ETV Bharat / city

ಬಾವಿಯಲ್ಲಿ ಆಶ್ರಯ ಪಡೆದಿದ್ದ ಬರೋಬ್ಬರಿ 750 ಕೆಜಿ ತೂಕದ ಮೊಸಳೆ ಸೆರೆ

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಚನ್ನಬಸನಹುಂಡಿ (ಸಿ.ಬಿ.ಹುಂಡಿ) ಗ್ರಾಮದ ಜಮೀನಿನ‌ ನೆಲ ಬಾವಿಯಲ್ಲಿ ಆಶ್ರಯ ಪಡೆದಿದ್ದ ಬೃಹತ್​ ಗಾತ್ರದ ಮೊಸಳೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

A large crocodile captured in a well in mysore
ಬಾವಿಯಲ್ಲಿ ಆಶ್ರಯ ಪಡೆದಿದ್ದ ಬರೋಬ್ಬರಿ 750 ಕೆಜಿ ತೂಕದ ಮೊಸಳೆ ಸೆರೆ
author img

By

Published : Sep 27, 2020, 4:38 PM IST

ಮೈಸೂರು: ಜಮೀನೊಂದರ ನೆಲ ಬಾವಿಯಲ್ಲಿ ಆಶ್ರಯ ಪಡೆದಿದ್ದ ಬೃಹತ್​ ಗಾತ್ರದ ಮೊಸಳೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

A large crocodile captured in a well in mysore
ಬಾವಿಯಲ್ಲಿ ಆಶ್ರಯ ಪಡೆದಿದ್ದ ಬರೋಬ್ಬರಿ 750 ಕೆಜಿ ತೂಕದ ಮೊಸಳೆ ಸೆರೆ

ಜಿಲ್ಲೆಯ ತಿ.ನರಸೀಪುರ ತಾಲೂಕಿನ ಚನ್ನಬಸನಹುಂಡಿ (ಸಿ.ಬಿ.ಹುಂಡಿ) ಗ್ರಾಮದ ಜಮೀನಿನ‌ ನೆಲ ಬಾವಿಯಲ್ಲಿ ಭಾರೀ ಗಾತ್ರದ ಸೇರಿಕೊಂಡಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಮೊಸಳೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೊಸಳೆಗೆ 8 ಅಡಿ ಉದ್ದ ಹಾಗೂ ಬರೋಬ್ಬರಿ 750 ಕೆಜಿ ತೂಕದ ಹೊಂದಿತ್ತು. ಸದ್ಯ ಸೆರೆಸಿಕ್ಕ ಮೊಸಳೆಯನ್ನು ಅರಣ್ಯ ಅಧಿಕಾರಿಗಳ ಆದೇಶದ ಮೇರೆಗೆ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ ನದಿಗೆ ಬಿಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.