ಬಿಗ್ ಬಾಸ್ ಎಂಬ ದೊಡ್ಮನೆಯಲ್ಲಿ ಕಾಳಗ ಶುರುವಾಗಿದೆ. ಕೊಂಚ ಆಟ, ಕೊಂಚ ವಾದ ವಿವಾದ, ಮತ್ತೊಂದಿಷ್ಟು ಖುಷಿಯ ಸಮಯ. ಪ್ರತೀ ಕ್ಷಣವೂ ತಂತ್ರ ಮರೆಯದ ಸ್ಪರ್ಧಿಗಳು. ಬಿಗ್ ಬಾಸ್ ಸ್ಪರ್ಧಿಗಳಿಗೆ ದಿನೇ ದಿನೇ ಹೊಸ ಹೊಸ ಟಾಸ್ಕ್ ಎಂಬ ಪರೀಕ್ಷೆ ನೀಡುವ ಮೂಲಕ ಅವರ ಸಾಮರ್ಥ್ಯ, ಪ್ರತಿಭೆ ಜೊತೆಗೆ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ.
-
ಆರ್ಯವರ್ದನ್ಗೆ ಪಿರಮಿಡ್ ಪಿರಿಪಿರಿ!#ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಪ್ರತಿ ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/SXnendmdUE
— Colors Kannada (@ColorsKannada) September 27, 2022 " class="align-text-top noRightClick twitterSection" data="
">ಆರ್ಯವರ್ದನ್ಗೆ ಪಿರಮಿಡ್ ಪಿರಿಪಿರಿ!#ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಪ್ರತಿ ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/SXnendmdUE
— Colors Kannada (@ColorsKannada) September 27, 2022ಆರ್ಯವರ್ದನ್ಗೆ ಪಿರಮಿಡ್ ಪಿರಿಪಿರಿ!#ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಪ್ರತಿ ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/SXnendmdUE
— Colors Kannada (@ColorsKannada) September 27, 2022
ಕಲರ್ಸ್ ಕನ್ನಡ ವಾಹಿನಿ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್ ಮಾಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಚೆಂಡುಗಳನ್ನು ತ್ರಿಕೋನಾಕಾರಾದ ಹಲಗೆಯ ಮೇಲೆ ಪಿರಮಿಡ್ ಆಕಾರದಲ್ಲಿ ಜೋಡಿಸಬೇಕು ಎನ್ನುವ ಟಾಸ್ಕ್ ನೀಡಿದೆ. ನಾಲ್ವರು ಸ್ಪರ್ಧಿಗಳು ಎರಡು ತಂಡಗಳಾಗಿ ಆಟಕ್ಕಿಳಿದಿದ್ದಾರೆ. ಈ ಎರಡೂ ತಂಡ ಚೆಂಡುಗಳನ್ನು ಪಿರಮಿಡ್ ಆಕಾರದಲ್ಲಿ ಜೋಡಿಸುವಲ್ಲಿ ಕೊಂಚ ಹಿನ್ನೆಡೆ ಕಂಡಿದ್ದಾರೆ. ಈ ವೇಳೆ ಮನೆಮಂದಿ ಪರಸ್ಪರ ಹಾಸ್ಯಭರಿತ ಮಾತಿನಲ್ಲಿ ತೊಡಗಿರುವುದನ್ನು ಪ್ರೋಮೋದಲ್ಲಿ ವೀಕ್ಷಿಸಬಹುದಾಗಿದೆ. ಇನ್ನು, ಗೆಲ್ಲೋದ್ಯಾರು ಎಂಬುದು ಇಂದಿನ ಸಂಪೂರ್ಣ ಸಂಚಿಕೆ ವೀಕ್ಷಿಸಿದ ಬಳಿಕವಷ್ಟೇ ತಿಳಿಯಲಿದೆ.
