ETV Bharat / city

ಎಲ್‌ಐಸಿ ಅಸಿಸ್ಟೆಂಟ್‌ ಪರೀಕ್ಷೆ ವೇಳೆ ಆಯೋಜಕರ ಯಡವಟ್ಟು: 32 ಅಭ್ಯರ್ಥಿಗಳು ಹೊರಕ್ಕೆ - ಐಬಿಪಿಎಸ್ ಮಂಡಳಿಗೆ ಮನವಿ

ಪರೀಕ್ಷಾ ಆಯೋಜಕರ ಯಡವಟ್ಟಿನಿಂದ ಎಲ್‌ಐಸಿ ಅಸಿಸ್ಟೆಂಟ್ ಪರೀಕ್ಷೆಯಿಂದ 32 ಅಭ್ಯರ್ಥಿಗಳು ವಂಚಿತರಾಗಿರುವ ಘಟನೆ ಇಲ್ಲಿನ ಅಕ್ಷಯ ಕಾಲೋನಿಯ ಐಬಿಎಂಆರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

ಪರೀಕ್ಷಾ ಆಯೋಜಕರ ಯಡವಟ್ಟು: 32 ಅಭ್ಯರ್ಥಿಗಳು ಗೆಟ್ಔಟ್
author img

By

Published : Oct 30, 2019, 9:09 PM IST

ಹುಬ್ಬಳ್ಳಿ: ಪರೀಕ್ಷಾ ಆಯೋಜಕರ ಯಡವಟ್ಟಿನಿಂದ ಎಲ್‌ಐಸಿ ಅಸಿಸ್ಟೆಂಟ್ ಪರೀಕ್ಷೆಯಿಂದ 32 ಅಭ್ಯರ್ಥಿಗಳು ವಂಚಿತರಾಗಿರುವ ಘಟನೆ ಇಲ್ಲಿನ ಅಕ್ಷಯ ಕಾಲೋನಿಯ ಐಬಿಎಂಆರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಳ್ಳಾರಿ, ಕಾರವಾರ, ಬೆಳಗಾವಿ, ಗದಗ, ಕೊಪ್ಪಳ, ವಿಯಪುರ ಸೇರಿದಂತೆ ಹಲವು ಕಡೆಗಳಿಂದ ಆಗಮಿಸಿದ್ದರು. ಬೆಳಗ್ಗೆ 9.15ಕ್ಕೆ ಆನ್‌ಲೈನ್ ಪರೀಕ್ಷೆ ವೇಳೆ ಕೊನೆ ಕ್ಷಣದಲ್ಲಿ ಪ್ರವೇಶ ಪತ್ರದ ಜೆರಾಕ್ಸ್ ತರುವಂತೆ ಆಯೋಜಕರು ಸೂಚಿಸಿದರು. ಹೀಗಾಗಿ ಜೆರಾಕ್ಸ್ ತರಲು ಹೋಗಿದ್ದ 32 ಅಭ್ಯರ್ಥಿಗಳು ತಡವಾಗಿ ಬಂದ ಕಾರಣ ಆಯೋಜಕರು ಪ್ರವೇಶ ನಿರಾಕರಿಸಿದ್ದಾರೆ.

ಇನ್ನು ಕೆಲ ಮಹಿಳಾ ಅಭ್ಯರ್ಥಿಗಳು ಮದುವೆಯಾಗಿದ್ದರಿಂದ ಅವರ ಹೆಸರು ಮತ್ತು ವಿಳಾಸ ಬದಲಾವಣೆಯಿಂದ ಅವರಿಗೂ‌ ಪರೀಕ್ಷೆಗೆ ಕುಳಿತುಕೊಳ್ಳಲು ನಿರಾಕರಿಸಲಾಗಿದೆ. ಇದರಿಂದ ಮತ್ತೆ ಪರೀಕ್ಷೆ ನಡೆಸುವಂತೆ ಕೋರಿ ಅನ್ಯಾಯಕೊಳ್ಳಗಾದ ಅಭ್ಯರ್ಥಿಗಳು ಐಬಿಪಿಎಸ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Intro:ಹುಬ್ಬಳ್ಳಿ -04
ಪರೀಕ್ಷಾ ಆಯೋಜಕರ ಯಡವಟ್ಟಿನಿಂದ ಎಲ್ ಐಸಿ ಅಸಿಸ್ಟೆಂಟ್ ಪರೀಕ್ಷೆಯಿಂದ 32 ಅಭ್ಯರ್ಥಿಗಳು ವಂಚಿತರಾಗಿರುವ ಘಟನೆ
ಇಲ್ಲಿನ ಅಕ್ಷಯ ಕಾಲನಿಯ ಐಬಿಎಂಆರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
200ಕ್ಕೂ ಹೆಚ್ಚು ವಿದ್ಯಾಥಿಗಳು ಪರೀಕ್ಷೆ ಬರೆಯಲು ದೂರದ ಬಳ್ಳಾರಿ, ಕಾರವಾರ, ಬೆಳಗಾವಿ, ಗದಗ, ಕೊಪ್ಪಳ, ವಿಯಪುರ ಸೇರಿದಂತೆ ಹಲವು ಕಡೆಗಳಿಂದ ಆಗಮಿಸಿದ್ದರು. ಬೆಳಗ್ಗೆ 9.15ಕ್ಕೆ ಆನ್ ಲೈನ್ ಪರೀಕ್ಷೆಗೆ ಹಾಜರಾಗಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ಪ್ರವೇಶ ಪತ್ರ ಜೆರಾಕ್ಸ್ ತರುವಂತೆ ಆಯೋಜಕರು ಸೂಚಿಸಿದರು. ಹೀಗಾಗಿ ಝೇರಾಕ್ಸ್ ತರಲಯ ಹೋಗಿದ್ದ 32 ಅಭ್ಯರ್ಥಿಗಳು ತಡವಾಗಿ ಬಂದವರಿಗೆ ಆಯೋಜಕರು ಪ್ರವೇಶ ನಿರಾಕರಿಸಿದರು.‌ಇನ್ನು ಕೆಲ ಮಹಿಳಾ ಅಭ್ಯರ್ಥಿಗಳು ಮದುವೆಯಾಗಿದ್ದರಿಂದ ಅವರ ಅಡ್ರೆಸ್ ಹಾಗೂ ಸರನೆಮ್ ಬದಲಾವಣೆಯಿಂದ ಅವರಿಗೂ‌ ಪರೀಕ್ಷೆಗೆ ನಿರಾಕರಣೆ ಮಾಡಿದ್ದು, ಇದರಿಂದ ನಮಗೆ ಅನ್ಯಾಯವಾಗಿದ್ದು, ಮತ್ತೆ ಪರೀಕ್ಷೆ ನಡೆಸುವಂತೆ ಕೋರಿ ಐಬಿಪಿಎಸ್ ಮಂಡಳಿಗೆ ಆನ್ಯಾಯಕೊಳ್ಳಗಾದ ಅಭ್ಯರ್ಥಿಗಳನ್ನು ಪತ್ರ ಬರೆದು ಮನವಿ ಮಾಡಿದ್ದಾರೆ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.