ಮೈಸೂರು: ನನಗೆ ಜ್ವರ ಬಂದು ಮಲಗಿದ್ದೆ. ದಿನಪತ್ರಿಕೆ ಓದದೆ, ಮತ್ತು ಮಾಧ್ಯಮಗಳ ವೀಕ್ಷಿಸದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಎಂದು ಜಾರಿಕೊಂಡಿದ್ದಾರೆ.
ಜ್ವರ ಬಂದು ಮಲಗಿದ್ದೆ, ಸಿದ್ದು-ದೊಡ್ಡ ಗೌಡರ ಹೇಳಿಕೆ ಬಗ್ಗೆ ಗೊತ್ತೇ ಇಲ್ಲ: ಜಿ.ಟಿ.ದೇವೇಗೌಡ - ದೇವೇಗೌಡ ಮತ್ತು ಸಿದ್ದರಾಮಯ್ಯ ಪರಸ್ಪರ ವಾಗ್ವಾದ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಸ್ಪರ ಆರೋಪಗಳು ಏನೆಂಬುದು ತಿಳಿದ ಬಳಿಕವೇ ಪ್ರತಿಕ್ರಿಯೆ ನೀಡುತ್ತೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಎಂದು ತಿಳಿಸಿದರು.
Never seen TV, paper, so don't respond
ಮೈಸೂರು: ನನಗೆ ಜ್ವರ ಬಂದು ಮಲಗಿದ್ದೆ. ದಿನಪತ್ರಿಕೆ ಓದದೆ, ಮತ್ತು ಮಾಧ್ಯಮಗಳ ವೀಕ್ಷಿಸದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಎಂದು ಜಾರಿಕೊಂಡಿದ್ದಾರೆ.
Intro:ಮೈಸೂರು: ನನಗೆ ಜ್ವರ ಬಂದು ಮಲಗಿದ್ದೆ ಪೇಪರ್ ಮತ್ತು ಮಾಧ್ಯಮವನ್ನು ನೋಡದೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮಾಜಿ ಸಚಿವ ಜಿಟಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.
Body:ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರದ ಪೂರ್ವಭಾವಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಬಂದು ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಹಾಗೂ ಹಾಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ನೆನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಕೇಳಿದಾಗ ನೆನ್ಮೆ ಜ್ವರ ಬಂದು ಮಲಗಿದ್ದೆ,
ಪೇಪರ್ ಟಿವಿ ನೋಡಿಲ್ಲ, ನೋಡದೆ ಏನು ಮಾತನಾಡುವುದು ಸರಿಯಲ್ಲ.
ನಾನು ಈ ಹಿಂದೆ ಲೋಕಸಭಾ ಚುನಾವಣೆ ಮುಗಿದ ಮೇಲೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋದಾಗ ಜನ ಏನು ಹೇಳುತ್ತಿದ್ದರೊ ಅದನ್ನು ನಾನು ಹೇಳಿದೆ ಅದು ಈಡಿ ರಾಜ್ಯಕ್ಕೆ ಅನ್ವಯಿಸಿತು ಎಂದು ಜೆಡಿಎಸ್ ಅವರ ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಇನ್ನೇನು ವಿಚಾರ ಗೊತ್ತಿಲ್ಲ, ನೆನ್ನೆ ಏನು ನಡೆದಿದೆ ಎಂಬ ವಿಚಾರ ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವರು ಮತ್ತೊಮ್ಮೆ ಪುನರ್ಚ್ಚರಿಸಿದರು.
Conclusion:

Last Updated : Aug 24, 2019, 8:55 PM IST