ETV Bharat / city

ಭಾರಿ​ ಆಫರ್: ತಾ ಮುಂದು,ನಾ ಮುಂದು ಎಂದು ಮುಗಿ ಬಿದ್ದ ದಾವಣಗೆರೆ ಮಂದಿ! - undefined

ದಾವಣಗೆರೆ ನಗರದ ಸಂಗೀತಾ ಮೊಬೈಲ್ ಶಾಪ್ ಗ್ರಾಹಕರಿಗೆ ಬಿಗ್​ ಆಫರ್​ ನೀಡಿದ್ದು, ಮೊಬೈಲ್​ ಕೊಳ್ಳಲು ಜನ ತಾ ಮುಂದು ನಾ ಮುಂದು ಎಂದು ಅಂಗಡಿಗೆ ಮುಗಿಬಿದ್ದಿದ್ದಾರೆ.

ತಾ ಮುಂದು ನಾ ಮುಂದು ಎಂದು ಅಂಗಡಿಗೆ ಮುಗಿ ಬಿದ್ದ ಜನ
author img

By

Published : Jul 20, 2019, 1:08 PM IST

ದಾವಣಗೆರೆ: ಮೊಬೈಲ್ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಅದರಲ್ಲೂ ಯುವಕರಲ್ಲಂತೂ ಹೊಸ ಕ್ರೇಜ್ ಹುಟ್ಟು ಹಾಕಿದೆ. ಗ್ರಾಹಕರನ್ನು ತನ್ನತ್ತ ಸೆಳೆಯುವ ಹೊಸ ಹೊಸ ಯೋಜನೆಗಳನ್ನು ಮೊಬೈಲ್​ ಕಂಪನಿಗಳು ಮಾಡಲಾರಂಭಿಸಿದ್ದು, ನಗರದ ಸಂಗೀತಾ ಮೊಬೈಲ್ ಶಾಪ್ ಕೂಡ ಗ್ರಾಹಕರಿಗೆ ಬಿಗ್​ ಆಫರ್​ ಕೊಟ್ಟಿದೆ.

ಮೊಬೈಲ್ ಶಾಪ್ ಮುಂದೆ ಮುಗಿಬಿದ್ದ ಜನ

ದಾವಣಗೆರೆ ನಗರದ ಸಂಗೀತಾ ಮೊಬೈಲ್ ಶಾಪ್​ನಲ್ಲಿ 200 ರೂಪಾಯಿಗೆ ಒಪೆಲ್ ಕಂಪನಿಯ ಹೊಸ ಸೆಟ್ ನೀಡಲಾಗುತ್ತಿದೆ. ವಿಶೇಷ ಅಂದ್ರೆ, 100 ಮೊಬೈಲ್​ಗಳಿಗೆ ಮಾತ್ರ ಆಫರ್ ಸೀಮಿತಗೊಳಿಸಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಜನ ತಾ ಮುಂದು ನಾ ಮುಂದು ಎಂದು ಅಂಗಡಿಗೆ ಮುಗಿಬಿದ್ದಿದ್ದಾರೆ. ಸಾಲಿನಲ್ಲಿ ನಿಂತು ಮೊಬೈಲ್ ಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಜನರನ್ನು ನಿಯಂತ್ರಿಸಲು ಪೊಲೀಸ್​ ಭದ್ರತೆ ಕೂಡ ಒದಗಿಸಲಾಗಿದೆ.

ಮೊಬೈಲ್​ ಪಡೆದುಕೊಂಡ ಕೆಲವರು ಸಂತಸ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಮೊಬೈಲ್ ಸಿಗದಿದ್ದಕ್ಕೆ ನಿರಾಸೆ ವ್ಯಕ್ತಪಡಿಸಿದರು.

Intro:KN_DVG_20_MOBILEGE BIDDA JANA_SCRIPT_01_7203307

ಕಡಿಮೆ ಬೆಲೆಗೆ ಮೊಬೈಲ್ ಆಫರ್ - ಪಡೆಯಲು ಮುಗಿ ಬಿದ್ದ ಜನ...!

ದಾವಣಗೆರೆ: ಕಡಿಮೆ ಬೆಲೆಗೆ ಮೊಬೈಲ್ ಸಿಗುತ್ತೆ ಅಂದ್ರೆ ಯಾರು ಬಿಡ್ತಾರೆ ಹೇಳಿ. ಅದೂ ೨೦೦ ರೂಪಾಯಿಗೆ ದೊರೆಯುತ್ತದೆ ಎಂಬ ಆಫರ್ ಕೊಟ್ಟಿದ್ದೇ ತಡ ಜನರು ತಾ ಮುಂದು ನಾ ಮುಂದು ಎಂದು ಮುಗಿಬಿದ್ದಿದ್ದಾರೆ.

