ETV Bharat / city

ಗುಡ್ಡ ಕುಸಿತ: ಮಂಗಳೂರು - ಬೆಂಗಳೂರು ರೈಲು ಮಾರ್ಗ ಬದಲಾವಣೆ - undefined

ಸುಬ್ರಹ್ಮಣ್ಯ ಮತ್ತು ಸಕಲೇಶಪುರ ಮಧ್ಯದ ಸಿರಿಬಾಗಿಲು ಎಂಬಲ್ಲಿ ಭಾರಿ ಮಳೆಗೆ ಗುಡ್ಡ ಕುಸಿದು ರೈಲ್ವೆ ಹಳಿಯ ಮೇಲೆ ಮಣ್ಣು ಉರುಳಿ ಬಿದ್ದ ಪರಿಣಾಮ ಇಂದು ಮಂಗಳೂರು ಮೂಲಕ ತೆರಳುವ ಕಾರವಾರ-ಬೆಂಗಳೂರು ರೈಲಿನ ಮಾರ್ಗ ಬದಲಾಯಿಸಲಾಗಿದೆ.

ಗುಡ್ಡ ಕುಸಿತ
author img

By

Published : Jul 20, 2019, 4:01 PM IST

ಮಂಗಳೂರು: ರೈಲು ಹಳಿ ಮೇಲೆ ಗುಡ್ಡ ಕುಸಿದು, ಬಂಡೆಗಳು ಧರೆಗುರುಳಿರುವ ಹಿನ್ನೆಲೆ ಮಂಗಳೂರು ಬೆಂಗಳೂರು ನಡುವಿನ ರೈಲು ಮಾರ್ಗವನ್ನು ಬದಲಾಯಿಸಲಾಗಿದೆ.

ಸುಬ್ರಹ್ಮಣ್ಯ ಮತ್ತು ಸಕಲೇಶಪುರ ಮಧ್ಯದ ಸಿರಿಬಾಗಿಲು ಎಂಬಲ್ಲಿ ಭಾರಿ ಮಳೆಗೆ ಗುಡ್ಡ ಕುಸಿದು ರೈಲ್ವೆ ಹಳಿಯ ಮೇಲೆ ಮಣ್ಣು ಉರುಳಿದ್ದು, ಪರಿಣಾಮ ಇಂದು ಮಂಗಳೂರು ಮೂಲಕ ತೆರಳುವ ಕಾರವಾರ-ಬೆಂಗಳೂರು ರೈಲಿನ ಮಾರ್ಗ ಬದಲಾಯಿಸಲಾಗಿದೆ.

ಇನ್ನು ಮಂಗಳೂರಿನಿಂದ ಹಾಸನ ಮೂಲಕ ಬೆಂಗಳೂರಿಗೆ ಹೋಗಬೇಕಾದ ರೈಲು ಕೇರಳ, ತಮಿಳುನಾಡು ಮಾರ್ಗ ಮೂಲಕ ಬೆಂಗಳೂರು ತೆರಳುತ್ತಿದೆ. ಇನ್ನು ಹಳಿಯ ಮೇಲೆ ಬಿದ್ದ ಬಂಡೆ, ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

Intro:ಮಂಗಳೂರು: ರೈಲು ಹಳಿ ಮೇಲೆ ಗುಡ್ಡ ಜರಿದು ಮಣ್ಣು ಕುಸಿತ ಮತ್ತು ಬಂಡೆಗಳು ಬೀಳುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಬೆಂಗಳೂರು ನಡುವಿನ ರೈಲು ಹಾದಿಯನ್ನು ಬದಲಾಯಿಸಲಾಗಿದೆ.
Body:
ಸುಬ್ರಹ್ಮಣ್ಯ ಮತ್ತು ಸಕಲೇಶಪುರ ಮಧ್ಯೆ ರೈಲು ಹಳಿಯ ಸಿರಿಬಾಗಿಲು ಎಂಬಲ್ಲಿ ಭಾರಿ ಮಳೆಗೆ ಗುಡ್ಡ ಕುಸಿತ ಮತ್ತು ಬಂಡೆಗಳ ಕುಸಿತವಾದ ಪರಿಣಾಮ ಇಂದು ಮಂಗಳೂರು ಮೂಲಕ ತೆರಳುವ ಕಾರವಾರ ಬೆಂಗಳೂರು ರೈಲಿನ ಹಾದಿ ಬದಲಾಯಿಸಲಾಗಿದೆ. ಮಂಗಳೂರಿನಿಂದ ಹಾಸನ ಮೂಲಕ ಬೆಂಗಳೂರು ಹೋಗಬೇಕಾದ ರೈಲು ಕೇರಳ, ತಮಿಳುನಾಡು ಮೂಲಕ ಬೆಂಗಳೂರು ಹೋಗುವ ಹಳಿಗೆ ಮಾರ್ಗ ಬದಲಾಯಿಸಲಾಗಿದೆ. ಗುಡ್ಡ ಕುಸಿತ ದಿಂದ , ಬಂಡೆ ಮಣ್ಣುಗಳು ಬಿದ್ದ ಹಳಿಯನ್ನು ದುರಸ್ತಿ ಪಡಿಸುವ ಕಾರ್ಯ ನಡೆಯುತ್ತಿದೆ.
Reporter- vinodpuduConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.