ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಮಳೆಯಿಂದಾಗಿ ಜಲಾಶಯಗಳು ತುಂಬುತ್ತಿದ್ದು, ನೀರಿನ ಒಳಹರಿವು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಯಾವ ಜಲಾಶಯದಲ್ಲಿ ಎಷ್ಟು ಪ್ರಮಾಣದ ನೀರಿದೆ? ಯಾವ ಹಂತದಲ್ಲಿ ಏರಿಕೆಯಾಗಿದೆ ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಆಲಮಟ್ಟಿ ಜಲಾಶಯದ ನೀರಿನ ಮಟ್ಟ:
- ಗರಿಷ್ಠ ಮಟ್ಟ : 519.60 ಮೀ.
- ಇಂದಿನ ಮಟ್ಟ : 517.87 ಮೀ.
- ಒಟ್ಟು ಟಿಎಂಸಿ : 123.081
- ಪ್ರಸ್ತುತ ಟಿಎಂಸಿ : 96.029
- ಒಳಹರಿವು: 24,5,256 ಕ್ಯೂಸೆಕ್
- ಹೊರಹರಿವು: 30,3,525 ಕ್ಯೂಸೆಕ್
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ:
- ಗರಿಷ್ಠ ಮಟ್ಟ : 84 ಅಡಿ
- ಇಂದಿನ ಮಟ್ಟ : 74.74 ಅಡಿ
- ಕಳೆದ ವರ್ಷ : 83.17 ಅಡಿ
- ಒಳ ಹರಿವು : 3,998 ಕ್ಯೂಸೆಕ್
- ಹೊರಹರಿವು : 1,030 ಕ್ಯೂಸೆಕ್
ತುಂಗಭದ್ರಾ ಜಲಾಶಯದ ನೀರಿನ ಮಟ್ಟ:
- ಇಂದಿನ ಮಟ್ಟ : 1609.78 ಅಡಿ
- ಗರಿಷ್ಠ ಮಟ್ಟ: 1633 ಅಡಿ
- ನೀರಿನ ಸಂಗ್ರಹ : 34.828 ಟಿಎಂಸಿ
- ಒಳಹರಿವು: 16,736 ಕ್ಯೂಸೆಕ್
- ಹೊರಹರಿವು: 1,263 ಕ್ಯೂಸೆಕ್
ಕಳೆದ ವರ್ಷ 05-08-2018:
- ನೀರಿನ ಮಟ್ಟ : 1632.58 ಅಡಿ
- ಗರಿಷ್ಠ ಮಟ್ಟ :1633 ಅಡಿ
- ನೀರಿನ ಸಂಗ್ರಹ : 99.240 ಟಿಎಂಸಿ
- ಒಳಹರಿವು : 21,755 ಕ್ಯೂಸೆಕ್
- ಹೊರಹರಿವು : 12,360 ಕ್ಯೂಸೆಕ್
ಸೂಪಾ ಜಲಾಶಯದ ನೀರಿನ ಮಟ್ಟ:
- ಗರಿಷ್ಠ ಮಟ್ಟ : 564 ಮೀ.
- ಇಂದಿನ ಮಟ್ಟ : 550.00 ಮೀ.
- ಕಳೆದ ವರ್ಷ. : 553.00 ಮೀ.
- ಒಳಹರಿವು : 53197.306 ಕ್ಯೂಸೆಕ್
- ಹೊರಹರಿವು :ಇಲ್ಲ
ಬಸವ ಸಾಗರ ಜಲಾಶಯ:
- ಗರಿಷ್ಠ ಮಟ್ಟ : 494.96 ಮೀ.
- ಇಂದಿನ ಮಟ್ಟ : 489.88 ಮೀ.
- ಒಳಹರಿವು : 290000 ಕ್ಯೂಸೆಕ್
- ಹೊರಹರಿವು: 290975 ಕ್ಯೂಸೆಕ್
ಭದ್ರಾ ಜಲಾಶಯ:
- ಗರಿಷ್ಠ ಮಟ್ಟ : 186 ಅಡಿ
- ಇಂದಿನ ಮಟ್ಟ : 147.6 ಅಡಿ
- ಒಳಹರಿವು : 8.333 ಕ್ಯೂಸೆಕ್
- ಹೊರಹರಿವು : 220
- ನದಿಗೆ : 150 ಕ್ಯೂಸೆಕ್
- ಹಿಂದಿನ ವರ್ಷ :184.10 ಅಡಿ
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ : 1819 ಅಡಿ
- ಇಂದಿನ ಮಟ್ಟ :1785.35 ಅಡಿ
- ಒಳಹರಿವು : 52.423 ಕ್ಯೂಸೆಕ್
- ಹೊರಹರಿವು : ಇಲ್ಲ
- ಹಿಂದಿನ ವರ್ಷ : 1808.20 ಅಡಿ
ತುಂಗಾ ಜಲಾಶಯ ಇಂದಿನ ಮಟ್ಟ:
- ಗರಿಷ್ಠ ಮಟ್ಟ : 588.24 ಮೀಟರ್
- ಇಂದಿನ ಮಟ್ಟ : 588.24 ಮೀಟರ್
- ಒಳಹರಿವು : 24.325.33 ಕ್ಯೂಸೆಕ್
- ಹೊರಹರಿವು: 22.468 ಕ್ಯೂಸೆಕ್
- ಹಿಂದಿನ ವರ್ಷ : 588.24 ಅಡಿ
ಮಾಣಿ ಜಲಾಶಯ ಇಂದಿನ ನೀರಿನ ಮಟ್ಟ:
- ಗರಿಷ್ಠ ಮಟ್ಟ : 594 ಮೀಟರ್
- ಇಂದಿನ ಮಟ್ಟ : 580.10 ಮೀಟರ್
- ಒಳಹರಿವು : 13.547 ಕ್ಯೂಸೆಕ್
- ಹೊರಹರಿವು : ಇಲ್ಲ
- ಹಿಂದಿನ ವರ್ಷ : 586.50 ಮೀಟರ್
ಕೆ.ಆರ್.ಸಾಗರ :
- ನೀರಿನ ಮಟ್ಟ: 83.10 ಅಡಿ
- ಒಳಹರಿವು : 5058 ಕ್ಯೂಸೆಕ್
- ಹೊರಹರಿವು : 6199 ಕ್ಯೂಸೆಕ್
- ಸಂಗ್ರಹ :12.220 ಟಿಎಂಸಿ
ಘಟಪ್ರಭಾ (ಹಿಡಕಲ್) ಜಲಾಶಯ:
- ಗರಿಷ್ಠ ಮಟ್ಟ : 2175.00 ಅಡಿ
- ಇಂದಿನ ಮಟ್ಟ : 2167.46 ಅಡಿ
- ಒಳಹರಿವು : 47577 ಕ್ಯೂಸೆಕ್
- ಹೊರಹರಿವು : 2432 ಕ್ಯೂಸೆಕ್
ಮಲಪ್ರಭಾ ಜಲಾಶಯ:
- ಗರಿಷ್ಠ ಮಟ್ಟ : 2079.50 ಅಡಿ
- ಇಂದಿನ ಮಟ್ಟ : 2071.00 ಅಡಿ
- ಒಳಹರಿವು : 30855 ಕ್ಯೂಸೆಕ್
- ಹೊರಹರಿವು : 414 ಕ್ಯೂಸೆಕ್