ETV Bharat / city

ಮೈಸೂರು: ಪಿಡಿಒ - ಗ್ರಾ.ಪಂ‌ ಸದಸ್ಯನ ನಡುವೆ ಬಿಗ್​ ಫೈಟ್!

ಆಲನಹಳ್ಳಿ ಗ್ರಾಪಂ ಕಚೇರಿಯಲ್ಲಿ ಪಿಡಿಒ ಮಹೇಶ್ ಮತ್ತು ಗ್ರಾ.ಪಂ ಸದಸ್ಯ ಯೋಗೇಶ್ ಪರಸ್ವರ ಹೊಡೆದಾಡಿಕೊಂಡಿದ್ದಾರೆ.

fight between PDO and gram panchayat member at Mysore
ಪಿಡಿಒ ಮತ್ತು ಗ್ರಾ.ಪಂ‌ ಸದಸ್ಯನ ನಡುವೆ ಬಿಗ್​ ಫೈಟ್
author img

By

Published : Mar 5, 2022, 1:49 PM IST

Updated : Mar 5, 2022, 2:20 PM IST

ಮೈಸೂರು: ಮೈಸೂರು ಜಿಲ್ಲೆಯ ಹೆಚ್.ಡಿ‌.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮ ಪಂಚಾಯತ್​ ಕಚೇರಿಯ ಒಳಾವರಣ ಹಾಗೂ ಹೊರಾವರಣದಲ್ಲಿ ಪಿಡಿಒ ಹಾಗೂ ಗ್ರಾ.ಪಂ ಸದಸ್ಯನ ನಡುವೆ ಹೊಡೆದಾಟ ನಡೆದಿದೆ.

ಇದನ್ನೂ ಓದಿ: ದೊಡ್ಡಬಳ್ಳಾಪುರದ ಜೂನಿಯರ್ ಕಾಲೇಜ್​ಗೆ ಬೇಕಿದೆ ಕಾಯಕಲ್ಪ!

ಅಭಿವೃದ್ಧಿ ವಿಚಾರವಾಗಿ ಆಲನಹಳ್ಳಿ ಗ್ರಾಪಂ ಕಚೇರಿಯಲ್ಲಿ ಪಿಡಿಒ ಮಹೇಶ್ ಮತ್ತು ಗ್ರಾ.ಪಂ ಸದಸ್ಯ ಯೋಗೇಶ್ ಪರಸ್ವರ ಹೊಡೆದಾಡಿಕೊಂಡಿದ್ದು, ಹಲ್ಲೆ ದೃಶ್ಯ ಅಲ್ಲಿದ್ದವರ ಮೊಬೈಲ್​ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಹೆಚ್.ಡಿ.ಕೋಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

Last Updated : Mar 5, 2022, 2:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.