ETV Bharat / city

ಇಂದು 15 ಮಂದಿಗೆ ಕೊರೊನಾ ಪಾಸಿಟಿವ್ : ಸೋಂಕಿತರ ಸಂಖ್ಯೆ 489ಕ್ಕೆ ಏರಿಕೆ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂದು ಮತ್ತೆ 15 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489 ಕ್ಕೆ ಏರಿಕೆ ಆಗಿದೆ.

ಪಾಸಿಟಿವ್ ಕೇಸ್
ಪಾಸಿಟಿವ್ ಕೇಸ್
author img

By

Published : Apr 25, 2020, 1:41 PM IST

ಬೆಂಗಳೂರು: ಇಂದು ಮತ್ತೆ 15 ಕೊರೊನಾ ವೈರಸ್​ ಪಾಸಿಟಿವ್ ಕೇಸ್​ಗಳು ದಾಖಲಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489ಕ್ಕೆ ಏರಿಕೆ ಆಗಿದೆ. ಬಿಹಾರ ಮೂಲದ ಕಾರ್ಮಿಕನಿಂದ 5 ಜನರಿಗೆ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.

ಸೋಂಕಿತರ ಟ್ರಾವೆಲ್ ಹಿಸ್ಟರಿ ಹೀಗಿದೆ:

475 ನೇ ಸೋಂಕಿತ ಬೆಂಗಳೂರಿನ 34 ವರ್ಷದ ವ್ಯಕ್ತಿ. ಬಿಬಿಎಂಪಿಯ ನಿಷೇಧಿತ ವಲಯಕ್ಕೆ ಭೇಟಿ ನೀಡಿರುವ ಹಿನ್ನೆಲೆ ಸೋಂಕು ತಗಲಿದೆ. ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರೆದಿದೆ.

476 ನೇ ಸೋಂಕಿತ ಬೆಂಗಳೂರಿನ 37 ವರ್ಷ ವ್ಯಕ್ತಿ. 419 ನೇ ರೋಗಿಯ ಸಂಪರ್ಕ ಹೊಂದಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರೆದಿದೆ.

477 ನೇ ಸೋಂಕಿತ ಬೆಂಗಳೂರಿನ 21 ವರ್ಷದ ಯುವಕ. 419 ನೇ ಸೋಂಕಿತನ ಸಂಪರ್ಕ ಹೊಂದಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರೆದಿದೆ.

478 ನೇ ಸೋಂಕಿತ ಬೆಂಗಳೂರಿನ 17 ವರ್ಷದ ಬಾಲಕ. 419 ನೇ ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರೆದಿದೆ.

479 ನೇ ಸೋಂಕಿತೆ ಬೆಂಗಳೂರಿನ 19 ವರ್ಷದ ಯುವತಿ. 419 ನೇ ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರೆದಿದೆ.

480 ನೇ ಸೋಂಕಿತ ಬೆಂಗಳೂರಿನ 28 ವರ್ಷದ ಯುವಕ. 419 ನೇ ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರೆದಿದೆ.

481 ನೇ ಸೋಂಕಿತ ಮಂಡ್ಯದ 37 ವರ್ಷ ವ್ಯಕ್ತಿ. 78 ನೇ ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದು, ಮಂಡ್ಯದಲ್ಲಿ ಚಿಕಿತ್ಸೆ ಮುಂದುವರೆದಿದೆ.

482 ನೇ ಸೋಂಕಿತ ಬೆಳಗಾವಿಯ ಹಿರೇಬಾಗೇವಾಡಿಯ 45 ವರ್ಷದ ವ್ಯಕ್ತಿ. 128 ನೇ ವ್ಯಕ್ತಿಯ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರೆದಿದೆ.

483 ನೇ ಸೋಂಕಿತ ಹಿರೇಬಾಗೇವಾಡಿಯ 38 ವರ್ಷದ ವ್ಯಕ್ತಿ. 128 ನೇ ಸೋಂಕಿತ ವ್ಯಕ್ತಿಯ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರೆದಿದೆ.

484 ನೇ ಸೋಂಕಿತೆ ಹಿರೇಬಾಗೇವಾಡಿಯ 80 ವರ್ಷದ ವೃದ್ಧೆ. 128 ನೇ ಸೋಂಕಿತ ವ್ಯಕ್ತಿಯ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರೆದಿದೆ.

485 ನೇ ಸೋಂಕಿತೆ ಹಿರೇಬಾಗೇವಾಡಿಯ 55 ವರ್ಷದ ಮಹಿಳೆ. 128 ನೇ ಸೋಂಕಿತ ವ್ಯಕ್ತಿಯ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರೆದಿದೆ.

486 ನೇ ಸೋಂಕಿತೆ ಹಿರೇಬಾಗೇವಾಡಿಯ 42 ವರ್ಷದ ಮಹಿಳೆ. 128 ನೇ ಸೋಂಕಿತ ವ್ಯಕ್ತಿಯ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರೆದಿದೆ.

487 ನೇ ಸೋಂಕಿತೆ ಹಿರೇಬಾಗೇವಾಡಿಯ 39 ವರ್ಷದ ಮಹಿಳೆ. 128 ನೇ ಸೋಂಕಿತ ವ್ಯಕ್ತಿಯ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರೆದಿದೆ.

488 ನೇ ಸೋಂಕಿತ ಚಿಕ್ಕಬಳ್ಳಾಪುರದ 18 ವರ್ಷದ ಯುವಕ. ಹಿಂದೂಪುರ, ಅನಂತಪುರ, ಆಂಧ್ರಪ್ರದೇಶಕ್ಕೆ ಪ್ರಯಾಣ ಮಾಡಿರುವ ಹಿನ್ನೆಲೆ ಇದ್ದು, ಚಿಕ್ಕಬಳ್ಳಾಪುರದಲ್ಲಿ ಚಿಕಿತ್ಸೆ ಮುಂದುವರೆದಿದೆ.

489 ನೇ ಸೋಂಕಿತೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ 33 ವರ್ಷದ‌ ಮಹಿಳೆ. 409 ನೇ ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕ ಹೊಂದಿದ್ದು, ಮಂಗಳೂರಿನಲ್ಲಿ ಚಿಕಿತ್ಸೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.