ಬೆಂಗಳೂರು/ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಮೈಸೂರಲ್ಲಿ ತರಕಾರಿ ದರ:
- ಬೀನ್ಸ್ - 35 ರೂ.
- ಟೊಮೆಟೊ - 5
- ಬೆಂಡೆಕಾಯಿ - 15
- ಸೌತೆಕಾಯಿ - 8
- ಗುಂಡು ಬದನೆ - 14
- ಕುಂಬಳಕಾಯಿ - 6
- ಹೀರೆಕಾಯಿ - 25
- ಪಡವಲಕಾಯಿ - 10
- ತೊಂಡೆಕಾಯಿ - 26
- ಹಾಗಲಕಾಯಿ - 24
- ದಪ್ಪ ಮೆಣಸು - 41
- ಸೋರೆಕಾಯಿ - 10
- ಬದನೆಕಾಯಿ ವೈಟ್ - 23
- ಹೂಕೋಸು - 20
- ಸೀಮೆಬದನೆ - 20
- ಬಜ್ಜಿ - 45
- ಮೆಣಸಿನಕಾಯಿ - 38
ಶಿವಮೊಗ್ಗದಲ್ಲಿ ತರಕಾರಿ ದರ ಕೊಂಚ ಏರಿಕೆ:
- ಮೆಣಸಿನಕಾಯಿ - 30
- M.Z ಬಿನ್ಸ್ - 40
- ರಿಂಗ್ ಬಿನ್ಸ್ - 40
- ಎಲೆಕೋಸು ಚೀಲಕ್ಕೆ - 16
- ಬಿಟ್ ರೂಟ್ - 20
- ಹೀರೆಕಾಯಿ - 30
- ಬೆಂಡೆಕಾಯಿ - 26
- ಹಾಗಲಕಾಯಿ - 26
- ಎಳೆ ಸೌತೆ - 12
- ಬಣ್ಣದ ಸೌತೆ - 10
- ಚವಳಿಕಾಯಿ - 30
- ತೊಂಡೆಕಾಯಿ - 26
- ನವಿಲುಕೋಸು - 26
- ಮೂಲಂಗಿ - 20
- ದಪ್ಪಮೆಣಸು - 50
- ಕ್ಯಾರೇಟ್ - 60
- ನುಗ್ಗೆಕಾಯಿ - 40
- ಹೂಕೋಸು - 200 ರೂ ಚೀಲಕ್ಕೆ
- ಟೊಮೊಟೊ - 6
- ನಿಂಬೆಹಣ್ಣು 100 ಕ್ಕೆ 200 ರೂ.
- ಈರುಳ್ಳಿ - 20
- ಆಲೂಗೆಡ್ಡೆ - 26
- ಬೆಳ್ಳುಳ್ಳಿ - 30-50 ರೂ.
- ಸೀಮೆ ಬದನೆಕಾಯಿ - 30
- ಬದನೆಕಾಯಿ - 20
- ಪಡುವಲಕಾಯಿ - 16
- ಕುಂಬಳಕಾಯಿ - 16
- ಹಸಿ ಶುಂಠಿ - 30
ಸೂಪ್ಪಿನ ದರ ಇಳಿಕೆ:
- ಕೂತ್ತಂಬರಿಸೊಪ್ಪು 100 ಕ್ಕೆ - 180 ರೂ
- ಸಬ್ಬಾಸಿಕೆ 100 ಕ್ಕೆ - 160 ರೂ
- ಮೆಂತೆಸೊಪ್ಪು 100 ಕ್ಕೆ - 200 ರೂ
- ಪಾಲಕ್ ಸೊಪ್ಪು -100 ಕ್ಕೆ 180 ರೂ
- ಸೊಪ್ಪು - 100 ಕ್ಕೆ - 200 ರೂ
- ಪುದಿನಸೊಪ್ಪು 100 ಕ್ಕೆ - 200 ರೂ
ಹುಬ್ಬಳ್ಳಿ ತರಕಾರಿ ದರ:
- ಬೀನ್ಸ್ - 40
- ಎಲೆಕೋಸು - 20
- ಬಿಟ್ ರೂಟ್ - 40
- ಸೊರೆಕಾಯಿ - 20
- ಬದನೆಕಾಯಿ - 25
- ಅವರೆಕಾಯಿ - 40
- ಕ್ಯಾಬಿಜ್ - 30
- ದಪ್ಪ ಮೆಣಸಿನಕಾಯಿ - 55
- ಕ್ಯಾರೆಟ್ - 50
- ಹಸಿ ಮೆಣಸಿನಕಾಯಿ - 40
- ಈರುಳ್ಳಿ - 20
- ಮೂಲಂಗಿ - 30
- ಟೊಮೆಟೊ - 5
- ಬೆಂಡಿಕಾಯಿ - 20
- ಹೀರೆಕಾಯಿ - 30
- ಹಾಗಲಕಾಯಿ - 28
- ಎಳೆ ಸೌತೆ - 16
- ತೊಂಡೆಕಾಯಿ - 20
- ನವಿಲುಕೋಸು - 40
- ಆಲೂಗೆಡ್ಡೆ - 25
- ಬೆಳ್ಳುಳ್ಳಿ - 30-60
- ಸೀಮೆ ಬದನೆಕಾಯಿ - 35