಬೈಡನ್​ ಆಡಳಿತವನ್ನು ಕಾಡಲಿದೆ ಎಂದು ಟ್ರಂಪ್​​​ ತಿಳಿಸಿದರು.

Donald Trump
ಡೊನಾಲ್ಡ್​​ ಟ್ರಂಪ್​​
author img

By

Published : Jan 13, 2021, 7:30 AM IST

ಟೆಕ್ಸಾಸ್ (ಅಮೆರಿಕ): ಅಧಿಕಾರದಿಂದ ಹೊರಹೋಗುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 25ನೇ ತಿದ್ದುಪಡಿಯು ತನಗೆ "ಝಿರೋ ರಿಸ್ಕ್​​ " ನೀಡಿದೆ. ಆದರೆ ಜೋ ಬೈಡನ್ ಮತ್ತು ಬೈಡನ್​ ಆಡಳಿತವನ್ನು ಆ 25ನೇ ತಿದ್ದುಪಡಿ ಕಾಡಲಿದೆ, ಕಷ್ಟವಾಗಲಿದೆ ಎಂದು ಹೇಳಿದ್ದಾರೆ.

ಟೆಕ್ಸಾಸ್‌ನ ಅಲಾಮೊದಲ್ಲಿನ ಮೆಕ್ಸಿಕೊ ಗಡಿಯಲ್ಲಿ ಮಾತನಾಡಿದ ಟ್ರಂಪ್​​, ಮುಂಬರುವ ಜೋ ಬೈಡನ್ ಆಡಳಿತಾವಧಿ ಮತ್ತು ಆಗು ಹೋಗುಗಳ ಕುರಿತು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. 25 ನೇ ತಿದ್ದುಪಡಿಯು ತನಗೆ "ಶೂನ್ಯ ಅಪಾಯ" ವನ್ನುಂಟುಮಾಡಿದೆ ಅಂದರೆ ನನಗದು ಅಂತಹ ಸಮಸ್ಯೆ ಎನಿಸಲಿಲ್ಲ. ಆದ್ರೆ ಜೋ ಬೈಡನ್​ ಅಧಿಕಾರಾವಧಿಯಲ್ಲಿ ಅದು ಹಾಗಾಗುವುದಿಲ್ಲ.

ಈ ಸುದ್ದಿಯನ್ನೂ ಓದಿ: ಕ್ಯಾಪಿಟಲ್ ಗಲಭೆ: ತಮ್ಮ ಭಾಷಣ ಸಮರ್ಥಿಸಿಕೊಂಡ ಟ್ರಂಪ್​

25ನೇ ತಿದ್ದುಪಡಿಯು ಬೈಡನ್ ಮತ್ತು ಬೈಡನ್​ ಆಡಳಿತವನ್ನು ಕಾಡಲಿದೆಯೆಂದು ತಿಳಿಸಿದರು. ಹಾಗಾಗಿ ನೀವು ಏನನ್ನು ಬಯಸುತ್ತೀರೋ ಎಂಬುದರ ಕುರಿತು ಜಾಗರೂಕರಾಗಿರಿ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.