ETV Bharat / city

ಕೃಪೆ ತೋರದ ವರುಣ... ಮಳೆಗಾಗಿ 9 ದೇವಾಲಯ ಸುತ್ತಿದ ರೈತ - undefined

ಮಳೆಗಾಲ ಆರಂಭವಾದರೂ ಮಳೆ ಬಾರದೆ ರೈತರನ್ನು ಸಂಕಟಕ್ಕೆ ದೂಡಿದ್ದರಿಂದ ಜಿಲ್ಲೆಯ ರಾಜವಾಳ ಗ್ರಾಮದ ರೈತ ರುದ್ರಗೌಡ ಪಾಟೀಲ್ ಎಂಬವರು ಮಳೆಗಾಗಿ ಚಿತ್ತಾಪುರ ತಾಲೂಕಿನ ಒಂಬತ್ತು ದೇವಾಲಯಗಳಿಗೆ ಸಂಚರಿಸಿ ದೀರ್ಘದಂಡ ನಮಸ್ಕಾರ ಮಾಡಿ ಹರಕೆ ತೀರಿಸಿದ್ದಾರೆ.

ಹರಕೆ ತೀರಿಸಿದ ರೈತ
author img

By

Published : Jul 15, 2019, 11:32 AM IST

ಕಲಬುರಗಿ: ಮಳೆಗಾಲ ಆರಂಭವಾದರೂ ಮಳೆ ಬಾರದೆ ರೈತರನ್ನು ಸಂಕಟಕ್ಕೆ ದೂಡಿದೆ. ಇದರಿಂದ ಕಂಗೆಟ್ಟ ಜಿಲ್ಲೆಯ ರಾಜವಾಳ ಗ್ರಾಮದ ರೈತ ರುದ್ರಗೌಡ ಪಾಟೀಲ್, ಮಳೆಗಾಗಿ ಚಿತ್ತಾಪುರ ತಾಲೂಕಿನ ಒಂಬತ್ತು ದೇವಾಲಯಗಳಿಗೆ ಸಂಚರಿಸಿ ದೀರ್ಘದಂಡ ನಮಸ್ಕಾರ ಮಾಡಿದ್ದಾರೆ.

ನಾಲವಾರದ ಕೋರಿಸಿದ್ಧೇಶ್ವರ, ಕೊಂಚುರಿನ ಹನುಮಾನ ಮಂದಿರ, ಬಳವಡಗಿ ಗ್ರಾಮದ ಯಲಮ್ಮ, ಹಲಕರ್ಟಿ ಗ್ರಾಮದ ವೀರಭದ್ರೇಶ್ವರ, ಲಾಡ್ಲಾಪುರದ ಹಾಜಿ ಸರ್ವರ್ ಬೆಟ್ಟ, ಅಳ್ಳೋಳಿಯ ಅಯ್ಯಪ್ಪಯ್ಯ, ದಂಡಗುಂಡ ಬಸವೇಶ್ವರ, ಯಾದಗಿರಿಯ ಮೈಲಾಪುರದ ಮೈಲಾರಲಿಂಗ ದೇವಸ್ಥಾನಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ಭಕ್ತಿ‌ ಸರ್ಮಪಿಸಿದ್ದಾರೆ.

ಶನಿವಾರ ಆರಂಭಗೊಂಡ ಈ ಯಾತ್ರೆ ನಿನ್ನೆ ಸಂಜೆ (ಭಾನುವಾರ) ದಂಡಗುಂಡ ಬಸವೇಶ್ವರ ದೇವಸ್ಥಾನದದಲ್ಲಿ ಅಂತ್ಯಗೊಂಡಿತು. ಮಳೆರಾಯನ‌ ಕೃಪೆ ಕೋರಿ ಎರಡು ದಿನ ಒಂಬತ್ತು ಕ್ಷೇತ್ರ ಸಂಚರಿಸಿ ಹರಕೆ ಅರ್ಪಿಸಿದ ರೈತ ರುದ್ರಗೌಡ ಪಾಟೀಲ್​ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿ, ಸನ್ಮಾನಿಸಿದರು.

Intro:ಕಲಬುರಗಿ: ಮಳೆಗಾಲ ಆರಂಭವಾದರು ಜಿಲ್ಲೆಯಲ್ಲಿ ಮಳೆ ಬಾರದೆ ಇರೋದು ರೈತರ ಸಂಕಟಕ್ಕೆ ದೂಡಿದೆ.ಮಳೆ ಹೀಗ ಬರೋತ್ತೆ ಹಾಗಾ ಬರೋತ್ತೆ ಅಂತ ಕಾದು ಕುಳಿತ್ತಿದ ರೈತ ಮಳೆ ಬಾರದಕ್ಕೆ ದೇವರ ಮೋರೆ ಹೋಗಿ ಮಳೆಗಾಗಿ‌ ಪ್ರಾರ್ಥಿಸುತ್ತಿದ್ದಾನೆ.

