ETV Bharat / city

ಕಾಂಗ್ರೆಸ್​ಗೆ ಸಮಯವಿದ್ದರೆ ರಾಜ್ಯಪಾಲರನ್ನಲ್ಲ ರಾಷ್ಟ್ರಪತಿಯನ್ನೇ ಭೇಟಿಯಾಗಲಿ : ಕಟೀಲ್ - ಮೈಸೂರು ವಿಭಾಗಿಯ ಮಟ್ಟದ ಬಿಜೆಪಿ ಕೋರ್ ಕಮಿಟಿ ಸಭೆ

ಸಚಿವ ಈಶ್ವರಪ್ಪ ಪ್ರಕರಣ ಸಂಪೂರ್ಣ ತನಿಖೆಯಾಗಲಿ. ಆ ಮೇಲೆ ಆರೋಪ ಸಾಬೀತಾದರೆ ಕ್ರಮಕೈಗೊಳ್ಳಲಾಗುವುದು. ಗಣಪತಿ ಕೇಸ್​ನಲ್ಲಿ ಆತ್ಮಹತ್ಯೆಗೆ ಮುನ್ನ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೂ ಕ್ರಮಕ್ಕೆ 7 ತಿಂಗಳಾಯಿತು. ಆದರೆ, ನಾವು ಹಾಗೆ ಮಾಡುವುದಿಲ್ಲ ಎಂದರು..

Nalin Kumar Kateel statement on K. S. Eshwarappa resignation
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
author img

By

Published : Apr 13, 2022, 6:40 PM IST

Updated : Apr 13, 2022, 7:06 PM IST

ಮೈಸೂರು : ಕಾಂಗ್ರೆಸ್‌ಗೆ ಸಮಯವಿದ್ದರೆ ರಾಜ್ಯಪಾಲರನ್ನಲ್ಲ, ರಾಷ್ಟ್ರಪತಿಗಳನ್ನೇ ಭೇಟಿಯಾಗಲಿ ಎಂದು ಮಾಧ್ಯಮದವರ ಪ್ರಶ್ನೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ರಾಜ್ಯಪಾಲರ ಭೇಟಿ ಬಗ್ಗೆ ವ್ಯಂಗ್ಯವಾಡಿದರು. ಇಂದು ಲಲಿತ್ ಮಹಲ್ ಹೋಟೆಲ್​ನಲ್ಲಿ ಮೈಸೂರು ವಿಭಾಗೀಯ ಮಟ್ಟದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿರೋಧ ಪಕ್ಷದವರು ಸಣ್ಣ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ. ಸರ್ಕಾರ ರಚನೆ ಮಾಡಿದಾಗಿನಿಂದಲೂ ಸಿಎಂ ರಾಜೀನಾಮೆ ಕೇಳುತ್ತಾ ಬಂದಿದ್ದಾರೆ ಎಂದರು.

ಕಾಂಗ್ರೇಸ್ ಸಮಯ ಇದ್ದರೆ ರಾಜ್ಯಪಾಲರನ್ನಲ್ಲ ರಾಷ್ಟ್ರಪತಿಯನ್ನೇ ಭೇಟಿಯಾಗಲಿ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌..

ಸಚಿವ ಈಶ್ವರಪ್ಪ ಪ್ರಕರಣ ಸಂಪೂರ್ಣ ತನಿಖೆಯಾಗಲಿ. ಆ ಮೇಲೆ ಆರೋಪ ಸಾಬೀತಾದರೆ ಕ್ರಮಕೈಗೊಳ್ಳಲಾಗುವುದು. ಗಣಪತಿ ಕೇಸ್​ನಲ್ಲಿ ಆತ್ಮಹತ್ಯೆಗೆ ಮುನ್ನ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೂ ಕ್ರಮಕ್ಕೆ 7 ತಿಂಗಳಾಯಿತು. ಆದರೆ, ನಾವು ಹಾಗೆ ಮಾಡುವುದಿಲ್ಲ ಎಂದರು.

ಇದನ್ನೂ ಓದಿ: ಸಿಎಂ ಸರ್ಕಾರಿ ನಿವಾಸಕ್ಕೆ ಮುತ್ತಿಗೆ, ನಾಳೆಯಿಂದ ಪ್ರತಿಭಟನೆಗೆ ಕಾಂಗ್ರೆಸ್‌ ನಿರ್ಧಾರ

Last Updated : Apr 13, 2022, 7:06 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.