ETV Bharat / entertainment

ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿದ ಗಂಧದ ಗುಡಿ.. ಅಭಿಮಾನಿಗಳ ಜೊತೆ ರಾಘಣ್ಣ ಡ್ಯಾನ್ಸ್ - ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿದ ಗಂಧದ ಗುಡಿ

ಪವರ್ ಸ್ಟಾರ್ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದ್ದು, ಬೆಂಗಳೂರಿನಲ್ಲಿ ಅಭಿಮಾನಿಗಳ ಜೊತೆ ರಾಘಣ್ಣ ಡ್ಯಾನ್ಸ್ ಮಾಡಿದರು.

Raghavendra Rajkumar dance  Puneeth acting Gandhada Gudi release  Gandhada Gudi release date  Power Star Puneeth Rajkumar starring movies  Puneeth Rajkumar news
ಅಭಿಮಾನಿಗಳ ಜೊತೆ ರಾಘಣ್ಣ ಡ್ಯಾನ್ಸ್
author img

By

Published : Oct 28, 2022, 10:03 AM IST

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಕನಸಿನ ಸಿನಿಮಾ‌ ಗಂಧದ ಗುಡಿ ಇಂದು‌ ಕರ್ನಾಟಕ ಅಲ್ಲದೇ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಕರ್ನಾಟಕದಲ್ಲಿ‌ 223ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಿದೆ. ಬೆಳಗ್ಗೆಯಿಂದಲೇ ಗಂಧದಗುಡಿಗೆ ಹೌಸ್ ಫುಲ್ ಬೋರ್ಡ್ ಬಿದ್ದಿದೆ. ಬಹುತೇಕ ಮಾರ್ನಿಂಗ್ ಶೋಗಳು ಭರ್ತಿಯಾಗಿದ್ದು, ಬೆಂಗಳೂರಿನಲ್ಲೇ ಪ್ರಿಮಿಯಾರ್ ಶೋಗಳ ದಾಖಲೆ ಬರೆದಿದೆ.

ಅಭಿಮಾನಿಗಳ ಜೊತೆ ರಾಘಣ್ಣ ಡ್ಯಾನ್ಸ್

ಬೆಂಗಳೂರಿನ 29 ಶೋಗಳು ಹೌಸ್​ ಫುಲ್ ಕಲೆಕ್ಷನ್ ಆಗಿದೆ. ಇನ್ನು ಕೆಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ ಮನೆ ಮಾಡಿದೆ‌. ಅಭಿಮಾನಿಗಳ ಜೊತೆ ದೊಡ್ಮನೆ ಕುಟುಂಬ ನೋಡುವುದಕ್ಕೆ ನರ್ತಕಿ ಚಿತ್ರಮಂದಿರಕ್ಕೆ ಬಂದಿದ್ದು, ರಾಘವೇಂದ್ರ ರಾಜ್ ಕುಮಾರ್ ಅಭಿಮಾನಿಗಳ ಜೊತೆ‌ ಡ್ಯಾನ್ಸ್ ಮಾಡಿದ್ದಾರೆ.

ಇನ್ನು ಗಂಧದಗುಡಿ ಸಿನಿಮಾ ನೋಡಿದ ಅಭಿಮಾನಿಗಳು ಕಣ್ಣೀರಿಟ್ಟದ್ದಾರೆ. ಪುನೀತ್ ಮೇಕಪ್ ಇಲ್ಲದ ಅಭಿನಯಿಸಿರುವ ಗಂಧದ ಗುಡಿ ಸಿನಿಮಾ ಕೋಟ್ಯಂತರ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ತೆರೆಮೇಲೆ ಪುನೀತ್ ಪರಿಸರ ಪ್ರೀತಿ. ಗಂಧದಗುಡಿಯಲ್ಲಿ ಅಶ್ವಿನಿ ಸರ್ಪ್ರೈಸ್ ಧ್ವನಿ, ಗಂಧದಗುಡಿಯ ಸಿನಿಮಾದಲ್ಲಿ ಕಣಕಣದಲ್ಲೂ ಅಪ್ಪು ಪರಿಸರ ಕಾಳಜಿ, ಕಾಡುಗಳಲ್ಲಿ ಪುನೀತ್ ವಾಕಿಂಗ್, ಟಾಕಿಂಗ್ ಮತ್ತು ಪ್ಲಾಸ್ಟಿಕ್ ಬಳಕೆಯ ನಿಯಂತ್ರಣದ ಬಗ್ಗೆ ಪುನೀತ್ ಸಂದೇಶ ನೀಡಿದ್ದಾರೆ. ಅಣ್ಣಾವ್ರ ಹುಟ್ಟೂರು ಗಾಜನೂರಿನ ಕಥೆ ಅಪ್ಪು ಹೇಳುವುದು ನಿಜಕ್ಕೂ ಥ್ರಿಲ್‌ ಕೊಡುತ್ತೆ. ಕೊನೆಬಾರಿ ಅಭಿಮಾನಿಗಳು ‘ಪರಮಾತ್ಮ'ನ ದರ್ಶನವನ್ನು ಬೆಳ್ಳಿ ತೆರೆ ಮೇಲೆ ಪಡೆದು ಬೋಲ್ಡ್ ಆದರು.

ಓದಿ: ಪುನೀತ್ ರಾಜ್​ಕುಮಾರ್​ ಫೈಬರ್ ಪ್ರತಿಮೆ ನಿರ್ಮಿಸಿದ ತೆನಾಲಿ ಶಿಲ್ಪಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.