ETV Bharat / city

ಮನೆಗೆ ನುಗ್ಗಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ... ಮುಂದೇನಾಯ್ತು?! - ಕಾಳಿಂಗ ಸರ್ಪ

ಮನೆಗೆ ಬಂದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು‌ ಉರಗಪ್ರೇಮಿ ಲಾಯಿಲ ಸ್ನೇಕ್ ಅಶೋಕ್ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

12 ಅಡಿ ಉದ್ದದ ಕಾಳಿಂಗ ಸರ್ಪ
author img

By

Published : Mar 10, 2019, 12:34 PM IST

ಬೆಳ್ತಂಗಡಿ: ಇಲ್ಲಿನ ನಡ ಗ್ರಾಮದ ಮಂಜೊಟ್ಟಿ ಎಂಬಲ್ಲಿ ಮನೆಯೊಂದಕ್ಕೆ ಬಂದಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು‌ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

ಮಂಜೊಟ್ಟಿಯ ಶ್ಯಾಮ್ ಭಟ್ ಎಂಬುವರ ಮನೆಗೆ ಬಂದಿರುವ ಈ ಕಾಳಿಂಗ ಸರ್ಪವನ್ನು ಉರಗಪ್ರೇಮಿ ಲಾಯಿಲ ಸ್ನೇಕ್ ಅಶೋಕ್ ಅವರು ಹಿಡಿದು ಸುರಕ್ಷಿತವಾಗಿ ಚಾರ್ಮಾಡಿ ಕಾಡಿಗೆ ಬಿಟ್ಟಿದ್ದಾರೆ.

12 ಅಡಿ ಉದ್ದದ ಕಾಳಿಂಗ ಸರ್ಪ

ಅಷ್ಟು ಉದ್ದದ ಹಾವನ್ನು ಕಂಡು ಗಾಬರಿ ಪಟ್ಟಿದ್ದ ಮನೆಯವರು ಈಗ ನಿಟ್ಟುಸಿರು ಬಿಟ್ಟಿದ್ದಾರೆ.

Intro:Body:

Kn_Mng_100319_King Cobra_Vishwanath

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.