ETV Bharat / city

ನಮ್ಮದು ಒಂಥರಾ ಸಮ್ಮಿಶ್ರ ಸರ್ಕಾರವೇ: ಸಚಿವ ವಿ. ಸೋಮಣ್ಣ - coalition government

ಈಗ ರಾಜ್ಯದಲ್ಲಿರುವುದು ಒಂಥರಾ ಸಮ್ಮಿಶ್ರ ಸರ್ಕಾರವೇ. ಸದ್ಯ 17 ಜನ ಸಚಿವರಾಗಿದ್ದೇವೆ. ಇನ್ನು 16 ಸ್ಥಾನಗಳಿದ್ದು, ಯಾರಿಗೆ ಆದ್ಯತೆ ಕೊಡಬೇಕು ಎಂಬ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ನಾಯಕರು ಯೋಚಿಸುತ್ತಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಸಚಿವ ವಿ.ಸೋಮಣ್ಣ
author img

By

Published : Aug 22, 2019, 9:16 PM IST

ಮೈಸೂರು: ನಮ್ಮದು ಒಂಥರಾ ಸಮ್ಮಿಶ್ರ ಸರ್ಕಾರವೇ. ಹಾಗಾಗಿ ಯಾವಾಗಲೂ ಏನೇ ಆಗಬೇಕಾದರು ಚಾಮುಂಡಿ ತಾಯಿಯ ಆಶೀರ್ವಾದ ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಸಚಿವ ವಿ. ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಸಚಿವ ವಿ.ಸೋಮಣ್ಣ

ಇಂದು ಜಿಲ್ಲೆಯ ವೀರನಹೊಸಹಳ್ಳಿಯಲ್ಲಿ ಸಚಿವ ಆರ್. ಅಶೋಕ್ ಜೊತೆ ಗಜ ಪಯಣಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ವಿ. ಸೋಮಣ್ಣ, ಇಂತಹ ಪ್ರವಾಹದ ಪರಿಸ್ಥಿತಿಯಲ್ಲೂ ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸಬೇಕಾದ್ದು ನಮ್ಮ ಕರ್ತವ್ಯ. ಇಲ್ಲಿ ಯಾರು, ಎತ್ತ ಎನ್ನುವುದಕ್ಕಿಂತ ನಮ್ಮೆಲ್ಲರ ನಾಯಕರು ಯಡಿಯೂರಪ್ಪ ದಸರಾಗೆ 18 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ ಎಂದರು.

ಈಗ ರಾಜ್ಯದಲ್ಲಿ ಇರುವುದು ಒಂಥರಾ ಸಮ್ಮಿಶ್ರ ಸರ್ಕಾರವೇ. 17 ಜನ ಸಚಿವರಾಗಿದ್ದೇವೆ. ಇನ್ನು 16 ಸ್ಥಾನಗಳು ಖಾಲಿ ಇದ್ದು, ಯಾರಿಗೆ ಆದ್ಯತೆ ಕೊಡಬೇಕು ಎಂಬ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ನಾಯಕರು ಯೋಚಿಸುತ್ತಾರೆ ಎಂದು ಸಚಿವ ಸೋಮಣ್ಣ ಹೇಳಿದ್ರು.

Intro:ಮೈಸೂರು: ನಮ್ಮದು ಒಂಥರ ಸಮ್ಮಿಶ್ರ ಸರ್ಕಾರನೇ ಆದ್ದರಿಂದ ಯಾವಾಗಲೂ ಏನೇ ಆಗಬೇಕಾದರು ಚಾಮುಂಡಿ ತಾಯಿಯ ಆರ್ಶಿವಾದ ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಸಚಿವ ವಿ. ಸೋಮಣ್ಣ ಗಜ ಪಯಣದ ನಂತರ ಹೇಳಿಕೆ ನೀಡಿದ್ದಾರೆ.
Body:

ಇಂದು ವೀರನಹೊಸಹಳ್ಳಿಯಲ್ಲಿ ಸಚಿವ ಆರ್.ಅಶೋಕ್ ಜೊತೆ ಗಜ ಪಯಣಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ವಿ. ಸೋಮಣ್ಣ ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ವೇಳೆಯಲ್ಲಿ ಕರೆ ಮಾಡಿ ಅಶೋಕ್ ಜೊತೆ ಗಜ ಪಯಣಕ್ಕೆ ಹೋಗಿ ಎಂದು ಹೇಳಿದರು ಅದಕ್ಕೆ ಇಲ್ಲಿಗೆ ಬಂದಿದ್ದೇನೆ. ಇಲ್ಲಿ ಯಾರು ಎತ್ತ ಎನ್ನುವುದಕ್ಕಿಂತ ನಮ್ಮೆಲ್ಲರ ನಾಯಕರು ಯಡಿಯೂರಪ್ಪ ಅವರು ದಸರಗೆ ೧೮ ಕೋಟಿ ಬಿಡುಗಡೆ ಮಾಡಿದ್ದಾರೆ ಅಶೋಕ್ ಅವರಿಗೆ ಉಸ್ತುವಾರಿ ಮಾಡಿದರೆ ನಮಗೂ ಒಳ್ಳೆಯದೇ ಎಂದ ಅವರು ಪ್ರವಾಹದ ಇಂತಹ ಸ್ಥಿತಿಯಲ್ಲೂ ದಸರವನ್ನು ಸಾಂಪ್ರದಾಯಿಕವಾಗಿ ಮಾಡಬೇಕಾಗಿದ್ದು ನಮ್ಮ ಕರ್ತವ್ಯ ಎಂದ ಸಚಿವ ಸೋಮಣ್ಣ ಇ

ಇಂದು ರಾಜ್ಯದಲ್ಲಿ ಇರುವುದು ಒಂತರ ಸಮ್ಮಿಶ್ರ ಸರ್ಕಾರವೇ ಎಂಬ ಅಚ್ಚರಿಯ ಹೇಳಿಕೆ ನೀಡಿದ ವಿ.ಸೋಮಣ್ಣ ೧೭ ಜನ ಮಂತ್ರಿಯಾಗಿದ್ದಾರೆ, ಇನ್ನೂ ೧೬ ಸ್ಥಾನಗಳಿದ್ದು ಯಾರಿಗೆ ಆದ್ಯತೆ ಕೊಡಬೇಕು ಎಂಬ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ನಾಯಕರು ಯೋಚಿಸುತ್ತಾರೆ ಎಂದು ಸಚಿವ ಸೋಮಣ್ಣ ಹೇಳಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.