ETV Bharat / city

ದಾವಣಗೆರೆಯಲ್ಲಿ ಖಾತೆ ತೆರೆದ ಒಮಿಕ್ರಾನ್ ಸೋಂಕು - ಅಮೆರಿಕದಿಂದ ಬಂದಿದ್ದ ಯುವತಿಯಲ್ಲಿ ಒಮಿಕ್ರಾನ್ ಪತ್ತೆ

ಅಮೆರಿಕದಿಂದ ಆಗಮಿಸಿದ 22 ವರ್ಷದ ದಾವಣಗೆರೆ ಮೂಲದ ಯುವತಿಯಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

omicron-mutant-found-in-davanagere
ದಾವಣಗೆರೆಯಲ್ಲಿ ಖಾತೆ ತೆರೆದ ಒಮಿಕ್ರಾನ್ ಸೋಂಕು
author img

By

Published : Dec 29, 2021, 11:07 PM IST

ದಾವಣಗೆರೆ: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕು ದಾವಣಗೆರೆಯಲ್ಲಿ ತನ್ನ ಖಾತೆ ತೆರೆದಿದೆ. ಅಮೆರಿಕದಿಂದ ಆಗಮಿಸಿದ 22 ವರ್ಷದ ಯುವತಿಯಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ.

ಡಿಸೆಂಬರ್ 22ರಂದು ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ದ ಯುವತಿಗೆ, ಕೊರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತೆ ಹೆಚ್ಚಿನ ತಪಾಸಣೆಗಾಗಿ ಯುವತಿಯ ಸ್ವಾಬ್​ ಅನ್ನು ಹಾಸನ ಲ್ಯಾಬ್​ಗೆ ಕಳುಹಿಸಿಕೊಡಲಾಗಿತ್ತು.

  • Five new cases of Omicron confirmed in Karnataka on 29-12-21.

    1) 22 yr female, Davanagere (Travelled from USA)
    2) 24 yr male, Bengaluru (Returned from USA via Qatar)
    3) 53 yr male, Tamilnadu (Arrived at KIAL from Dubai)
    4) 61 yr male, Bengaluru (Travelled from Ghana via Doha)

    — Dr Sudhakar K (@mla_sudhakar) December 29, 2021 " class="align-text-top noRightClick twitterSection" data=" ">

ಹಾಸನ ಲ್ಯಾಬ್​ನಿಂದ ಡಿಸೆಂಬರ್​ 28ಕ್ಕೆ ಪರೀಕ್ಷಾ ವರದಿ ಬಂದಾದ ಬಳಿಕ ಅ ಯುವತಿಗೆ ಒಮಿಕ್ರಾನ್ ಸೋಂಕು ಇರುವುದು ಪತ್ತೆಯಾಗಿದೆ. ಸದ್ಯ ಸೋಂಕಿತ ಯುವತಿ ದಾವಣಗೆರೆ ಬದಲಿಗೆ ಬೆಂಗಳೂರಿನಲ್ಲಿದ್ದು, ಅಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾಳೆ‌.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ 5 ಓಮಿಕ್ರಾನ್​ ಪ್ರಕರಣ ಪತ್ತೆ: ದೇಶದಲ್ಲಿ 780ರ ಗಡಿ ದಾಟಿದ ಹೊಸ ಸೋಂಕಿತರ ಸಂಖ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.