ETV Bharat / city

ಮನೆ ಮನೆಗೆ ತೆರಳಿ ಕೊರೊನಾ ಕುರಿತು ಜಾಗೃತಿ ಮೂಡಿಸಿದ ಕೋಣನಕುಂಟೆ ಪೊಲೀಸರು - The police made the public aware about corona virus

ಮನೆಯಲ್ಲಿ ಇದ್ದರೆ ಸುರಕ್ಷಿತವಾಗುತ್ತೀರಿ. ಇಲ್ಲವಾದರೆ ಕಷ್ಟ ಅನುಭವಿಸುತ್ತೀರಾ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿತ್ತು. ಆದರೂ ಜನರು ಇಲಾಖೆ ಎಚ್ಚರಿಕೆಯನ್ನು ಕಿವಿಗೆ ಹಾಕಿಕೊಂಡಿರಲಿಲ್ಲ.

Awareness cops
ಜಾಗೃತಿ ಮೂಡಿಸುತ್ತಿರುವ ಪೊಲೀಸರು
author img

By

Published : Mar 31, 2020, 11:50 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ. ಹೀಗಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಲಾಕ್​ಡೌನ್​​​​ನಲ್ಲಿ ಪೊಲೀಸರು ಲಾಠಿ ರುಚಿ ತೋರಿಸಿದರೂ ಜನರು ಮಾತ್ರ ಸುತ್ತಾಡುವುದನ್ನು ಬಿಡುತ್ತಿಲ್ಲ.

ಜಾಗೃತಿ ಮೂಡಿಸುತ್ತಿರುವ ಪೊಲೀಸರು

ಈ ನಿಟ್ಟಿನಲ್ಲಿ ಇಂದು ದಕ್ಷಿಣ ವಿಭಾಗದ ಕೋಣನಕುಂಟೆ ಠಾಣಾ ವ್ಯಾಪ್ತಿ ಇನ್ಸ್​ಪೆಕ್ಟರ್​​​​​ ಹಾಗೂ ಸಬ್​​​​​​ ಇನ್ಸ್​ಪೆಕ್ಟರ್​​ ನೇತೃತ್ವದಲ್ಲಿ ಪೊಲೀಸರು ಮನೆ ಮನೆಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರು. ಅಲದೆ, ಲಾಕ್​​​ಡೌನ್ ಮುಗಿಯುವವರೆಗೂ ಹೊರ ಬರಬೇಡಿ ಎಂದು ಜನರಲ್ಲಿ ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.