ETV Bharat / crime

ಎನ್​​ಕೌಂಟರ್​ನಲ್ಲಿ ಐವರು ನಕ್ಸಲರನ್ನು ಹೊಡೆದುರುಳಿಸಿದ ಮಹಾರಾಷ್ಟ್ರ ಪೊಲೀಸ್​

author img

By

Published : Mar 29, 2021, 12:45 PM IST

ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಖೋಬ್ರಾಮೇಂಧಾ ಅರಣ್ಯ ಪ್ರದೇಶದಲ್ಲಿ ಎನ್​​ಕೌಂಟರ್ ನಡೆದಿದ್ದು, ಐವರು ಮಾವೋವಾದಿಗಳನ್ನು ಸದೆಬಡಿಯಲಾಗಿದೆ.

Five Naxals killed
ಎನ್​​ಕೌಂಟರ್​ನಲ್ಲಿ ಐವರು ನಕ್ಸಲರ ಹೊಡೆದುರುಳಿಸಿದ ಮಹಾ ಪೊಲೀಸ್​

ಗಡ್ಚಿರೋಲಿ (ಮಹಾರಾಷ್ಟ್ರ): ನಕ್ಸಲರು ಹಾಗೂ ಮಹಾರಾಷ್ಟ್ರ ಪೊಲೀಸರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಐವರು ನಕ್ಸಲರು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಖೋಬ್ರಾಮೇಂಧಾ ಅರಣ್ಯ ಪ್ರದೇಶದಲ್ಲಿ ಎನ್​​ಕೌಂಟರ್ ನಡೆದಿದ್ದು, ಐವರು ನಕ್ಸಲರನ್ನು ಸದೆಬಡಿಯಲಾಗಿದೆ ಎಂದು ಡಿಐಜಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: "ಬಲವಂತವಾಗಿ ನನ್ನ ಮಗನಿಗೆ ಮದುವೆ ಮಾಡಿಸಿದ್ದಾರೆ": ಪೊಲೀಸ್ ಠಾಣೆ ಮೆಟ್ಟಿಲೇರಿದ ಚೈತ್ರಾ ಕೋಟೂರ್‌ ವಿವಾಹ

ಮೃತಪಟ್ಟವರಲ್ಲಿ ಇಬ್ಬರು ಮಹಿಳಾ ನಕ್ಸಲರೂ ಇದ್ದಾರೆ. ಖೋಬ್ರಾಮೇಂಧಾದಲ್ಲಿ ಕಳೆದ ಮೂರು ದಿನಗಳಿಂದ ಬೀಡು ಬಿಟ್ಟಿರುವ ಪೊಲೀಸರು ಕೂಂಬಿಂಗ್​ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.