ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ನಿಧನ ಹಿನ್ನೆಲೆ, ವಿಧಾಪರಿಷತ್ ಸಚಿವಾಲಯಕ್ಕೆ ಒಂದು ದಿನದ ರಜೆ ಘೋಷಿಸಲಾಗಿದೆ.
![one day leave for vidhan parishath Ministry](https://etvbharatimages.akamaized.net/etvbharat/prod-images/10045484_923_10045484_1609231813308.png)
ಎಸ್.ಎಲ್.ಧರ್ಮೇಗೌಡ ನಿಧನದ ಹಿನ್ನೆಲೆ, ವಿಧಾನ ಪರಿಷತ್ ಸಚಿವಾಲಯವು ತೀವ್ರ ಸಂತಾಪ ಸೂಚಿಸುತ್ತದೆ. ಶೋಕಾಚರಣೆ ಆಚರಿಸುವ ಜೊತೆಗೆ ಕರ್ನಾಟಕ ವಿಧಾನ ಪರಿಷತ್ ಸಚಿವಾಲಯಕ್ಕೆ ಒಂದು ದಿನದ ರಜೆಯನ್ನು ಘೋಷಿಸಲಾಗಿದೆ ಎಂದು ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಆದೇಶ ಹೊರಡಿಸಿದ್ದಾರೆ.
ಶೋಕಾಚರಣೆ ಅವಧಿಯಲ್ಲಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.