-
ಕಾವ್ಯಶ್ರೀ ಲಿಪ್‍ಸ್ಟಿಕ್ ಮೇಲೆ ಅರುಣ್ ಸಾಗರ್ ಕಣ್ಣು!#ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಪ್ರತಿ ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/Vb2o7rKO1S
— Colors Kannada (@ColorsKannada) September 26, 2022 " class="align-text-top noRightClick twitterSection" data="
">ಕಾವ್ಯಶ್ರೀ ಲಿಪ್‍ಸ್ಟಿಕ್ ಮೇಲೆ ಅರುಣ್ ಸಾಗರ್ ಕಣ್ಣು!#ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಪ್ರತಿ ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/Vb2o7rKO1S
— Colors Kannada (@ColorsKannada) September 26, 2022ಕಾವ್ಯಶ್ರೀ ಲಿಪ್‍ಸ್ಟಿಕ್ ಮೇಲೆ ಅರುಣ್ ಸಾಗರ್ ಕಣ್ಣು!#ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಪ್ರತಿ ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/Vb2o7rKO1S
— Colors Kannada (@ColorsKannada) September 26, 2022
ಇದು ಬಿಗ್ ಬಾಸ್ ಶೋನ ಮೊದಲ ವಾರ. ಪ್ರತಿ ವಾರವೂ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತದೆ. ಇನ್ನೂ ಆಟ ಶುರುವಾದ ಮೊದಲ ದಿನವೇ ನಾಮಿನೇಷನ್ ಪ್ರಕ್ರಿಯೆ ನಡೆದಿತ್ತು. ಅದರಲ್ಲಿ ಆರ್ಯವರ್ಧನ್, ದರ್ಶ್, ದಿವ್ಯಾ ಉರುಡುಗ, ಐಶ್ವರ್ಯಾ, ಪ್ರಶಾಂತ್ ಸಂಬರಗಿ, ವಿನೋದ್, ಅರುಣ್ ಸಾಗರ್, ನವಾಜ್, ಸಾನ್ಯಾ ಅಯ್ಯರ್, ಮಯೂರಿ, ರೂಪೇಶ್ ರಾಜಣ್ಣ, ಕಾವ್ಯಶ್ರೀ ಅವರು ನಾಮಿನೇಟ್ ಆಗಿದ್ದಾರೆ. ವಾರಾಂತ್ಯಕ್ಕೆ ಕಿಚ್ಚ ಸುದೀಪ್ ಅವರ ಕಾರ್ಯಕ್ರಮದಲ್ಲಿ ಓರ್ವ ಸ್ಪರ್ಧಿ ಎಲಿಮಿನೇಟ್ ಆಗಲಿದ್ದಾರೆ.
-
ರಾಕೇಶ್ ಮೇಲೆ ವಿನೋದ್-ಅರುಣ್ ಸಾಗರ್ ಜಾಯಿಂಟ್ ಅಟ್ಯಾಕ್! #ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಪ್ರತಿ ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/Y0w5hIEVXv
— Colors Kannada (@ColorsKannada) September 26, 2022 " class="align-text-top noRightClick twitterSection" data="
">ರಾಕೇಶ್ ಮೇಲೆ ವಿನೋದ್-ಅರುಣ್ ಸಾಗರ್ ಜಾಯಿಂಟ್ ಅಟ್ಯಾಕ್! #ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಪ್ರತಿ ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/Y0w5hIEVXv
— Colors Kannada (@ColorsKannada) September 26, 2022ರಾಕೇಶ್ ಮೇಲೆ ವಿನೋದ್-ಅರುಣ್ ಸಾಗರ್ ಜಾಯಿಂಟ್ ಅಟ್ಯಾಕ್! #ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಪ್ರತಿ ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/Y0w5hIEVXv
— Colors Kannada (@ColorsKannada) September 26, 2022
ಇದನ್ನೂ ಓದಿ: ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಾವೇರಿದ ವಾತಾವರಣ..
ಇನ್ನು, ದೊಡ್ಮನೆಯಲ್ಲಿ ಕಾಮಿಡಿ ಜೋರಾಗಿಯೇ ಇದೆ. 18 ಸ್ಪರ್ಧಿಗಳು ಸಹ ಸಕ್ರಿಯರಾಗಿದ್ದು, ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅದರಲ್ಲೂ ಅರುಣ್ ಸಾಗರ್ ಎಂಟರ್ಟೈನ್ಮೆಂಟ್ ಜೋರಾಗಿಯೇ ಇದೆ. ನಿನ್ನೆಯ ಎಪಿಸೋಡ್ನಲ್ಲಿ ಕಾವ್ಯಶ್ರೀ ಲಿಪ್‍ಸ್ಟಿಕ್ ಮೇಲೆ ಅರುಣ್ ಸಾಗರ್ ಕಣ್ಣು ಹಾಕಿದ್ದ ಸನ್ನಿವೇಶ ಮನೆ ಮಂದಿ ಜೊತೆಗೆ ಕನ್ನಡಿಗರ ಮೊಗದಲ್ಲಿ ನಗು ತರಿಸಿದೆ.