ETV Bharat / city

ಬುದ್ಧಿಮಾಂದ್ಯರ ಜೊತೆ ಫ್ರೆಂಡ್​​ಶಿಪ್​​​ ಡೇ ಆಚರಿಸಿದ ಹುಬ್ಬಳ್ಳಿ ಯುವಕರು - ಫ್ರೆಂಡ್​​ಶಿಪ್​ ಡೇ

ಹುಬ್ಬಳ್ಳಿ ಸ್ಮೈಲ್ ಸ್ಪೇಡಿಂಗ್​ ಯುವಕರ ಸಂಘ ಸ್ನೇಹ ದಿನಾಚರಣೆಯ ಅಂಗವಾಗಿ ಬುದ್ಧಿಮಾಂದ್ಯರಿಗೆ ಫ್ರೆಂಡ್​​ಶಿಪ್​ ಬೆಲ್ಟ್ ಕಟ್ಟಿ ಸಿಹಿ ಹಂಚಿ ಸಂಭ್ರಮಿಸಿದರು.

ಬುದ್ಧಿಮಾಂದ್ಯರ ಜೊತೆ ಫ್ರೆಂಡ್​​ಶಿಪ್​ ಡೇ ಆಚರಿಸಿದ ಹುಬ್ಬಳ್ಳಿ ಯುವಕರು
author img

By

Published : Aug 5, 2019, 8:08 AM IST

ಹುಬ್ಬಳ್ಳಿ: ಅವರೆಲ್ಲ ಬುದ್ಧಿಮಾಂದ್ಯರು. ಅವರಿಗೆ ನಮ್ಮವರು-ತಮ್ಮವರು ಅಂತ ಯಾರೂ ಇಲ್ಲ. ಈ ಕೊರಗು ಬರಬಾರದು ಎಂಬ ದೃಷ್ಟಿಯಿಂದ ನಗರದ ಯುವಕರು ಸ್ನೇಹ ಸಂಕೇತವಾಗಿ ಬೆಲ್ಟ್ ಕಟ್ಟಿ ಫ್ರೆಂಡ್​​ಶಿಪ್​ ಡೇ ಆಚರಿಸಿದರು.

ಬುದ್ಧಿಮಾಂದ್ಯರ ಜೊತೆ ಫ್ರೆಂಡ್​​ಶಿಪ್​ ಡೇ ಆಚರಿಸಿದ ಹುಬ್ಬಳ್ಳಿ ಯುವಕರು

ನಗರದ ಗೊಪ್ಪನಕೊಪ್ಪದ ಉಣಕಲ್ ರಸ್ತೆಯಲ್ಲಿರುವ ಮನೋವಿಕಾಸ ಬುದ್ಧಿಮಾಂದ್ಯ ಮಕ್ಕಳ ಜೊತೆ ಹುಬ್ಬಳ್ಳಿ ಸ್ಮೈಲ್ ಸ್ಪೇಡಿಂಗ್​ ಯುವಕರ ಸಂಘ ಸ್ನೇಹಿತರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತು. ಸಂಘದ ಸದಸ್ಯರು, ಬುದ್ಧಿಮಾಂದ್ಯರಿಗೆ ಫ್ರೆಂಡ್​​ಶಿಪ್​ ಬೆಲ್ಟ್ ಕಟ್ಟಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಯುವಕರ ಸಂಘಟನೆ ಪ್ರತಿ ವರ್ಷ ವಿನೂತನವಾಗಿ ಫ್ರೆಂಡ್​​ಶಿಪ್ ಡೇ ಆಚರಿಸುತ್ತಾ ಬಂದಿದೆ. ಆದ್ರೆ ಈ ವರ್ಷ ಅನಾಥರು ಹಾಗೂ ಬುದ್ಧಿಮಾಂದ್ಯರ ಜೊತೆ ಆಚರಿಸುವ ಮೂಲಕ ಅವರಿಗೆ ಯಾರೂ ಇಲ್ಲ ಎಂಬ ಕೊರಗು‌ ನೀಗಿಸುವ ಪ್ರಯತ್ನ ಮಾಡಿದೆ.

Intro:ಹುಬ್ಬಳ್ಳಿ -01

ಅವರೆಲ್ಲ ಬುದ್ದಿ ಮಾಂದ್ಯರು. ಅವರಿಗೆ ತನ್ನವರು ಅಂತ ಯಾರು ಇಲ್ಲ. ಇವರಿಗೆ ತಮಗೆ ಯಾರು ಇಲ್ಲ ಎಂಬ ಕೊರಗು ಬರಬಾರದು ಎಂಬ ದೃಷ್ಟಿಯಿಂದ ನಗರದ ಯುವಕರು ಸ್ನೇಹ ಸಂಕೇತ ಬೆಲ್ಟ್ ಕಟ್ಟಿ ವಿಶಿಷ್ಟವಾಗಿ ಸ್ನೇಹ ದಿನಾಚರಣೆ ಆಚರಿಸಿದರು.
ನಗರದ ಗೊಪ್ಪನಕೊಪ್ಪದ ಉಣಕಲ್ ರಸ್ತೆಯಲ್ಲಿ
ಮನೊವೀಕಾಸ ಬುದ್ದಿಮಾಂಧ್ಯ ಮಕ್ಕಳ ಜೊತೆ ಹುಬ್ಬಳ್ಳಿ ಸ್ಮೈಲ್ ಸ್ಪೇಡಿಂಗ ಯುವಕರ ಸಂಘ ಸ್ನೇಹಿತರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತ್ತು.
ಸಂಘದ ಸದಸ್ಯರು ಬುದ್ದಿಮಾಂದ್ಯ ಮಕ್ಕಳು ಹಾಗೂ ಬುದ್ಧಿಮಾಂದ್ಯರಿಗೆ ಫ್ರೆಂಡ್ ಶಿಫ್ ಬೆಲ್ಟ್ ಕಟ್ಟಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಯುವಕರ ಸಂಘಟನೆ ಪ್ರತಿ ವರ್ಷ ವಿನೂತನವಾಗಿ ಫ್ರೆಂಡ್ ಶಿಫ್ ಡೇ ಆಚರಿಸುತ್ತಾ ಬಂದಿದೆ. ಆದ್ರೆ ಈ ವರ್ಷ ಅನಾಥರು ಹಾಗೂ ಬುದ್ದಿ ಮಾಂಧ್ಯರ ಜೊತೆ ಸ್ನೇಹ ದಿನ ಆಚರಿಸುವ ಮೂಲಕ ಅವರಿಗೆ ಯಾರು ಇಲ್ಲ ಎಂಬ ಕೊರಗು‌ ನಿಗಿಸುವ ಪ್ರಯತ್ನ ಮಾಡಿದ್ದಾರೆ. ಇವರ ಕಾರ್ಯಕ್ಕೆ ಬುದ್ದಿ ಮಾಂಧ್ಯರಿಗೂ ಕೊಂಚ ಖುಷಿಕೊಟ್ಟಿದೆ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.