ETV Bharat / city

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಹಣ್ಣು, ತರಕಾರಿ ದರ ಹೀಗಿದೆ - ಬೆಂಗಳೂರಿನಲ್ಲಿ ತರಕಾರಿ ದರ

ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.

Vegetable Rate today
ತರಕಾರಿ ದರ
author img

By

Published : Jun 28, 2022, 1:07 PM IST

ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ಸೇಬು-160ರೂ., ಪಚ್ ಬಾಳೆ ಹಣ್ಣು-46(ಏರಿಕೆ), ಏಲಕ್ಕಿ ಬಾಳೆಹಣ್ಣು- 88, ಸಪೋಟಾ-67, ಸೀಬೆಹಣ್ಣು-80, ರಸಪುರಿ ಮಾವಿನಹಣ್ಣು-120, ಬೈಗನಪಲ್ಲಿ ಮಾವಿನಹಣ್ಣು-78, ಮಲ್ಲಿಕಾ ಮಾವಿನಹಣ್ಣು-120, ಮಲಗೋವ ಮಾವಿನಹಣ್ಣು- 170(ಏರಿಕೆ), ಮೂಸಂಬಿ- 94ರೂ.ಗೆ ಲಭ್ಯವಾಗುತ್ತಿದೆ.

ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ): ಬೀಟ್‍ರೂಟ್-55 ರೂ., ಹಾಗಲಕಾಯಿ-44, ಸೋರೆಕಾಯಿ- 40(ಇಳಿಕೆ), ಸೌತೆಕಾಯಿ-30, ದಪ್ಪ ಮೆಣಸಿನಕಾಯಿ-55, ಹಸಿಮೆಣಸಿನಕಾಯಿ-62, ತೆಂಗಿನಕಾಯಿ ದಪ್ಪ-35, ನುಗ್ಗೆಕಾಯಿ- 68(ಇಳಿಕೆ) ಊಟಿ ಕ್ಯಾರೆಟ್-77(ಏರಿಕೆ), ಈರುಳ್ಳಿ ಮಧ್ಯಮ-25, ಸಾಂಬಾರ್ ಈರುಳ್ಳಿ-45, ಆಲೂಗಡ್ಡೆ-45, ಮೂಲಂಗಿ- 29(ಇಳಿಕೆ), ಟೊಮೆಟೊ- 40(ಇಳಿಕೆ), ಬೆಳ್ಳುಳ್ಳಿ-88, ನಿಂಬೆಹಣ್ಣು-120, ಬೆಟ್ಟದ ನೆಲ್ಲಿಕಾಯಿ-65, ಊಟಿ ಶುಂಠಿ-35, ನಾಟಿ ಟೊಮೆಟೊ-45, ಬದನೆಕಾಯಿ (ಬಿಳಿ)- 45(ಇಳಿಕೆ), ಬದನೆಕಾಯಿ (ಗುಂಡು)-35, ಬೆಂಡೆಕಾಯಿ-35, ತೊಂಡೆಕಾಯಿ- 45( ಏರಿಕೆ), ಹೀರೆಕಾಯಿ- 46, ಚಪ್ಪರದ ಅವರೆಕಾಯಿ-59, ನವಿಲುಕೋಸು-48, ಸೀಮೆ ಬದನೆಕಾಯಿ-31, ಎಲೆಕೋಸು-42 (ಇಳಿಕೆ), ಹೂ ಕೋಸು ದಪ್ಪ ಒಂದಕ್ಕೆ -35 ಬೂದು ಗುಂಬಳ -24, ಸಿಹಿ ಕುಂಬಳ- 22ರೂ. ಇದೆ.