ಹೌದು,ರೈತ ಮಳೆಗಾಗಿ ಕಪ್ಪೆ ಮದುವೆ,ಕತ್ತೆ ಮದುವೆ,ಬುಟ್ಟಿಪೂಜೆ ಅಂತ ನಾನಾರೀತಿಯ ಪೂಜೆ ,ಅರಕೆ ಸಲ್ಲಿಸುವ ಮೂಲಕ ಮರುಣ ದೇವನ‌‌ ಕೃಪೆಗೆ ದೇವರಲ್ಲಿ ಅಂಗಗಾಲಾಚುತಿತ್ತಾನೆ.ಇಲ್ಲೊಬ್ಬ ರೈತ ಮಳೆಗಾಗಿ ಒಂಬತ್ತು ದೇವಾಲಯಗಳನ್ನು ಸುತ್ತಿ ದೀರ್ಘದಂಡ ನಮಸ್ಕಾರ ಮತ್ತು ವಿಷೇಶ‌ ಪೂಜೆ ಸಲ್ಲಿಸಿದ್ದಾರೆ.ಜಿಲ್ಲೆಯ ರಾಜವಾಳ ಗ್ರಾಮದ ರೈತ ರುದ್ರಗೌಡ ಪಾಟೀಲ್ ಚಿತ್ತಾಪುರ ತಾಲೂಕಿನ ಒಂಬತ್ತು ದೇವಲಯಗಳಿಗೆ ಸಂಚರಿಸಿ ದೀರ್ಘದಂಡ ನಮಸ್ಕಾರ ಮಾಡುವ ಮೂಲಕ ಮಳೆಗಾಗಿ ದೇವರ ಮೋರೆ ಹೋಗಿದ್ದಾನೆ.ನಾಲವಾರದ ಕೋರಿಸಿದ್ದೇಶ್ವರ ದೇವಸ್ಥಾನ, ಕೊಂಚುರಿನ ಹನುಮಾನ ಮಂದಿರ,ಬಳವಡಗಿ ಗ್ರಾಮದ ಯಲಮ್ಮ ದೇವಸ್ಥಾನ, ಹಲಕರ್ಟಿ ಗ್ರಾಮದ ವೀರಭದ್ರೇಶ್ವ,ಲಾಡ್ಲಾಪುರದ ಹಾಜಿ ಸರ್ವರ್ ಬೆಟ್ಟ,ಅಳ್ಳೋಳಿಯ ಅಯ್ಯಪ್ಪಯ್ಯ ದೇವಸ್ಥಾನ,ದಂಡಗುಂಡ ಬಸವೇಶ್ವರ ದೇವಸ್ಥಾನ ಹಾಗೂ ಯಾದಗಿರಿ ಜಿಲ್ಲೆಯ ಮೈಲಾಪುರ ಗ್ರಾಮದ ಮೈಲಾರಲಿಂಗ ದೇವಸ್ಥಾನಕ್ಕೆ ತೆರಳಿ ದೀರ್ಘದಂಡ ನಮಸ್ಕಾರ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸಿ ಭಕ್ತಿ‌ ಸರ್ಮಪಿಸಿದರು.ಶನಿವಾರ ಆರಂಭಗೊಂಡ ದೀರ್ಘದಂಡ ಯಾತ್ರೆ ನ್ನಿನೆ ಸಂಜೆ ದಂಡಗುಂಡ ಬಸವೇಶ್ವರ ದೇವಸ್ಥಾನದದಲ್ಲಿ ಅಂತ್ಯಗೊಂಡಿತು.

ರಾಜವಾಳ ಗ್ರಾಮಸ್ಥರಿಂದ ರೈತ ರುದ್ರಗೌಡಗೆ ಅದ್ದೂರಿ ಸ್ವಾಗತ.

ಮಳೆರಾಯನ‌ ಕೃಪೆಕೋರಿ ಎರಡು ದಿನಗಳ ಕಾಲ ಒಂಬತ್ತು ಕ್ಷೇತ್ರದ ಸಂಚರಿಸಿ ದೀರ್ಘದಂಡ ನಮಸ್ಕಾರ ಅರಕೆ ಅರ್ಪಿಸಿದ ರೈತ ರುದ್ರಗೌಡ ಪಾಟೀಲ್ ಗೆ ರಾಜವಾಳ ಗ್ರಾಮಸ್ಥರು ಬಾಜಾ ಭಜಂತ್ರಿ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿರು.Body:ಕಲಬುರಗಿ: ಮಳೆಗಾಲ ಆರಂಭವಾದರು ಜಿಲ್ಲೆಯಲ್ಲಿ ಮಳೆ ಬಾರದೆ ಇರೋದು ರೈತರ ಸಂಕಟಕ್ಕೆ ದೂಡಿದೆ.ಮಳೆ ಹೀಗ ಬರೋತ್ತೆ ಹಾಗಾ ಬರೋತ್ತೆ ಅಂತ ಕಾದು ಕುಳಿತ್ತಿದ ರೈತ ಮಳೆ ಬಾರದಕ್ಕೆ ದೇವರ ಮೋರೆ ಹೋಗಿ ಮಳೆಗಾಗಿ‌ ಪ್ರಾರ್ಥಿಸುತ್ತಿದ್ದಾನೆ.

