ETV Bharat / city

ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ: ಕೈ ನಾಯಕರಿಗೆ  ಎಂಟಿಬಿ‌ ಎಚ್ಚರಿಕೆ - MTB Nagaraj fires at Congress leaders

ಯಾರ್ಯಾರು ಸಚಿವ ಸಂಪುಟದಲ್ಲಿ 5 ರಿಂದ 10 ಬಾರಿ ಮಂತ್ರಿ ಆಗಿ ಖಜಾನೆ ಲೂಟಿ ಹೊಡೆದಿದ್ದೀರಿ ಎಂಬುದರ ಎಲ್ಲಾ ದಾಖಲೆ ನನ್ನ ಬಳಿ ಇದೆ. ನಾನು ಅವರ ಕಥೆ ತೆಗೆದ್ರೆ ಅವರ ಕಥೆ ಮುಗಿಯುತ್ತೆ. ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ. ಮಲಗಿರೋ ಹಾವನ್ನು ಕೆಣಕಿ ಕಚ್ಚಿಸಿಕೊಳ್ಳಬೇಡಿ ಎಂದು ಎಂಟಿಬಿ ನಾಗರಾಜ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಎಂಟಿಬಿ‌ ನಾಗರಾಜ್
author img

By

Published : Aug 31, 2019, 3:33 AM IST

ಬೆಂಗಳೂರು: ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ. ಮಲಗಿರೋ ಹಾವನ್ನು ಕೆಣಕಿದರೆ ಕಚ್ಚಿಸಿಕೊಳ್ಳುದು ಗ್ಯಾರೆಂಟಿ ಎಂದು ಹೊಸಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜ್, ಕಾಂಗ್ರೆಸ್​​ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಕಾಂಗ್ರೆಸ್​​ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಿದ ಎಂಟಿಬಿ‌ ನಾಗರಾಜ್

ಶುಕ್ರವಾರ ಅನರ್ಹ ಶಾಸಕ ಎಂಟಿಬಿ ನಾಗರಾಜ್ ತಮ್ಮ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಮಹಿಳೆಯರಿಗೆ ಬಾಗಿನ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಬಳಿಕ ಮಾತನಾಡಿದ ಅವರು, ಯಾರ್ಯಾರು ಸಚಿವ ಸಂಪುಟದಲ್ಲಿ 5 ರಿಂದ 10 ಬಾರಿ ಮಂತ್ರಿ ಆಗಿ ಖಜಾನೆ ಲೂಟಿ ಹೊಡೆದಿದ್ದೀರಿ, ಅಧಿಕಾರವಿದ್ದಾಗ ಯಾರು ಎಷ್ಟು ಆಸ್ತಿ ಮಾಡಿದ್ದೀರಿ, ಎಲ್ಲಾ ದಾಖಲೆ ನನ್ನ ಬಳಿ ಇದೆ. ಆದಾಯ ತೆರಿಗೆ ಭಯದಿಂದ ರಾಜೀನಾಮೆ ನೀಡಲಾಗಿದೆ ಎಂದು ಯಾರೂ ಆರೋಪ ಮಾಡಿದ್ದೀರಿ ಈ ಬಗ್ಗೆ ನನ್ನ ಬಗ್ಗೆ ದಾಖಲೆ ಏನಾದ್ರು ಇದ್ರೆ ಮಾಧ್ಯಮದ ಮುಂದೆ ತೆಗೆದುಕೊಂಡು ಬನ್ನಿ ಎಂದು ಸವಾಲಾಕಿದ್ದಾರೆ.

ನಾನು ಯಾರಿಗೂ ಭಯ ಪಡೋದಿಲ್ಲ. ಮಗನನ್ನು ಉದ್ದಾರ ಮಾಡಲು 30 ಕೋಟಿ ಕೊಟ್ಟು ಬಿಜೆಪಿಗೆ ಹೋಗಿದ್ದೇನೆಂದು ಕಾಂಗ್ರೆಸ್​​ನ ದೊಡ್ಡ ದೊಡ್ಡ ನಾಯಕರು ಹೇಳ್ತಾರೆ. ನಾನು ಅವರ ಕಥೆ ತೆಗೆದ್ರೆ ಅವರ ಕಥೆ ಮುಗಿಯುತ್ತೆ. ಯಾವ ಪುರುಷಾರ್ಥಕ್ಕೆ ಸುಳ್ಳು ಹೇಳಬೇಕು? ರಾಜಕೀಯದಿಂದ ಬೇಸರವಾಗಿ ರಾಜೀನಾಮೆ ಕೊಟ್ಟಿದ್ದೇನೆ. ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ. ಮಲಗಿರೋ ಹಾವನ್ನು ಕೆಣಕಿ ಕಚ್ಚಿಸಿಕೊಳ್ಳ ಬೇಡಿ ಎಂದು ಎಂಟಿಬಿ ನಾಗರಾಜ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

Intro:ಹೊಸಕೋಟೆ.

ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ ಎಂಟಿಬಿ‌ ನಾಗರಾಜ್ ಹೇಳಿಕೆ.

ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ ಮಲಗಿರೋ ಹಾವನ್ನು ಕೆಣಕಿ ಕಚ್ಚಿಸಿಕೊಳ್ಳುದು ಗ್ಯಾರೆಂಟಿ ಎಂದು ಹೊಸ ಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಖಡಕ್ ವಾರ್ನಿಂಗ್ ನೀಡಿದ್ದಾರೆ, ಇಂದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ತಮ್ಮ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಮಹಿಳೆಯರಿಗೆ ಬಾಗಿನ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್ ಯಾರ್ಯಾರು ಸಚಿವ ಸಂಪುಟದಲ್ಲಿ 5 ರಿಂದ 10 ಬಾರಿ ಮಂತ್ರಿ ಆಗಿ ಖಜಾನೆ ಲೂಟಿ ಹೊಡೆದಿರುವ ದಾಖಲೆ, ಅಧಿಕಾರ ವಿದ್ದಾಗ ಯಾರು ಎಷ್ಟು ಆಸ್ತಿ ಮಾಡಿದ್ದೀರಿ ಎಲ್ಲಾ ದಾಖಲೆ ನನ್ನ ಬಳಿ ಇದೆ,ನನ್ನ ಬಗ್ಗೆ ದಾಖಲೆ ಏನಾದ್ರು ಇದ್ರೆ ಮಿಡಿಯಾ ಮುಂದೆ ಆ ದಾಖಲೆಗಳನ್ನು ತೆಗೆದುಕೊಂಡು ಬರಲಿ ನನ್ನನ್ನು ಇನ್ಕಮ್ ಟ್ಯಾಕ್ಸ್ ಭಯದಿಂದ ರಾಜಿನಾಮೆ ಕೊಟ್ಟೆ ಎಂದು ಹೇಳುತ್ತಾರೆ.

Body:ನಾನು ಯಾರಿಗೂ ಭಯ ಪಡೋದಿಲ್ಲ ದೇವ್ರು ಮತದಾರರಿಗೆ ಮಾತ್ರ ಭಯ ಬೀಳ್ತಾನೆ,ಕಾಂಗ್ರೆಸ್ನ ದೊಡ್ಡ ದೊಡ್ಡ ಲೀಡರ್ ಗಳು ಹೇಳ್ತಾರೆ ಮಗನನ್ನು ಉದ್ದಾರ ಮಾಡಲು 30 ಕೋಟಿ ಕೊಟ್ಟು ಬಿಜೆಪಿಗೆ ಹೋಗಿದ್ದೇನೆಂದು ದೊಡ್ಡ ಲೀಡರ್ಸ್ ಕಥೆ ಹೇಳ್ತಾರೆ ನಾನು ಅವರ ಕಥೆ ತೆಗೆದ್ರೆ ಅವರ ಕಥೆ ಮುಗಿಯುತ್ತೆ,ಯಾವ ಪುರುಷಾರ್ಥಕ್ಕೆ ಸುಳ್ಳು ಹೇಳಬೇಕು ರಾಜಕೀಯದಿಂದ ಬೇಸರ ವಾಗಿ ರಾಜೀನಾಮೆ ಕೊಟ್ಟಿದ್ದೇನೆ ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ ಮಲಗಿರೋ ಹಾವನ್ನು ಕೆಣಕಿ ಕಚ್ಚಿಸಿಕೊಳ್ಳ ಬೇಡಿ ಎಂದು ಎಂಟಿಬಿ ನಾಗರಾಜ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

Conclusion:ಬೈಟ್: ಎಂಟಿಬಿ ನಾಗರಾಜ್, ಅನರ್ಹ ಶಾಸಕರು ಹೊಸಕೋಟೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.