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-30 ರೂ., M.Z ಬೀನ್ಸ್- 40, ರಿಂಗ್ ಬೀನ್ಸ್-60, ಎಲೆಕೋಸು ಚೀಲಕ್ಕೆ-20ರೂ., ಬೀಟ್​​ರೂಟ್-20, ಹೀರೆಕಾಯಿ-20, ಬೆಂಡೆಕಾಯಿ-20, ಹಾಗಲಕಾಯಿ-40, ಎಳೆ ಸೌತೆ-20, ಬಣ್ಣದ ಸೌತೆ-10, ಚವಳಿಕಾಯಿ-30, ತೊಂಡೆಕಾಯಿ-40, ನವಿಲುಕೋಸು-30, ಮೂಲಂಗಿ-20, ದಪ್ಪಮೆಣಸು-50, ಕ್ಯಾರೆಟ್-70, ನುಗ್ಗೆಕಾಯಿ-45, ಹೂ ಕೋಸು-300ರೂ.ಚೀಲಕ್ಕೆ, ಟೊಮೆಟೊ-20 ರಿಂದ 24, ನಿಂಬೆಹಣ್ಣು 100ಕ್ಕೆ 500, ಈರುಳ್ಳಿ-12ರಿಂದ20, ಆಲೂಗೆಡ್ಡೆ-24, ಬೆಳ್ಳುಳ್ಳಿ-20ರಿಂದ40, ಸೀಮೆ ಬದನೆಕಾಯಿ-30, ಬದನೆಕಾಯಿ-16, ಪಡುವಲಕಾಯಿ-26, ಕುಂಬಳಕಾಯಿ-16, ಹಸಿ ಶುಂಠಿ-20, ಮಾವಿನಕಾಯಿ-20 ರೂ.ಇದೆ.

ಸೊಪ್ಪಿನ ದರ ಇಳಿಕೆ: ಕೊತ್ತಂಬರಿ ಸೊಪ್ಪು 100ಕ್ಕೆ-200 ರೂ., ಸಬ್ಬಸಿಗೆ ಸೊಪ್ಪು100ಕ್ಕೆ -240 ರೂ., ಮೆಂತೆಸೊಪ್ಪು100ಕ್ಕೆ-180 ರೂ., ಪಾಲಕ್ ಸೊಪ್ಪು-100ಕ್ಕೆ 100 ರೂ., ಪುದಿನ ಸೊಪ್ಪು100ಕ್ಕೆ- 260ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ: ಬೀನ್ಸ್-35, ಟೊಮೆಟೊ-18, ಬೆಂಡೆಕಾಯಿ-13, ಸೌತೆಕಾಯಿ-12, ಗುಂಡು ಬದನೆ-10, ಕುಂಬಳಕಾಯಿ- 10, ಹೀರೆಕಾಯಿ-15, ಪಡವಲಕಾಯಿ-12, ತೊಂಡೆಕಾಯಿ-30, ಹಾಗಲಕಾಯಿ-15, ದಪ್ಪ ಮೆಣಸು-32, ಸೋರೆಕಾಯಿ-10, ಬದನೆಕಾಯಿ ಬಿಳಿ-10, ಕೋಸು-23, ಸೀಮೆಬದನೆ-16, ಮೆಣಸಿನ ಕಾಯಿ-20 ರೂ.

ಹುಬ್ಬಳ್ಳಿ ತರಕಾರಿ ದರ: ಬೀನ್ಸ್- 45 ರೂ., ಎಲೆಕೋಸು-40, ಬೀಟ್​​ರೂಟ್-35, ಸೊರೆಕಾಯಿ-20, ಬದನೆಕಾಯಿ-40, ಅವರೆಕಾಯಿ-40, ಎಲೆಕೋಸು-30, ಕ್ಯಾಪ್ಸಿಕಂ-55, ಕ್ಯಾರೆಟ್-50, ಹಸಿ ಮೆಣಸಿನಕಾಯಿ-50, ಈರುಳ್ಳಿ-25, ಮೂಲಂಗಿ-30, ಟೊಮೆಟೊ-40, ಬೆಂಡೆಕಾಯಿ-35, ಹೀರೆಕಾಯಿ-40, ಹಾಗಲಕಾಯಿ-38, ಎಳೆ ಸೌತೆ-16, ತೊಂಡೆಕಾಯಿ-20, ನವಿಲುಕೋಸು-50, ಆಲೂಗೆಡ್ಡೆ-25, ಬೆಳ್ಳುಳ್ಳಿ-30ರಿಂದ60, ಸೀಮೆ ಬದನೆ ಕಾಯಿ-35, ಕುಂಬಳಕಾಯಿ-15 ರಿಂದ-30 ರೂ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ: ಬೆಂಗಳೂರು ಸೇರಿ ಯಾವ ನಗರದಲ್ಲಿ ಎಷ್ಟು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.