ಹೌದು,ರೈತ ಮಳೆಗಾಗಿ ಕಪ್ಪೆ ಮದುವೆ,ಕತ್ತೆ ಮದುವೆ,ಬುಟ್ಟಿಪೂಜೆ ಅಂತ ನಾನಾರೀತಿಯ ಪೂಜೆ ,ಅರಕೆ ಸಲ್ಲಿಸುವ ಮೂಲಕ ಮರುಣ ದೇವನ‌‌ ಕೃಪೆಗೆ ದೇವರಲ್ಲಿ ಅಂಗಗಾಲಾಚುತಿತ್ತಾನೆ.ಇಲ್ಲೊಬ್ಬ ರೈತ ಮಳೆಗಾಗಿ ಒಂಬತ್ತು ದೇವಾಲಯಗಳನ್ನು ಸುತ್ತಿ ದೀರ್ಘದಂಡ ನಮಸ್ಕಾರ ಮತ್ತು ವಿಷೇಶ‌ ಪೂಜೆ ಸಲ್ಲಿಸಿದ್ದಾರೆ.ಜಿಲ್ಲೆಯ ರಾಜವಾಳ ಗ್ರಾಮದ ರೈತ ರುದ್ರಗೌಡ ಪಾಟೀಲ್ ಚಿತ್ತಾಪುರ ತಾಲೂಕಿನ ಒಂಬತ್ತು ದೇವಲಯಗಳಿಗೆ ಸಂಚರಿಸಿ ದೀರ್ಘದಂಡ ನಮಸ್ಕಾರ ಮಾಡುವ ಮೂಲಕ ಮಳೆಗಾಗಿ ದೇವರ ಮೋರೆ ಹೋಗಿದ್ದಾನೆ.ನಾಲವಾರದ ಕೋರಿಸಿದ್ದೇಶ್ವರ ದೇವಸ್ಥಾನ, ಕೊಂಚುರಿನ ಹನುಮಾನ ಮಂದಿರ,ಬಳವಡಗಿ ಗ್ರಾಮದ ಯಲಮ್ಮ ದೇವಸ್ಥಾನ, ಹಲಕರ್ಟಿ ಗ್ರಾಮದ ವೀರಭದ್ರೇಶ್ವ,ಲಾಡ್ಲಾಪುರದ ಹಾಜಿ ಸರ್ವರ್ ಬೆಟ್ಟ,ಅಳ್ಳೋಳಿಯ ಅಯ್ಯಪ್ಪಯ್ಯ ದೇವಸ್ಥಾನ,ದಂಡಗುಂಡ ಬಸವೇಶ್ವರ ದೇವಸ್ಥಾನ ಹಾಗೂ ಯಾದಗಿರಿ ಜಿಲ್ಲೆಯ ಮೈಲಾಪುರ ಗ್ರಾಮದ ಮೈಲಾರಲಿಂಗ ದೇವಸ್ಥಾನಕ್ಕೆ ತೆರಳಿ ದೀರ್ಘದಂಡ ನಮಸ್ಕಾರ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸಿ ಭಕ್ತಿ‌ ಸರ್ಮಪಿಸಿದರು.ಶನಿವಾರ ಆರಂಭಗೊಂಡ ದೀರ್ಘದಂಡ ಯಾತ್ರೆ ನ್ನಿನೆ ಸಂಜೆ ದಂಡಗುಂಡ ಬಸವೇಶ್ವರ ದೇವಸ್ಥಾನದದಲ್ಲಿ ಅಂತ್ಯಗೊಂಡಿತು.

ರಾಜವಾಳ ಗ್ರಾಮಸ್ಥರಿಂದ ರೈತ ರುದ್ರಗೌಡಗೆ ಅದ್ದೂರಿ ಸ್ವಾಗತ.

ಮಳೆರಾಯನ‌ ಕೃಪೆಕೋರಿ ಎರಡು ದಿನಗಳ ಕಾಲ ಒಂಬತ್ತು ಕ್ಷೇತ್ರದ ಸಂಚರಿಸಿ ದೀರ್ಘದಂಡ ನಮಸ್ಕಾರ ಅರಕೆ ಅರ್ಪಿಸಿದ ರೈತ ರುದ್ರಗೌಡ ಪಾಟೀಲ್ ಗೆ ರಾಜವಾಳ ಗ್ರಾಮಸ್ಥರು ಬಾಜಾ ಭಜಂತ್ರಿ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿರು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.