ದಾವಣಗೆರೆಯಲ್ಲಿ 200 ರೂಪಾಯಿಗೆ ಮೊಬೈಲ್ ಆಫರ್ ನೀಡಲಾಗಿದೆ. ನಗರದ ಸಂಗೀತಾ ಮೊಬೈಲ್ ಶಾಪ್ ನಿಂದ ರಿಯಾಯಿತಿ ದರದಲ್ಲಿ ಮೊಬೈಲ್ ಕೊಡಲಾಗುತ್ತಿರುವುದರಿಂದ ಶೋ ರೂಮ್ ಮುಂದೆ ಬೆಳಗ್ಗೆಯಿಂದಲೇ ಜನರು ಸಾಲುಗಟ್ಟಿ ನಿಂತಿದ್ದಾರೆ.

200 ರೂಪಾಯಿಗೆ ಒಫೆಲ್ ಕಂಪನಿ ಸೆಟ್ ನೀಡಲಾಗುತ್ತಿದೆ. ಶೋ ರೂಮ್ ಮುಂದೆ ಸಾಲುಗಟ್ಟಿ ನಿಂತಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಸಾಲುಗಟ್ಟಿ ನಿಂತು ಮೊಬೈಲ್ ಕೊಳ್ಳಲು ವ್ಯವಸ್ಥೆ ಕೂಡ ಮಾಡಲಾಗಿದೆ. 100 ಮೊಬೈಲ್ ಗಳಿಗೆ ಮಾತ್ರ ಆಫರ್ ಸೀಮಿತಗೊಳಿಸಲಾಗಿದ್ದು, ಮೊಬೈಲ್ ಸಿಗದಿದ್ದಕ್ಕೆ ಜನರ ನಿರಾಸೆ ವ್ಯಕ್ತಪಡಿಸಿದರು.Body:KN_DVG_20_MOBILEGE BIDDA JANA_SCRIPT_01_7203307

ಕಡಿಮೆ ಬೆಲೆಗೆ ಮೊಬೈಲ್ ಆಫರ್ - ಪಡೆಯಲು ಮುಗಿ ಬಿದ್ದ ಜನ...!

ದಾವಣಗೆರೆ: ಕಡಿಮೆ ಬೆಲೆಗೆ ಮೊಬೈಲ್ ಸಿಗುತ್ತೆ ಅಂದ್ರೆ ಯಾರು ಬಿಡ್ತಾರೆ ಹೇಳಿ. ಅದೂ ೨೦೦ ರೂಪಾಯಿಗೆ ದೊರೆಯುತ್ತದೆ ಎಂಬ ಆಫರ್ ಕೊಟ್ಟಿದ್ದೇ ತಡ ಜನರು ತಾ ಮುಂದು ನಾ ಮುಂದು ಎಂದು ಮುಗಿಬಿದ್ದಿದ್ದಾರೆ.

ದಾವಣಗೆರೆಯಲ್ಲಿ 200 ರೂಪಾಯಿಗೆ ಮೊಬೈಲ್ ಆಫರ್ ನೀಡಲಾಗಿದೆ. ನಗರದ ಸಂಗೀತಾ ಮೊಬೈಲ್ ಶಾಪ್ ನಿಂದ ರಿಯಾಯಿತಿ ದರದಲ್ಲಿ ಮೊಬೈಲ್ ಕೊಡಲಾಗುತ್ತಿರುವುದರಿಂದ ಶೋ ರೂಮ್ ಮುಂದೆ ಬೆಳಗ್ಗೆಯಿಂದಲೇ ಜನರು ಸಾಲುಗಟ್ಟಿ ನಿಂತಿದ್ದಾರೆ.

200 ರೂಪಾಯಿಗೆ ಒಫೆಲ್ ಕಂಪನಿ ಸೆಟ್ ನೀಡಲಾಗುತ್ತಿದೆ. ಶೋ ರೂಮ್ ಮುಂದೆ ಸಾಲುಗಟ್ಟಿ ನಿಂತಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಸಾಲುಗಟ್ಟಿ ನಿಂತು ಮೊಬೈಲ್ ಕೊಳ್ಳಲು ವ್ಯವಸ್ಥೆ ಕೂಡ ಮಾಡಲಾಗಿದೆ. 100 ಮೊಬೈಲ್ ಗಳಿಗೆ ಮಾತ್ರ ಆಫರ್ ಸೀಮಿತಗೊಳಿಸಲಾಗಿದ್ದು, ಮೊಬೈಲ್ ಸಿಗದಿದ್ದಕ್ಕೆ ಜನರ ನಿರಾಸೆ ವ್ಯಕ್ತಪಡಿಸಿದರು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.