ETV Bharat / city

ಪಿಯುಸಿ ಗಣಿತ ಪರೀಕ್ಷೆಗೆ 3 ಸಾವಿರ ವಿದ್ಯಾರ್ಥಿಗಳು ಗೈರು - 2nd puc Question paper change

ಇಂದು ದ್ವಿತೀಯ ಪಿಯು ಪರೀಕ್ಷೆ ಭಾಷಾ ವಿಷಯ ಹಾಗೂ ಗಣಿತ ಪರೀಕ್ಷೆ ನಡೆಯಿತು.

today puc language and Mathematics exam
ಎರಡನೇ ದಿನದ ಪಿಯುಸಿ ಗಣಿತ ಪರೀಕ್ಷೆಗೆ ಮೂರು ಸಾವಿರ ವಿದ್ಯಾರ್ಥಿಗಳು ಗೈರು
author img

By

Published : Apr 23, 2022, 7:53 PM IST

ಬೆಂಗಳೂರು: ಪಿಯುಸಿ ಪರೀಕ್ಷೆಯ ಎರಡನೇ ದಿನವಾದ ಇಂದು ಭಾಷಾ ವಿಷಯ ಹಾಗೂ ಗಣಿತ ಪರೀಕ್ಷೆ ನಡೆಯಿತು. ಪರೀಕ್ಷೆಗೆ ಹಾಜರಾದವರ ಬಗ್ಗೆ ವಿವರವನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಭಾಷಾ ಪರೀಕ್ಷೆಗೆ 33,128 ಹೊಸಬರು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 30,859 ಮಂದಿ ಪರೀಕ್ಷೆ ಬರೆದಿದ್ದಾರೆ. 2,269 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಖಾಸಗಿಯಾಗಿ ನೋಂದಾಯಿಸಿಕೊಂಡ 443 ವಿದ್ಯಾರ್ಥಿಗಳಲ್ಲಿ 363 ಪರೀಕ್ಷೆ ಬರೆದಿದ್ದು 80 ವಿದ್ಯಾರ್ಥಿಗಳು ಹಾಜರಾಗಿಲ್ಲ. 2,094 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 1,541 ಮಂದಿ ಇಂದು ಪರೀಕ್ಷೆ ಬರೆದಿದ್ದು 553 ಮಂದಿ ಪರೀಕ್ಷೆ ಬರೆದಿಲ್ಲ.

ಗಣಿತ ಪರೀಕ್ಷೆಯಲ್ಲಿ ಹೊಸಬರು 2,00,243 ನೋಂದಣಿ ಮಾಡಿಸಿಕೊಂಡಿದ್ದು, 1,96,930 ಮಂದಿ ಪರೀಕ್ಷೆ ಬರೆದಿದ್ದಾರೆ. 3,313 ಮಂದಿ ಪರೀಕ್ಷೆಯ ಕೇಂದ್ರಕ್ಕೆ ಆಗಮಿಸಿಲ್ಲ. 7,202 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 5,592 ಮಂದಿ ಪರೀಕ್ಷೆ ಬರೆದಿದ್ದಾರೆ.

ಇದನ್ನೂ ಓದಿ: ಹೈಕಮಾಂಡ್ ಅಂಗಳಕ್ಕೆ ಬೆಳಗಾವಿ ಬಿಜೆಪಿ ನಾಯಕರ ಭಿನ್ನಮತ: ಜೆ.ಪಿ.ನಡ್ಡಾ ಕೈ ಸೇರಿದ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.