ETV Bharat / city

ನಿಂಬೆಹಣ್ಣು ಒಂದಕ್ಕೆ 12ರೂ., ಗಗನಕ್ಕೇರಿದ ಮೆಂತ್ಯ-ಕೊತ್ತಂಬರಿ ದರ.. ಇಂದಿನ ತರಕಾರಿ ದರ ಹೀಗಿದೆ - ಇಂದಿನ ತರಕಾರಿ ಬೆಲೆ

ರಾಜ್ಯದ ರಾಜಧಾನಿಯಲ್ಲಿ ನಿಂಬೆಹಣ್ಣು ಬೆಲೆ ಒಂದಕ್ಕೆ 12 ರೂಪಾಯಿಯಾಗಿದೆ. ಅಷ್ಟೇ ಅಲ್ಲದೇ ಕೊತ್ತಂಬರಿ, ಮೆಂತ್ಯ ಸೊಪ್ಪುಗಳ ಬೆಲೆ ಏರಿಕೆಯಾಗಿದ್ದು, ಇಂದಿನ ತರಕಾರಿ ದರ ಹೀಗಿದೆ ನೋಡಿ..

vegetables price hike, vegetables price hiked in Karnataka, vegetables price hiked in Bengaluru, vegetables price hiked in Shivamogga, vegetables price today, ತರಕಾರಿ ಬೆಲೆ ಏರಿಕೆ, ಕರ್ನಾಟಕದಲ್ಲಿ ತರಕಾರಿ ಬೆಲೆ ಏರಿಕೆ, ಬೆಂಗಳೂರಿನಲ್ಲಿ ತರಕಾರಿ ಬೆಲೆ ಏರಿಕೆ, ಶಿವಮೊಗ್ಗದಲ್ಲಿ ತರಕಾರಿ ಬೆಲೆ ಏರಿಕೆ, ಇಂದಿನ ತರಕಾರಿ ಬೆಲೆ,
ಇಂದಿನ ತರಕಾರಿ ದರ ಹೀಗಿದೆ
author img

By

Published : Apr 13, 2022, 11:02 AM IST

ಬೆಂಗಳೂರು: ಕಳೆದೊಂದು ವಾರದಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ಕಡಿಮೆ ಇಳುವರಿಯಿಂದಾಗಿ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ನಿಂಬೆ, ಕೊತ್ತಂಬರಿ, ಮೆಂತ್ಯ ದರ ಸೇರಿದಂತೆ ಇಂದಿನ ತರಕಾರಿಗಳ ದರ ಹೀಗಿದೆ.

ಬೆಂಗಳೂರು ತರಕಾರಿ ದರ

  • ಹುರಳಿಕಾಯಿ- ಕೆಜಿ 72 ರೂ.
  • ಟೊಮೆಟೋ ಕೆಜಿ 30 ರೂ.
  • ಬೆಳ್ಳುಳ್ಳಿ - ಕೆಜಿ 94 ರೂ.
  • ಮೂಲಂಗಿ - 28 ರೂ.
  • ನಿಂಬೆಹಣ್ಣು 254 (ಒಂದಕ್ಕೆ-12ರೂ.)
  • ಹಸಿಮೆಣಸಿನಕಾಯಿ ಕೆಜಿ 65 ರೂ.
  • ಕರಿಬೇವು 88 ರೂ.
  • ಈರುಳ್ಳಿ ಮಧ್ಯಮ ಕೆಜಿ 20 ರೂ.
  • ಸಾಂಬಾರ್ ಈರುಳ್ಳಿ ಕೆಜಿ 48 ರೂ.
  • ಆಲೂಗಡ್ಡೆ ಕೆಜಿ 33 ರೂ.
  • ಸೌತೆಕಾಯಿ ಕೆಜಿ 33 ರೂ.
  • ಕೊತ್ತಂಬರಿ ಸೊಪ್ಪು 60 ರೂ.
  • ಮೆಂತ್ಯ ಸೊಪ್ಪು 63 ರೂ.
  • ಪುದೀನ 34

