ETV Bharat / city

ಅತಿಯಾದ ಮಳೆಯಿಂದ ಬೆಂಕಿ ರೋಗ, ವಿಧಿಯಿಲ್ಲದೆ ಬೆಳೆ ನಾಶಮಾಡಿದ ರೈತರು

author img

By

Published : Aug 21, 2020, 4:02 PM IST

Updated : Aug 21, 2020, 4:33 PM IST

ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ರೈತರಾದ ಮಹಾದೇವಿ ಶಂಕ್ರಪ್ಪ ಸಿದ್ದನಾಳ ಅವರ ಕುಟುಂಬ ತಮ್ಮ ಜಮೀನಿನಲ್ಲಿ ಬಂದ ಬೆಳೆಗಳನ್ನು ಕಿತ್ತು ಹಾಕುತ್ತಿದ್ದಾರೆ. ಎರಡು ಎಕರೆ ಉದ್ದು, ಎರಡು ಎಕರೆ ಹೆಸರು ಬೆಳೆ ಹಾಳಾಗಿದೆ. ಅತಿಯಾದ ಮಳೆಯಿಂದ ಬೆಳೆಗಳಿಗೆ ಬೆಂಕಿ ರೋಗ ತಗುಲಿದೆ.

Heavy rains damage farmers' crops Dharwad
ಅತಿಯಾದ ಮಳೆಯಿಂದ ಬೆಳೆಗೆ ಬೆಂಕಿ ರೋಗ, ವಿಧಿಯಿಲ್ಲದೆ ಕಿತ್ತುಹಾಕಿದ ರೈತರು

ಧಾರವಾಡ: ನಿರಂತರವಾಗಿ ಸುರಿದ ಮಳೆಯಿಂದ ತಮ್ಮ ಜಮೀನಿನಲ್ಲಿ ಬೆಳೆದ ‌ಬೆಳೆಗೆ ಹಾನಿಯಾದ ಕಾರಣ ರೈತ ಕುಟುಂಬವೊಂದು ಬೆಳೆಯನ್ನು ನಾಶ ಮಾಡಿದೆ.

ಅತಿಯಾದ ಮಳೆಯಿಂದ ಬೆಂಕಿ ರೋಗ, ವಿಧಿಯಿಲ್ಲದೆ ಬೆಳೆ ನಾಶಮಾಡಿದ ರೈತರು

ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ರೈತರಾದ ಮಹಾದೇವಿ ಶಂಕ್ರಪ್ಪ ಸಿದ್ದನಾಳ ಅವರ ಕುಟುಂಬ ತಮ್ಮ ಜಮೀನಿನಲ್ಲಿ ಬಂದ ಬೆಳೆಗಳನ್ನು ನಾಶ ಮಾಡಿದ್ದಾರೆ. ಎರಡು ಎಕರೆ ಉದ್ದು, ಎರಡು ಎಕರೆ ಹೆಸರು ಬೆಳೆ ಹಾಳಾಗಿದೆ. ಅತಿಯಾದ ಮಳೆಯಿಂದ ಬೆಳೆಗಳಿಗೆ ಬೆಂಕಿ ರೋಗ ತಗುಲಿದೆ. ಈ ಹಿನ್ನೆಲೆ ರೈತರು ಬೆಳೆಗಳನ್ನು ಕಿತ್ತು ಬದುವಿಗೆ ಹಾಕುತ್ತಿದ್ದಾರೆ.

ಹೆಸರು ಉದ್ದು ಬೆಳೆ ಸಂಪೂರ್ಣ ಹಾಳಾಗಿದೆ. ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ ಎಂದು ರೈತರು ತಮ್ಮ ನೋವನ್ನು ‌ತೋಡಿ ಕೊಂಡಿದ್ದಾರೆ. ಇನ್ನೇನು ಬೆಳೆ ಬರಬೇಕಿತ್ತು, ಆದರೆ ಮಳೆಯಿಂದ ಬೆಳೆ ಹಾಳಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರ ಅಳಲು ತೋಡಿಕೊಂಡಿದ್ದಾರೆ‌‌.

Last Updated : Aug 21, 2020, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.