ETV Bharat / city

ಬೆಂಗಳೂರಲ್ಲಿ ಗಗನಕ್ಕೇರಿದ ಟೊಮೆಟೋ ಬೆಲೆ: ತರಕಾರಿ ದರ ಯಾವ ನಗರದಲ್ಲಿ ಎಷ್ಟು?

author img

By

Published : May 5, 2022, 10:12 AM IST

ತರಕಾರಿ ನಿತ್ಯದ ಅತ್ಯಗತ್ಯ. ಆದ್ದರಿಂದ ತರಕಾರಿ ದರದಲ್ಲಿನ ಏರಿಳಿತದ ಮಾಹಿತಿ ಕೂಡ ಜನಸಾಮಾನ್ಯರಿಗೆ ಬೇಕು. ಇಂದು ಯಾವ ಪ್ರಮುಖ ನಗರಗಳಲ್ಲಿ ತರಕಾರಿ ದರ ಹೇಗಿದೆ?

Vegetable Prices in Karnataka
Vegetable Prices in Karnataka

ಬೆಂಗಳೂರು: ತರಕಾರಿ ದರದಲ್ಲಿ ನಿತ್ಯ ಏರಿಳಿತವಾಗುತ್ತಲೇ ಇರುತ್ತದೆ. ಬೆಂಗಳೂರಲ್ಲಿ ಟೊಮೆಟೋ ಬೆಲೆ ಏಕಾಏಕಿ 70ರೂ.ವರೆಗೆ ಏರಿಕೆ ಆಗಿದೆ. ಇನ್ನು ಬೇಸಿಗೆ ಇರುವುದರಿಂದ ನಿಂಬೆಹಣ್ಣಿನ ಬೆಲೆಯಂತೂ ಗಗನಕ್ಕೇರಿದೆ. ದುಡ್ಡು ಕೊಟ್ಟರೂ ನಿಂಬೆಹಣ್ಣು ಸಿಗುತ್ತಿಲ್ಲ ಎಂಬ ಮಾತುಗಳು ಕೂಡ ಮಾರುಕಟ್ಟೆಯಲ್ಲಿ ಕೇಳಿಬರುತ್ತಿವೆ.

ಬೆಂಗಳೂರಲ್ಲಿ ತರಕಾರಿ ದರ: ಹುರಳೀಕಾಯಿ-54 ರೂ., ಬದನೆಕಾಯಿ-46ರೂ., ಬೀಟ್‍ರೂಟ್-24 ರೂ., ಹಾಗಲಕಾಯಿ-54, ಸೌತೆಕಾಯಿ-33, ದಪ್ಪಮೆಣಸಿನಕಾಯಿ-76, ಹಸಿಮೆಣಸಿನಕಾಯಿ -62, ತೆಂಗಿನಕಾಯಿ ದಪ್ಪ-37, ನುಗ್ಗೇಕಾಯಿ-42, ಈರುಳ್ಳಿ-20, ಸಾಂಬಾರ್ ಈರುಳ್ಳಿ-48, ಆಲೂಗಡ್ಡೆ-33, ಮೂಲಂಗಿ-26, ಟೊಮೆಟೋ-73, ಕೊತ್ತಂಬರಿ ಸೊಪ್ಪು-78, ಕರಿಬೇವು-72, ಬೆಳ್ಳುಳ್ಳಿ-96, ನಿಂಬೆಹಣ್ಣು-275, ಪುದೀನ-46, ಪಾಲಾಕ್ ಸೊಪ್ಪು-54, ಮೆಂತ್ಯೆ ಸೊಪ್ಪು-138, ಸಬ್ಬಕ್ಕಿ ಸೊಪ್ಪು-86, ಬಸಳೆಸೊಪ್ಪು-40, ನವಿಲುಕೋಸು-36.

ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ದರ: ಟೊಮೊಟೊ-20-25, ಕ್ಯಾಪ್ಸಿಕಮ್ 35-40, ಕ್ಯಾಬೀಜ್-12-18, ಹೂಕೋಸು-15-20, ನುಗ್ಗೇಕಾಯಿ-20-25, ಮೆಣಸಿನಕಾಯಿ-‌35-40, ಗಜ್ಜರಿ-‌25-30, ಕೊತ್ತಂಬರಿ-10-12, ಸಬ್ಬಸಗಿ-10-15, ಬದನೆಕಾಯಿ-25-30, ಬಿಟ್‌ರೂಟ್-10-15, ಹಿರೇಕಾಯಿ-20-25, ಹಾಗಲಕಾಯಿ-20-25, ಸೌತೆಕಾಯಿ-25-30.

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-60, M.Z ಬಿನ್ಸ್-30, ರಿಂಗ್ ಬಿನ್ಸ್-60, ಎಲೆಕೋಸು ಚೀಲಕ್ಕೆ-6, ಬಿಟ್ ರೂಟ್-10, ಹೀರೆಕಾಯಿ-30, ಬೆಂಡೆಕಾಯಿ-20, ಹಾಗಲಕಾಯಿ-30, ಎಳೆ ಸೌತೆ-20, ಬಣ್ಣದ ಸೌತೆ-10, ಜವಳಿಕಾಯಿ-20, ತೊಂಡೆಕಾಯಿ-30, ನವಿಲುಕೋಸು-30, ಮೂಲಂಗಿ-16, ದಪ್ಪಮೆಣಸಿನಕಾಯಿ-60, ಕ್ಯಾರೇಟ್-24, ನುಗ್ಗೆಕಾಯಿ-20, ಹೂ ಕೋಸು-600 (ಚೀಲಕ್ಕೆ), ಟೊಮೊಟೊ-52, ನಿಂಬೆಹಣ್ಣು 100ಕ್ಕೆ-600ರೂ., ಈರುಳ್ಳಿ-10-18, ಆಲೂಗೆಡ್ಡೆ-24, ಬೆಳ್ಳುಳ್ಳಿ-30-80, ಸೀಮೆ ಬದನೆಕಾಯಿ-16, ಬದನೆಕಾಯಿ-20, ಪಡುವಲಕಾಯಿ-16, ಕುಂಬಳಕಾಯಿ-16, ಹಸಿಶುಂಠಿ-16, ಮಾವಿನಕಾಯಿ-20, ಕೂತ್ತಂಬರಿಸೊಪ್ಪು 100 ಕ್ಕೆ- 280ರೂ., ಸಬ್ಬಾಸಿಕೆ ಸೊಪ್ಪು100 ಕ್ಕೆ-260 ರೂ., ಮೆಂತೆಸೊಪ್ಪು100 ಕ್ಕೆ -260ರೂ., ಪಾಲಕ್ ಸೊಪ್ಪು 100 ಕ್ಕೆ-240 ರೂ., ಸೊಪ್ಪು100ಕ್ಕೆ-200 ರೂ., ಪುದಿನಸೊಪ್ಪು 100ಕ್ಕೆ-200 ರೂ.

ಇದನ್ನೂ ಓದಿ: 10 ಎಕರೆಯಲ್ಲಿ ಭತ್ತ ಬೆಳೆಯುವ ಲಾಭ ಒಂದೇ ಎಕರೆಯ ತರಕಾರಿಯಿಂದ ಪಡೆಯುವ ರೈತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.