ETV Bharat / entertainment

IIFA ಅವಾರ್ಡ್ಸ್ - 2022 ಮೆರಗು ಹೆಚ್ಚಿಸಿದ ಬಾಲಿವುಡ್​ ಸೆಲಬ್ರೆಟಿಗಳು

ಇಂಟರ್​ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA) 2022 ಗೆ ಹಾಜರಾಗಲು ನಟ ಸಲ್ಮಾನ್ ಖಾನ್, ವರುಣ್ ಧವನ್ ಮತ್ತು ಮನೀಶ್ ಪಾಲ್, ಅನನ್ಯಾ ಪಾಂಡೆ ಸೇರಿದಂತೆ ಅನೇಕ ಬಾಲಿವುಡ್​ ಸೆಲಬ್ರೆಟಿಗಳು ಅಬುಧಾಬಿ ತಲುಪಿದ್ದಾರೆ. ಇಂದು ಮುಖ್ಯ ಸಮಾರಂಭ ನಡೆಯಲಿದೆ.

author img

By

Published : Jun 4, 2022, 8:39 AM IST

IIFA ಅವಾರ್ಡ್ಸ್ - 2022
IIFA ಅವಾರ್ಡ್ಸ್ - 2022

ಅನನ್ಯಾ ಪಾಂಡೆ , ಸಾರಾ ಅಲಿ ಖಾನ್, ಟೈಗರ್ ಶ್ರಾಫ್, ನೋರಾ ಫತೇಹಿ, ಸಲ್ಮಾನ್ ಖಾನ್ ಮತ್ತು ಶೋ ಹೋಸ್ಟ್ ಮನೀಶ್ ಪಾಲ್, ಸಾರಾ ಅಲಿ ಖಾನ್, ಶಾಹಿದ್ ಕಪೂರ್ ಸೇರಿದಂತೆ ಅನೇಕ ಸೆಲಬ್ರೆಟಿಗಳು ಇಂಟರ್​ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA) 2022 ಗೆ ಹಾಜರಾಗಲು ಅಬುಧಾಬಿ ತಲುಪಿದ್ದಾರೆ. ಜೂನ್ 4 ರಂದು ಮುಖ್ಯ ಸಮಾರಂಭ ನಡೆಯಲಿದ್ದು, ಅದಕ್ಕೂ ಮುನ್ನ ಗುರುವಾರ ಸಂಜೆ ಐಐಎಫ್‌ಎ ಸಂಘಟಕರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳೆಲ್ಲರೂ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.