ETV Bharat / headlines

ಇಂದಿನಿಂದ ದೆಹಲಿಯಲ್ಲಿ 'ಆಯುಷ್ -64' ಉಚಿತ ವಿತರಣೆ ಆರಂಭ

'ಆಯುಷ್ -64' ಎಂಬುದು ಪಾಲಿ ಗಿಡಮೂಲಿಕೆ ಸೂತ್ರೀಕರಣವಾಗಿದ್ದು, ಇಂದಿನಿಂದ ದೆಹಲಿಯಲ್ಲಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.

author img

By

Published : May 10, 2021, 5:04 PM IST

Free distribution of 'AYUSH-64' begins in Delhi

ನವದೆಹಲಿ : ಇಂದಿನಿಂದ ದೆಹಲಿಯ 7 ಸ್ಥಳಗಳಲ್ಲಿ 'ಆಯುಷ್ -64' ಉಚಿತ ವಿತರಣೆ ಪ್ರಾರಂಭವಾಗಿದೆ.

ಔಷಧ ಪಡೆಯಲು ರೋಗಿಗಳು, ಅವರ ಕಡೆಯವರು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಗೆ ಆಮಿಸುತ್ತಿದ್ದಾರೆ. ಪಾಲಿ ಗಿಡಮೂಲಿಕೆ ಸೂತ್ರೀಕರಣದ 'ಆಯುಷ್ -64' , ಸೌಮ್ಯ ಮತ್ತು ಮಧ್ಯಮ ಕೊರೊನಾ ಸೋಂಕಿತರಿಗೆ ಉಚಿತವಾಗಿ ಲಭ್ಯವಿದೆ. ಸೌಲಭ್ಯವನ್ನು ಪಡೆಯಲು ಆರ್‌ಟಿಪಿಸಿಆರ್ ಪಾಸಿಟಿವ್​ ವರದಿಯನ್ನು ತೋರಿಸಬೇಕಿದೆ.

'ಆಯುಷ್ -64' ಎಂಬುದು ಪಾಲಿ ಗಿಡಮೂಲಿಕೆ ಸೂತ್ರೀಕರಣವಾಗಿದ್ದು, ಇದು ಲಕ್ಷಣರಹಿತ, ಸೌಮ್ಯ ಮತ್ತು ಮಧ್ಯಮ ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಉಪಯುಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.