ETV Bharat / city

ಸಿದ್ದರಾಮಯ್ಯ ಉತ್ಸವ:  ಬೀದರ್, ಬೆಳಗಾವಿಯಿಂದ ವಿಶೇಷ ಟ್ರೈನ್​ನಲ್ಲಿ ಆಗಮಿಸಿದ ಫ್ಯಾನ್ಸ್​.. ಬಾದಾಮಿಯಿಂದಲೇ ಲಕ್ಷಾಂತರ ಜನ ಕಾರ್ಯಕ್ರಮದಲ್ಲಿ ಭಾಗಿ!

ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬಸ್​, ಜೀಪ್​ ಸೇರಿದಂತೆ ವಿಶೇಷ ಟ್ರೈನ್​ಗಳ ಮೂಲಕ ಲಕ್ಷಾಂತರ ಜನರು ಆಗಮಿಸಿದ್ದಾರೆ.

Lakhs people came to Davanagere, Lakhs people came to Davanagere over Siddaramaiah Amrutha Mahotsava, Siddaramaiah Amrutha Mahotsava 2022, Siddaramaiah Amrutha Mahotsava in Davanagere, Siddaramaiah Amrutha Mahotsava live, Siddaramaiah Amrutha Mahotsava news, ದಾವಣಗೆರೆಗೆ ಬಂದ ಲಕ್ಷಾಂತರ ಜನ, ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ  ದಾವಣಗೆರೆಗೆ ಆಗಮಿಸಿದ ಲಕ್ಷಾಂತರ ಜನರು, ಸಿದ್ದರಾಮಯ್ಯ ಅಮೃತ ಮಹೋತ್ಸವ 2022, ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ, ಸಿದ್ದರಾಮಯ್ಯ ಅಮೃತ ಮಹೋತ್ಸವ ನೇರಪ್ರಸಾರ, ಸಿದ್ದರಾಮಯ್ಯ ಅಮೃತ ಮಹೋತ್ಸವ ಸುದ್ದಿ,
ಬೀದರ್ ಬಾದಾಮಿ
author img

By

Published : Aug 3, 2022, 11:45 AM IST

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ವಿಶೇಷ ರೈಲಿನಲ್ಲಿ ಅಭಿಮಾನಿಗಳು ದಾವಣಗೆರೆ ಬಂದಿಳಿದ್ದಾರೆ. ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ವಿಶೇಷ ರೈಲಿನ ಮೂಲಕ ಬೆಣ್ಣೆ ನಗರಿಗೆ ಆಗಮಿಸಿದ ಸಾವಿರಾರು ಜನರು ಮುಂದಿನ‌ ಸಿಎಂ‌ ಸಿದ್ದರಾಮಯ್ಯ ಎಂದು ಘೋಷಣೆ ಹಾಕಿದ್ರು.

ಬೀದರ್ ಜಿಲ್ಲೆಯಿಂದ ಹೊರಟ ವಿಶೇಷ ರೈಲು ದಾವಣಗೆರೆ ತಲುಪಿದೆ. ಇನ್ನು ಇದಲ್ಲದೇ ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಗೂ ಬೆಳಗಾವಿ ಜಿಲ್ಲೆಯ ವಿಶೇಷ ಟೈನ್​ನಲ್ಲಿ ಸಿದ್ದು ಅಭಿಮಾನಿಗಳು ಆಗಮಿಸಿದರು. ಬಾದಾಮಿಯಿಂದಲೇ ಒಂದು ಲಕ್ಷಾ ಜನ ಆಗಮಿಸಿದ್ದು, ಬಸ್, ಟ್ರೈನ್​ಗಳ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಹಾವೇರಿಯಲ್ಲಿ ಹಾಗೂ ದಾವಣಗೆರೆ ನಗರದಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಓದಿ: ಸಿದ್ದರಾಮಯ್ಯ ಅಮೃತ ಮಹೋತ್ಸವ: ಮಾಜಿ ಸಚಿವೆ ಉಮಾಶ್ರೀ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.