ಶಿವಮೊಗ್ಗ ತರಕಾರಿ ದರ

  • ಹುರಳಿಕಾಯಿ ಕೆಜಿ 72 ರೂ.
  • ಟೊಮೆಟೋ ಕೆಜಿ 12ರೂ.
  • ಬೆಳ್ಳುಳ್ಳಿ 30 ರೂ.
  • ಮೂಲಂಗಿ 10 ರೂ.
  • ನಿಂಬೆಹಣ್ಣು 100ಕ್ಕೆ 600 ರೂ.
  • ಹಸಿಮೆಣಸಿನಕಾಯಿ 70ರೂ.
  • ಕರಿಬೇವು 88 ರೂ.
  • ಈರುಳ್ಳಿ ಮಧ್ಯಮ ಕೆಜಿ 20 ರೂ.
  • ಸಾಂಬಾರ್ ಈರುಳ್ಳಿ 40
  • ಆಲೂಗಡ್ಡೆ 24
  • ಸೌತೆಕಾಯಿ 26
  • ಕೊತ್ತಂಬರಿ ಸೊಪ್ಪು 100ಕ್ಕೆ 200
  • ಮೆಂತ್ಯ ಸೊಪ್ಪು100ಕ್ಕೆ 200
  • ಪುದೀನ 100ಕ್ಕೆ 300

ಬೆಂಗಳೂರು: ಕಳೆದೊಂದು ವಾರದಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ಕಡಿಮೆ ಇಳುವರಿಯಿಂದಾಗಿ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ನಿಂಬೆ, ಕೊತ್ತಂಬರಿ, ಮೆಂತ್ಯ ದರ ಸೇರಿದಂತೆ ಇಂದಿನ ತರಕಾರಿಗಳ ದರ ಹೀಗಿದೆ.

ಬೆಂಗಳೂರು ತರಕಾರಿ ದರ

  • ಹುರಳಿಕಾಯಿ- ಕೆಜಿ 72 ರೂ.
  • ಟೊಮೆಟೋ ಕೆಜಿ 30 ರೂ.
  • ಬೆಳ್ಳುಳ್ಳಿ - ಕೆಜಿ 94 ರೂ.
  • ಮೂಲಂಗಿ - 28 ರೂ.
  • ನಿಂಬೆಹಣ್ಣು 254 (ಒಂದಕ್ಕೆ-12ರೂ.)
  • ಹಸಿಮೆಣಸಿನಕಾಯಿ ಕೆಜಿ 65 ರೂ.
  • ಕರಿಬೇವು 88 ರೂ.
  • ಈರುಳ್ಳಿ ಮಧ್ಯಮ ಕೆಜಿ 20 ರೂ.
  • ಸಾಂಬಾರ್ ಈರುಳ್ಳಿ ಕೆಜಿ 48 ರೂ.
  • ಆಲೂಗಡ್ಡೆ ಕೆಜಿ 33 ರೂ.
  • ಸೌತೆಕಾಯಿ ಕೆಜಿ 33 ರೂ.
  • ಕೊತ್ತಂಬರಿ ಸೊಪ್ಪು 60 ರೂ.
  • ಮೆಂತ್ಯ ಸೊಪ್ಪು 63 ರೂ.
  • ಪುದೀನ 34

ಶಿವಮೊಗ್ಗ ತರಕಾರಿ ದರ

  • ಹುರಳಿಕಾಯಿ ಕೆಜಿ 72 ರೂ.
  • ಟೊಮೆಟೋ ಕೆಜಿ 12ರೂ.
  • ಬೆಳ್ಳುಳ್ಳಿ 30 ರೂ.
  • ಮೂಲಂಗಿ 10 ರೂ.
  • ನಿಂಬೆಹಣ್ಣು 100ಕ್ಕೆ 600 ರೂ.
  • ಹಸಿಮೆಣಸಿನಕಾಯಿ 70ರೂ.
  • ಕರಿಬೇವು 88 ರೂ.
  • ಈರುಳ್ಳಿ ಮಧ್ಯಮ ಕೆಜಿ 20 ರೂ.
  • ಸಾಂಬಾರ್ ಈರುಳ್ಳಿ 40
  • ಆಲೂಗಡ್ಡೆ 24
  • ಸೌತೆಕಾಯಿ 26
  • ಕೊತ್ತಂಬರಿ ಸೊಪ್ಪು 100ಕ್ಕೆ 200
  • ಮೆಂತ್ಯ ಸೊಪ್ಪು100ಕ್ಕೆ 200
  • ಪುದೀನ 100ಕ್ಕೆ 300
ETV Bharat Logo

Copyright © 2024 Ushodaya Enterprises Pvt. Ltd., All Rights Reserved.