ETV Bharat / city

ಕಲಬುರಗಿ, ವಿಜಯಪುರ ಜಿಲ್ಲೆಗಳ ಇಂದಿನ ಕೊರೊನಾ ವರದಿ ಹೀಗಿದೆ - kalaburagi corona news

ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಇಂದಿನ ಕೊರೊನಾ ವರದಿಯ ಸಂಪೂರ್ಣ ಅಂಕಿ-ಅಂಶದ ವಿವರ...

today-corona-report-of-kalaburagi-and-vijayapura-districts
ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಇಂದಿನ ಕೊರೊನಾ ವರದಿ...
author img

By

Published : Oct 25, 2020, 10:26 PM IST

ಕಲಬುರಗಿ: ಜಿಲ್ಲೆಯಲ್ಲಿಂದು 62 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಯಾವುದೇ ಸಾವಿನ ಪ್ರಕರಣ ದಾಖಲಾಗಿಲ್ಲ.

today-corona-report-of-kalaburagi-and-vijayapura-districts
ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಇಂದಿನ ಕೊರೊನಾ ವರದಿ...

ಕೊರೊನಾದಿಂದ ದೇಶದಲ್ಲಿ ಮೊದಲ ಸಾವು ‌ಕಂಡ ಕಲಬುರಗಿಯಲ್ಲಿ ಹೆಮ್ಮಾರಿ‌ ಕೊರೊನಾ ಸದ್ಯ ಶಾಂತವಾಗಿದೆ. ಸೋಂಕಿತರ ಸಂಖ್ಯೆ 19,481 ಕ್ಕೆ ತಗುಲಿದೆ. ಇದರಲ್ಲಿ ಹೀಗಾಗಲೇ 18,540 ಜನ ಸೋಂಕಿನಿಂದ ಗುಣಮುಖರಾಗಿದ್ದು, ಕೇವಲ 653 ಪ್ರಕರಣಗಳು ಬಾಕಿ ಉಳಿದಿವೆ.

ವಿಜಯಪುರ:

ಜಿಲ್ಲೆಯಲ್ಲಿ ಇಂದು 49 ಜನರಿಗೆ ಸೋಂಕು ದೃಢವಾಗಿದ್ದು, ಇಲ್ಲಿವರೆಗೆ 12,085 ಜನರಿಗೆ ಸೋಂಕು ತಗುಲಿದೆ. ಇಂದು ಕೊರೊನಾದಿಂದ 98 ಜನ ಗುಣಮುಖರಾಗಿ ವಿವಿಧ ಆಸ್ಪತ್ರೆ ಯಿಂದ
ಡಿಸ್ಚಾರ್ಜ್​ ಆಗಿದ್ದಾರೆ. ಈವರೆಗೆ ಕೊರೊನಾದಿಂದ ಗುಣಮುಖರಾ‌ದವರ ಸಂಖ್ಯೆ 11,505 ಕ್ಕೆ ಏರಿಕೆಯಾಗಿದೆ.

ನಾನಾ ಕಾಯಿಲೆ, ಕೊರೊನಾ ಸೋಂಕಿನಿಂದ ಇಲ್ಲಿಯವರೆಗರ 191 ಜನ ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲಾಸ್ಪತ್ರೆ, ನಾನಾ ಖಾಸಗಿ ಆಸ್ಪತ್ರೆಗಳಲ್ಲಿ 389 ಜನರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.
ಇಲ್ಲಿಯವರೆಗೆ 1,36,291 ಜನರ ಮೇಲೆ ನಿಗಾ ಇಡಲಾಗಿದೆ. 1,35,429 ಜನರ ಸ್ಯಾಂಪಲ್ ಪಡೆಯಲಾಗಿದೆ.

ಇವರಲ್ಲಿ 1,20,851 ಜನರ ವರದಿ ನೆಗಟಿವ್ ಆಗಿದೆ. 12,085 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಇನ್ನೂ 2495 ಜನರ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.