ಬೆಂಗಳೂರು: ಬೇಸಿಗೆ ಹೆಚ್ಚುತ್ತಿರುವ ಕಾರಣ ತರಕಾರಿ ಇಳುವರಿ ಕುಂಠಿತಗೊಂಡಿದೆ. ಇದರಿಂದ ಬೆಲೆ ಗಗನಕ್ಕೇರುತ್ತಿದೆ. ಬೆಳೆ ಕೈಕೊಡುತ್ತಿರುವ ಹಿನ್ನೆಲೆ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಬದನಕಾಯಿ, ಈರುಳ್ಳಿ, ಕರಿಬೇವು ದರ ಸೇರಿದಂತೆ ಇಂದಿನ ತರಕಾರಿಗಳ ದರ ಹೀಗಿದೆ.
ಬೆಂಗಳೂರಿನಲ್ಲಿ ತರಕಾರಿ ದರ (ಪ್ರತಿ ಕೆ.ಜಿಗೆ):
- ಹುರಳಿಕಾಯಿ 65 ರೂ.
- ಬದನೆಕಾಯಿ (ಬಿಳಿ) 34 ರೂ. (ಏರಿಕೆ)
- ಬದನೆಕಾಯಿ (ಗುಂಡು) 30 ರೂ.
- ಬೀಟ್‍ರೂಟ್ 25 ರೂ.
- ಹಾಗಲಕಾಯಿ 42 ರೂ.
- ಸೌತೆಕಾಯಿ 30 ರೂ.( ಏರಿಕೆ)
- ದಪ್ಪ ಮೆಣಸಿನಕಾಯಿ 80 ರೂ.(ಏರಿಕೆ)
- ಹಸಿಮೆಣಸಿನಕಾಯಿ 60 ರೂ.
- ತೆಂಗಿನಕಾಯಿ ದಪ್ಪ 37 ರೂ.
- ನುಗ್ಗೇಕಾಯಿ 48 ರೂ.
- ಈರುಳ್ಳಿ (ಮಧ್ಯಮ) 20 ರೂ.
- ಸಾಂಬಾರ್ ಈರುಳ್ಳಿ 45 ರೂ.
- ಆಲೂಗಡ್ಡೆ 31 ರೂ.
- ಮೂಲಂಗಿ 28 ರೂ.
- ಟೊಮೆಟೋ 40 ರೂ. (ಏರಿಕೆ)
- ಕೊತ್ತಂಬರಿ ಸೊಪ್ಪು 58 ರೂ.
- ಕರಿಬೇವು 80 ರೂ.
- ಬೆಳ್ಳುಳ್ಳಿ 96 ರೂ. (ಏರಿಕೆ)
ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯ ದರ (ಪ್ರತಿ ಕೆ.ಜಿಗೆ):
- ಟೊಮೆಟೋ 10-12 ರೂ.
- ಕ್ಯಾಪ್ಸಿಕಮ್ 30-40 ರೂ.
- ಕ್ಯಾಬೀಜ್ 5-6 ರೂ.
- ಹೂಕೋಸು 15-20 ರೂ.
- ನುಗ್ಗೇಕಾಯಿ 20-25 ರೂ.
- ಮೆಣಸಿನಕಾಯಿ 55-70 ರೂ.
- ಕ್ಯಾರೆಟ್ 20-30 ರೂ.
- ಕೊತ್ತಂಬರಿ 5-10 ರೂ.
- ಸಬ್ಬಸಗಿ 5-10 ರೂ.
- ಬದನೆಕಾಯಿ 20-30 ರೂ.
- ಬೀಟ್‍ರೂಟ್ 5-10 ರೂ.
- ಹಿರೇಕಾಯಿ 20-30 ರೂ.
- ಹಾಗಲಕಾಯಿ 15-25 ರೂ.
- ಸೌತೆಕಾಯಿ 20-30 ರೂ.
- ಶಿವಮೊಗ್ಗ ತರಕಾರಿ ದರ
- ಮೆಣಸಿನ ಕಾಯಿ 60 ರೂ.
- M.Z ಬಿನ್ಸ್ 40 ರೂ.
- ರಿಂಗ್ ಬಿನ್ಸ್ 70 ರೂ.
- ಎಲೆಕೋಸು ಚೀಲಕ್ಕೆ 10 ರೂ.
- ಬೀಟ್ರೋಟ್ 10 ರೂ.
- ಹೀರೆಕಾಯಿ 30 ರೂ.
- ಬೆಂಡೆಕಾಯಿ 20 ರೂ.
- ಹಾಗಲಕಾಯಿ 26 ರೂ.
- ಎಳೆ ಸೌತೆ 26 ರೂ.
- ಬಣ್ಣದ ಸೌತೆ 16 ರೂ.
- ಜವಳಿಕಾಯಿ 30 ರೂ.
- ತೊಂಡೆಕಾಯಿ 26 ರೂ.
- ನವಿಲುಕೋಸು 20 ರೂ.
- ಮೂಲಂಗಿ 16 ರೂ.
- ದಪ್ಪಮೆಣಸು 50 ರೂ.
- ಕ್ಯಾರೆಟ್ 24 ರೂ.
- ನುಗ್ಗೆಕಾಯಿ 16 ರೂ.
- ಹೂ ಕೋಸು 500 ರೂ ಚೀಲಕ್ಕೆ.
- ಟೊಮೊಟೊ 20 ರೂ.
- ನಿಂಬೆಹಣ್ಣು 100 ಕ್ಕೆ-600 ರೂ.
- ಈರುಳ್ಳಿ 20 ರೂ.
- ಆಲೂಗೆಡ್ಡೆ 24 ರೂ.
- ಬೆಳ್ಳುಳ್ಳಿ 30 -60 ರೂ.
- ಸೀಮೆ ಬದನೆಕಾಯಿ 16 ರೂ.
- ಬದನೆಕಾಯಿ 12 ರೂ.
- ಪಡುವಲಕಾಯಿ 20 ರೂ.
- ಕುಂಬಳಕಾಯಿ 14 ರೂ.
- ಹಸಿ ಶುಂಠಿ 30 ರೂ.
- ಮಾವಿನಕಾಯಿ 40 ರೂ.
- ಕೂತ್ತಂಬರಿಸೊಪ್ಪು 100 ಕ್ಕೆ- 360 ರೂ. (ಕಟ್ಟಿನ ಲೆಕ್ಕ)
- ಸಬ್ಬಾಸಿಕೆ ಸೊಪ್ಪು100 ಕ್ಕೆ -300 ರೂ.
- ಮೆಂತೆಸೊಪ್ಪು100 ಕ್ಕೆ -300 ರೂ.
- ಪಾಲಕ್ ಸೊಪ್ಪು 100 ಕ್ಕೆ -200 ರೂ.
- ಸೊಪ್ಪು100 ಕ್ಕೆ-200 ರೂ.
- ಪುದಿನಸೊಪ್ಪು100 ಕ್ಕೆ - 300 ರೂ.
ಇದನ್ನೂ ಓದಿ: ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ.. ಇಂದಿನ ತರಕಾರಿ ದರ ಹೀಗಿದೆ