ಬೆಂಗಳೂರು: ಹಲವಾರು ರಾಜ್ಯಗಳಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಕೊರತೆ ಎದುರಾಗಿತ್ತು. ಆದರೆ ಇದೀಗ ಎಲ್ಲಾ ರಾಜ್ಯಗಳಿಗೂ ಚುಚ್ಚುಮದ್ದು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ. ಈ ಸಂಬಂಧ ಸಚಿವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
-
ವಿವಿಧ ರಾಜ್ಯಗಳಿಗೆ ಮೇ 10ರಿಂದ 16ರವರೆಗಿನ ಬಳಕೆಗಾಗಿ 19.2 ಲಕ್ಷ ರೆಮ್ಡೆಸಿವಿರ್ 'ವಯಲ್ಸ್'ಗಳನ್ನು ಹಂಚಿಕೆ ಮಾಡಿದ್ದೇವೆ. ಈ ಪೈಕಿ ಕರ್ನಾಟಕಕ್ಕೆ 2,62,346 ವಯಲ್ಸ್ (13.6%) ಒದಗಿಸಲಾಗಿದೆ. ಏಪ್ರಿಲ್ 21ರಿಂದ ವಿವಿಧ ರಾಜ್ಯಗಳಿಗೆ ಒಟ್ಟು 53 ಲಕ್ಷ ವಯಲ್ಸ್ ಹಂಚಿಕೆ ಮಾಡಲಾಗಿದ್ದು ರಾಜ್ಯದ ಪಾಲು 5.75 ಲಕ್ಷ @BSYBJP @DDChandanaNews pic.twitter.com/DzOlWhp482
— Sadananda Gowda (@DVSadanandGowda) May 7, 2021 " class="align-text-top noRightClick twitterSection" data="
">ವಿವಿಧ ರಾಜ್ಯಗಳಿಗೆ ಮೇ 10ರಿಂದ 16ರವರೆಗಿನ ಬಳಕೆಗಾಗಿ 19.2 ಲಕ್ಷ ರೆಮ್ಡೆಸಿವಿರ್ 'ವಯಲ್ಸ್'ಗಳನ್ನು ಹಂಚಿಕೆ ಮಾಡಿದ್ದೇವೆ. ಈ ಪೈಕಿ ಕರ್ನಾಟಕಕ್ಕೆ 2,62,346 ವಯಲ್ಸ್ (13.6%) ಒದಗಿಸಲಾಗಿದೆ. ಏಪ್ರಿಲ್ 21ರಿಂದ ವಿವಿಧ ರಾಜ್ಯಗಳಿಗೆ ಒಟ್ಟು 53 ಲಕ್ಷ ವಯಲ್ಸ್ ಹಂಚಿಕೆ ಮಾಡಲಾಗಿದ್ದು ರಾಜ್ಯದ ಪಾಲು 5.75 ಲಕ್ಷ @BSYBJP @DDChandanaNews pic.twitter.com/DzOlWhp482
— Sadananda Gowda (@DVSadanandGowda) May 7, 2021ವಿವಿಧ ರಾಜ್ಯಗಳಿಗೆ ಮೇ 10ರಿಂದ 16ರವರೆಗಿನ ಬಳಕೆಗಾಗಿ 19.2 ಲಕ್ಷ ರೆಮ್ಡೆಸಿವಿರ್ 'ವಯಲ್ಸ್'ಗಳನ್ನು ಹಂಚಿಕೆ ಮಾಡಿದ್ದೇವೆ. ಈ ಪೈಕಿ ಕರ್ನಾಟಕಕ್ಕೆ 2,62,346 ವಯಲ್ಸ್ (13.6%) ಒದಗಿಸಲಾಗಿದೆ. ಏಪ್ರಿಲ್ 21ರಿಂದ ವಿವಿಧ ರಾಜ್ಯಗಳಿಗೆ ಒಟ್ಟು 53 ಲಕ್ಷ ವಯಲ್ಸ್ ಹಂಚಿಕೆ ಮಾಡಲಾಗಿದ್ದು ರಾಜ್ಯದ ಪಾಲು 5.75 ಲಕ್ಷ @BSYBJP @DDChandanaNews pic.twitter.com/DzOlWhp482
— Sadananda Gowda (@DVSadanandGowda) May 7, 2021
ವಿವಿಧ ರಾಜ್ಯಗಳಿಗೆ ಮೇ 10ರಿಂದ 16ರವರೆಗಿನ ಬಳಕೆಗಾಗಿ 19.2 ಲಕ್ಷ ರೆಮ್ಡೆಸಿವಿರ್ ಬಾಟಲ್ಗಳನ್ನು ಹಂಚಿಕೆ ಮಾಡಿದ್ದೇವೆ. ಈ ಪೈಕಿ ಕರ್ನಾಟಕಕ್ಕೆ 2,62,346 ಬಾಟಲ್ (13.6%) ಒದಗಿಸಲಾಗಿದೆ. ಏಪ್ರಿಲ್ 21ರಿಂದ ವಿವಿಧ ರಾಜ್ಯಗಳಿಗೆ ಒಟ್ಟು 53 ಲಕ್ಷ ಬಾಟಲಿಯನ್ನು ಹಂಚಿಕೆ ಮಾಡಲಾಗಿದ್ದು ರಾಜ್ಯದ ಪಾಲು 5.75 ಲಕ್ಷ ಆಗಿದೆ ಅಂತ ತಿಳಿಸಿದ್ದಾರೆ.
ಸಚಿವ ಸುಧಾಕರ ಧನ್ಯವಾದ
ಕರ್ನಾಟಕದ ರೆಮ್ಡಿಸಿವಿರ್ ಹಂಚಿಕೆಯನ್ನು ಮೇ 1ರಿಂದ ಮೇ 16ರವರೆಗೆ 2,62,346ಕ್ಕೆ ಹೆಚ್ಚಿಸಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಮನವಿಗೆ ಸ್ಪಂದಿಸಿ ಅಗತ್ಯ ಔಷಧ ಪೂರೈಸುತ್ತಿರುವ ಕೇಂದ್ರ ಸಚಿವ ಸದಾನಂದಗೌಡರಿಗೂ ಧನ್ಯವಾದ ಎಂದು ಆರೋಗ್ಯ ಸಚಿವ ಸುಧಾಕರ ಟ್ವೀಟ್ ಮಾಡಿದ್ದಾರೆ.