ETV Bharat / city

ಮಿಸೆಸ್ ಇಂಡಿಯಾಗೆ ಮಂಗಳೂರಿನ ನಾಲ್ವರು ರೂಪದರ್ಶಿಯರು.. - undefined

ಕರಾವಳಿಯ ನಾಲ್ವರು ರೂಪದರ್ಶಿಯರು ಮಿಸೆಸ್ ಇಂಡಿಯಾ ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಅಗಸ್ಟ್​ ಅಥವಾ ಸೆಪ್ಟೆಂಬರ್​ನಲ್ಲಿ ನಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸುವ ವಿಶ್ವಾಸದಲ್ಲಿದ್ದಾರೆ.

ಮಂಗಳೂರಿನ ನಾಲ್ವರು ರೂಪದರ್ಶಿಯರು ಆಯ್ಕೆ
author img

By

Published : Jun 29, 2019, 11:35 PM IST

ಮಂಗಳೂರು: ಕರಾವಳಿಯ ನಾಲ್ವರು ರೂಪದರ್ಶಿಯರು ಮಿಸೆಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಮಂಗಳೂರಿನ ಪಾತ್ ವೇ ಎಂಟರ್‌ಪ್ರೈಸಸ್​ನಿಂದ ಮಂಗಳೂರಿನ ನಾಲ್ವರು ರೂಪದರ್ಶಿಯರು ಸ್ಪರ್ಧಿಸಿ, ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ವಿಶೇಷ. ನಗರದ ಜೂಲಿಯಟ್, ಮಿಸೆಸ್ ಇಂಡಿಯಾ ಕರ್ನಾಟಕದ 60 ವರ್ಷ ವಯಸ್ಸು ಮೇಲ್ಪಟ್ಟ ವಿಭಾಗವಾದ ಸೂಪರ್ ಕ್ಲಾಸಿಕ್ ವಿಭಾಗದಲ್ಲಿ ವಿನ್ನರ್ ಆಗಿ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮುಖ್ಯ ವಿಜೇತರಾಗಿ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅದೇ ವಿಭಾಗದಲ್ಲಿ ಮಂಗಳೂರಿನ ಇಂದಿರಾ, ತೃತೀಯ ರನ್ನರ್ ಅಪ್ ಇನ್ಸ್ಪಿರೇಷನಲ್ ಪ್ರಶಸ್ತಿ ಪಡೆದು ಆಯ್ಕೆಯಾಗಿದ್ದಾರೆ.

ಮಂಗಳೂರಿನ ನಾಲ್ವರು ರೂಪದರ್ಶಿಯರು ಆಯ್ಕೆ..

ಮಂಗಳೂರಿನ ಶಿವಕನ್ಯಾ ನಾಲ್ಕನೇ ರನ್ನರ್ ಅಪ್ ಹಾಗೂ ಕ್ಲಾಸಿಕ್ ಬ್ಯೂಟಿ 2019 ಅವಾರ್ಡ್ ಪಡೆದು ಆಯ್ಕೆಯಾಗಿದ್ದಾರೆ. ನಗರದ ಅನುಷಾ, ಮಿಸೆಸ್ ಇಂಡಿಯಾ ಕರ್ನಾಟಕ ಡ್ಯಾಝಲಿಂಗ್ ಸ್ಟಾರ್ 2019 ಅವಾರ್ಡ್ ಪಡೆದು ಮಿಸೆಸ್ ಇಂಡಿಯಾ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಕರಾವಳಿಯ ನಾಲ್ವರು ರೂಪದರ್ಶಿಯರು ಮಿಸೆಸ್ ಇಂಡಿಯಾ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದು, ಅಗಸ್ಟ್​ ಅಥವಾ ಸೆಪ್ಟೆಂಬರ್​ನಲ್ಲಿ ನಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸುವ ವಿಶ್ವಾಸದಲ್ಲಿದ್ದಾರೆ.

Intro:ಮಂಗಳೂರು; ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಲು ಸ್ಪರ್ಧೆಗಳ ವಿವಿಧ ಹಂತಗಳಲ್ಲಿ ಆಯ್ಕೆಯಾಗಬೇಕಾಗುತ್ತದೆ.ಅಂತಹ ವಿವಿಧ ಹಂತದಲ್ಲಿ ಆಯ್ಕೆಯಾದ ಮಂಗಳೂರಿನ ನಾಲ್ವರು ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Body:ಮಂಗಳೂರಿನ ಪಾತ್ ವೇ ಎಂಟರ್ ಪ್ರೈಸಸ್ ನಿಂದ ಮಂಗಳೂರಿನ ನಾಲ್ವರು ರೂಪದರ್ಶಿಗಳು ಸ್ಪರ್ಧಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ವಿಶೇಷ.

ಮಂಗಳೂರಿನ ಜೂಲಿಯಟ್ ಅವರು ಮಿಸೆಸ್ ಇಂಡಿಯಾ ಕರ್ನಾಟಕದ 60 ವಯಸ್ಸು ಮೇಲ್ಪಟ್ಟ ವಿಭಾಗವಾದ ಸೂಪರ್ ಕ್ಲಾಸಿಕ್ ವಿಭಾಗದಲ್ಲಿ ವಿನ್ನರ್ ಆಗಿ ಕರ್ನಾಟಕ ಮಟ್ಟದ ಸ್ಪರ್ಧೆಯಲ್ಲಿ ಮುಖ್ಯ ವಿಜೇತರಾಗಿ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದರೆ ಅದೇ ವಿಭಾಗದಲ್ಲಿ ಮಂಗಳೂರಿನ ಇಂದಿರಾ ಅವರು ತೃತೀಯ ರನರ್ ಅಪ್ ಇನ್ಸಿರೇಷನಲ್ ಪ್ರಶಸ್ತಿ ಪಡೆದು ಆಯ್ಕೆಯಾಗಿದ್ದಾರೆ.
ಅದೇ ರೀತಿ ಮಂಗಳೂರಿನ ಶಿವಕನ್ಯಾ ನಾಲ್ಕನೇ ರನ್ನರ್ ಅಪ್ ಹಾಗೂ ಕ್ಲಾಸಿಕ್ ಬ್ಯೂಟಿ 2019 ಅವಾರ್ಡ್ ಪಡೆದು ಆಯ್ಕೆಯಾಗಿದ್ದಾರೆ . ಮಂಗಳೂರಿನ ಅನುಷಾ ಅವರಯ ಮಿಸೆಸ್ ಇಂಡಿಯಾ ಕರ್ನಾಟಕ ಡ್ಯಾಝಲಿಂಗ್ ಸ್ಟಾರ್ 2019 ಅವಾರ್ಡ್ ಪಡೆದು ಮಿಸೆಸ್ ಇಂಡಿಯಾ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಒಟ್ಟಿನಲ್ಲಿ ಮಂಗಳೂರಿನ ನಾಲ್ವರು ರೂಪದರ್ಶಿಯರು ಮಿಸೆಸ್ ಇಂಡಿಯಾ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದು ಆಗಷ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ನಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸುವ ವಿಶ್ವಾಸದಲ್ಲಿದ್ದಾರೆ.

ಬೈಟ್- ಅನುಷಾ- ಮಿಸೆಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದವರು

ಬೈಟ್- ದೀಪಕ್ ಗಂಗೂಲಿ, ನಿರ್ದೇಶಕರು, ಪಾತ್ ವೇ ಎಂಟರ್ ಪ್ರೈಸಸ್

reporter- vinodpudu

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.