ETV Bharat / city

ಕ್ರೂಸರ್ ಪಲ್ಟಿ: ಮೂವರು ಕಾರ್ಮಿಕರ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ - Accident in tumkur workers dead

ಭಾನುವಾರ ಮಧ್ಯರಾತ್ರಿ ಕ್ರೂಸರ್ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

crosser-accident-on-the-spot-3-workers-dead
ಕ್ರೂಸರ್ ಪಲ್ಟಿ
author img

By

Published : Dec 16, 2019, 9:30 PM IST

ತುಮಕೂರು: ಭಾನುವಾರ ಮಧ್ಯರಾತ್ರಿ ಕ್ರೂಸರ್ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ರಾಯಚೂರು ತಾಲೂಕಿನ ಸಿರವಾರ ಗ್ರಾಮದ ಮಹಮುನಿ, ಭಾಷಾ, ಮರಾಠ ಗ್ರಾಮದ ಯಲ್ಲಮ್ಮ ಎಂದು ಗುರುತಿಸಲಾಗಿದೆ.

ತುಮಕೂರಿನಲ್ಲಿ ಸಂಭವಿಸಿದ ಅಪಘಾತ

ಹುಸೇನ್, ರುಕ್ಷಾನ್​, ಖಾಜಸಾಬ್, ಹನುಮೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ನಾಲ್ವರನ್ನು ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕ್ರೂಸರ್​​ನಲ್ಲಿ ರಾಯಚೂರಿನಿಂದ ಕೂಲಿ ಕೆಲಸಕ್ಕಾಗಿ ಬೆಂಗಳೂರಿನತ್ತ ಹೋಗುತ್ತಿದ್ದರು ಎನ್ನಲಾಗ್ತಿದೆ. ಸಿ.ಎಸ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:TumakuruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.