ETV Bharat / city

ಅತೀ ಕಡಿಮೆ ದರದಲ್ಲಿ ಕೈಗೆ ಸಿಗಲಿದೆ ಅಡಕೆಯಲ್ಲಿ ಅರಳಿದ ಗಣಪತಿ

author img

By

Published : Aug 30, 2019, 1:13 PM IST

ಗಣೇಶ ಚತುರ್ಥಿ ನಿಮಿತ್ತ ಅಡಿಕೆಯಲ್ಲಿ ಗಣೇಶ ಚಿತ್ರವನ್ನು ಮುದ್ರಿಸಿ ಸಾರ್ವಜನಿಕರು ಮತ್ತು ಗಜಾನನ ಸಮಿತಿಗಳಿಗೆ ಕಡಿಮೆ ಬೆಲೆಯಲ್ಲಿ ಆಶೀರ್ವಾದ ಗಣೇಶಗಳನ್ನು ವಿತರಿಸಲಿದ್ದೇವೆ ಎಂದು ಅಡಕೆ ವ್ಯಾಪಾರಸ್ಥ ಶ್ರೀನಿವಾಸ ಎಕಬೋಟೆ ಹೇಳಿದ್ದಾರೆ.

Ganesh chaturthi Festival special

ಹುಬ್ಬಳ್ಳಿ: ಗಣೇಶ ಚತುರ್ಥಿ ನಿಮಿತ್ತ ಅಡಕೆಯಲ್ಲಿ ಗಣೇಶ ಚಿತ್ರವನ್ನು ಮುದ್ರಿಸಿ ಸಾರ್ವಜನಿಕರು ಮತ್ತು ಗಜಾನನ ಸಮಿತಿಗಳಿಗೆ ಕಡಿಮೆ ಬೆಲೆಯಲ್ಲಿ ಆಶೀರ್ವಾದ ಗಣೇಶಗಳನ್ನು ವಿತರಿಸಲಿದ್ದೇವೆ ಎಂದು ಅಡಿಕೆ ವ್ಯಾಪಾರಸ್ಥ ಶ್ರೀನಿವಾಸ ಎಕಬೋಟೆ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಕೆ ಎಂದರೆ ಗಣಪತಿ. ಅಂತಹ ಅಡಕೆಯಲ್ಲಿ ಗಣೇಶನ ಅಚ್ಚನ್ನು ಹಾಕಲಾಗಿದ್ದು, ಇದು ಭಕ್ತರು ಪೂಜೆಗೆ ಬಹಳ ಸೂಕ್ತವಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮಿತಿಗಳು ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಿಸುತ್ತವೆ. ಅಲ್ಲಿಗೆ ಬರುವ ಭಕ್ತರ ಒತ್ತಾಯದ ಮೇರೆಗೆ ಈ ಕಾರ್ಯದಲ್ಲಿ ತೊಡಗಿದ್ದೆವು. ಅಲ್ಲದೆ, ಅತಿ ಕಡಿಮೆ ದರದಲ್ಲಿ ಒದಗಿಸಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ಅಡಿಕೆ ವ್ಯಾಪಾರಸ್ಥ ಶ್ರೀನಿವಾಸ ಎಕಬೋಟೆ

ಒಂದು ವೇಳೆ ಯಾರಿಗಾದರೂ ಈ ಆಶೀರ್ವಾದ ಗಣೇಶಗಳು ಬೇಕಾದಲ್ಲಿ ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

Intro:ಹುಬ್ಬಳಿBody:ಸ್ಲಗ್:ಅಡಿಕೆ ಬೆಟ್ಟದಲ್ಲಿ ಅರಳಿದ ಗಣಪತಿ

ಹುಬ್ಬಳ್ಳಿ:- ಗಣೇಶ ಚತುರ್ಥಿ ಪ್ರಯುಕ್ತ ಅಡಿಕೆ ಬೆಟ್ಟದಲ್ಲಿ ಆಕರ್ಷಕ ಗಣೇಶನ ಚಿತ್ರವನ್ನು ಮುದ್ರಿಸಿ ಸಾರ್ವಜನಿಕ ಗಜಾನನೋತ್ಸವ ಸಮಿತಿಗಳಿಗೆ ಅತಿ ಕಡಿಮೆ ಬೆಲೆಗಳಲ್ಲಿ ಆರ್ಶೀವಾದದ ಗಣಪತಿಗಳನ್ನು ವಿತರಿಸಲಾಗುತ್ತಿದೆ ಎಂದು ಅಡಿಕೆ ವ್ಯಾಪಾರಸ್ಥ ಶ್ರೀನಿವಾಸ ಎಕಬೋಟೆ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಿಕೆ ಎಂದರೆ ಗಣಪತಿ, ಅಂತಹ ಅಡಿಕೆಯಲ್ಲಿಯೇ ಗಣಪತಿಯ ಅಚ್ಚನ್ನು ಹಾಕಲಾಗಿದ್ದು, ಇದು ಭಕ್ತರ ಮನೆಗೆ ಪೂಜೆಗೆ ಬಳಸಲು ಸೂಕ್ತವಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಗಜಾನನ ಸಮಿತಿಗಳು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ದರ್ಶನಕ್ಕೆ ಬರುವ ಭಕ್ತರು ತಮ್ಮ ಮನೆಗಳಲ್ಲಿ ಪೂಜಿಸಲು ಆರ್ಶೀವಾದ ಗಣಪತಿಗಳನ್ನು ಕೇಳುವರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಗಜಾನನೋತ್ಸವ ಸಮಿತಿಗಳು ಭಕ್ತರಿಗೆ ಆರ್ಶೀವಾದ ಗಣಪತಿಗಳನ್ನು ವಿತರಿಸಲು ಅತಿ ಕಡಿಮೆ ದರದಲ್ಲಿ ಆರ್ಶೀವಾದ ಗಣಪತಿಗಳನ್ನು ಒದಗಿಸಲಾಗುವುದು. ಈಗಾಗಲೇ ಕರ್ನಾಟಕ ಸುಪ್ರಸಿದ್ಧ ಗಣಪತಿ ಪ್ರತಿಷ್ಠಾಪನೆ ಮಾಡುವ ಛಬ್ಬಿ ಗಣಪತಿಗೆ ಬರುವ ಭಕ್ತರಿಗೆ ಈ ಆರ್ಶೀವಾದ ಗಣಪತಿಗಳನ್ನು ನೀಡಲು ಒದಗಿಸಲಾಗಿದೆ. ಯಾರಾದರೂ ಆರ್ಶೀವಾದ ಗಣಪತಿಗಳು ಬೇಕಾದಲ್ಲಿ ಶ್ರೀನಿವಾಸ ಎಕಬೋಟೆಯವರನ್ನು ಬೇಟಿ ನೀಡಬೇಕೆಂದ್ರು.ಪತ್ರಿಕಾಗೋಷ್ಠಿಯಲ್ಲಿ ವಿಜಯಲಕ್ಷ್ಮಿ ಎಕಬೋಟೆ, ಓಂ ಶ್ರೀನಿವಾಸ ಎಕಬೋಟೆ, ವೀರಣ್ಣ ಹೂಲಿ, ಏಕನಾಥ ಕಲಬುರಗಿ, ಉದಯಚಂದ್ರ ದಿಂಡಗಾರ ಇದ್ದರು....!

__________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ‌ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.