ETV Bharat / city

ಅತ್ತಿಗೆ ಜೊತೆ ಜಗಳವಾಡಿದನೆಂದು ತಮ್ಮನನ್ನೇ ಕೊಂದ ನಿರ್ದಯಿ ಅಣ್ಣ.. - fight between two brothers

ಅಣ್ಣ ತಮ್ಮಂದಿರಿಬ್ಬರೂ ಜಗಳವಾಡುತ್ತಿದ್ದಾಗ ಅಣ್ಣ ಹೊಡೆದ ಹೊಡೆತಕ್ಕೆ ತಮ್ಮ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ.

ತಮ್ಮನನ್ನೇ ಹೊಡೆದು ಸಾಯಿಸಿದ ಅಣ್ಣ
author img

By

Published : Sep 23, 2019, 7:51 PM IST

ಧಾರವಾಡ: ಅಣ್ಣ ತಮ್ಮಂದಿರಿಬ್ಬರು ಜಗಳವಾಡುತ್ತಿದ್ದಾಗ ಅಣ್ಣ ಹೊಡೆದ ಹೊಡೆತಕ್ಕೆ ತಮ್ಮ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ.

ತಮ್ಮನನ್ನೇ ಹೊಡೆದು ಸಾಯಿಸಿದ ಅಣ್ಣ..

ಆತ್ಮಾನಂದ (24) ಸಾವನ್ನಪ್ಪಿದ ಯುವಕ. ಆತ್ಮಾನಂದ, ಸಹೋದರ ಶಿವಾನಂದ ಪತ್ನಿ ಜೊತೆಗೆ ಜಗಳವಾಡುವಾಗ, ಕೊಪಗೊಂಡ ಆತನ ಅಣ್ಣ ಶಿವಾನಂದ, ತಮ್ಮನ ತಲೆಗೆ ಹೊಡೆದಿದ್ದಾನೆ. ಪರಿಣಾಮ ಆತ್ಮಾನಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಸದ್ಯಕ್ಕೆ ಶಿವಾನಂದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ತನಿಖೆಗೊಳಪಡಿಸಿದ್ದಾರೆ.

Intro:ಧಾರವಾಡ: ಅಣ್ಣ ತಮ್ಮರಿಬ್ಬರು ಜಗಳವಾಡುತ್ತಿದ್ದಾಗ ಅಣ್ಣ ಹೊಡೆದ ಹೊಡೆತಕ್ಕೆ ತಮ್ಮ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ.

ಆತ್ಮಾನಂದ (೨೪) ಎಂಬುವವನೇ ಸಾವನ್ನಪ್ಪಿದ ಯುವಕ. ಆತ್ಮಾನಂದ ಸಹೋದರ ಶಿವಾನಂದ ಪತ್ನಿ ಜೊತೆ ಜಗಳವಾಡುವಾಗ, ಶಿವಾನಂದ ಹೊಡದ ಹೊಡೆತಕ್ಕೆ ಆತ್ಮಾನಂದ ಸಾವನ್ನಪ್ಪಿದ್ದು. ಜಗಳದ ವೇಳೆ ಶಿವಾನಂದ ತಲೆಗೆ ಹೊಡೆದಿದ್ದೆ ಸಾವಿಗೆ ಕಾರಣ ಎನ್ನಲಾಗಿದೆ. Body:ಸದ್ಯ ಶಿವಾನಂದನಿಗೆ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸರು ಕೊಲೆ ಆರೋಪದ ಮೇಲೆ ಶಿವಾನಂದನಿಗೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.