ETV Bharat / city

ಹುಬ್ಬಳ್ಳಿ: ಡ್ರೈನೇಜ್​ ಚೆಂಬರ್ ಪ್ಲೇಟ್ ಖದೀಮರು ಪೊಲೀಸ್ ವಶಕ್ಕೆ - ಡ್ರೈನೇಜ್​ ಚೆಂಬರ್ ಪ್ಲೇಟ್ ಖದೀಮರು

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಛಾಗುತ್ತಿದ್ದು, ಕಳ್ಳತನ ಪ್ರಕರಣಗಳು ಏರಿಕೆಯಾಗುತ್ತಿದೆ. ಡ್ರೈನೇಜ್​ ಚೇಂಬರ್​ಗೆ ಅಳವಡಿಸಿದ್ದ ಪ್ಲೇಟ್​ ಕದ್ದ ಕಳ್ಳರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

Hubli
Hubli
author img

By

Published : Sep 19, 2020, 6:04 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಟೆಂಡರ್ ಶ್ಯೂರ್ ರಸ್ತೆಯ ಡ್ರೈನೇಜ್​ಗೆ ಅಳವಡಿಸಲಾಗಿದ್ದ ಚೆಂಬರ್ ಪ್ಲೇಟ್ ಕಳ್ಳತನ ಮಾಡಿದ ಘಟನೆ ಹುಬ್ಬಳ್ಳಿಯ ಶಿರೂರ ಪಾರ್ಕನಲ್ಲಿ ನಡೆದಿದ್ದು, ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Hubli
ಡ್ರೈನೇಜ್​ ಚೆಂಬರ್ ಪ್ಲೇಟ್ ಕದ್ದ ಖದೀಮರು

ಭೈರಿದೇವರಕೊಪ್ಪದ ಬಸವರಾಜ ಕಂದಗಲ್,ಉಣಕಲ್ಲಿನ ಲೋಹಿತ ಬಾಳಪ್ಪನವರ,ಮಹೇಶ ಪದ್ಮಣ್ಣವರ ಹಾಗೂ ಮಹ್ಮದ ಗೌಸ್ ಎಂಬುವವರನ್ನು ಬಂಧಿಸಿದ್ದು, ಬಂಧಿತರಿಂದ 81 ಸಾವಿರ ರೂ. ಮೌಲ್ಯದ ಮೂರು ವಾಟರ್ ಸ್ಟ್ರೋಮ್ ಹೆಸರಿನ ಚೆಂಬರ್ ಪ್ಲೇಟ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕುರಿತು ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.