ETV Bharat / city

ಡ್ರಗ್ಸ್ ಕೇಸ್​​ನ ಎಲ್ಲಾ ಆಪಾದಿತರಿಗೆ ಜಾಮೀನು ನೀಡಿ: ಉಗ್ರ ಸಂಘಟನೆ ಹೆಸರಲ್ಲಿ ಜಡ್ಜ್​ಗೆ ಪತ್ರ - Letter to judge in the name of militant

ಕೊಲೆ, ಡಕಾಯಿತಿ, ಬೆದರಿಕೆ, ಹತ್ಯೆಗೆ ಯತ್ನ ಪ್ರಕರಣದ ಎಲ್ಲ ಆರೋಪಿಗಳನ್ನು ಬಿಡುಗಡೆ ಮಾಡಬೇಕು. ನಿಮಗೆ ಹಣ ಬೇಕೆ. ನಿಮಗೆ ಏನು ಬೇಕು ಕೇಳಿ. ಕೇಸ್ ವಿರುದ್ಧ ಹೋದರೆ ನಿಮ್ಮ ಕಾರ್​ಗೆ ಬಾಂಬ್ ಇಟ್ಟು ನಿಮ್ಮನ್ನು ಬ್ಲಾಸ್ಟ್ ಮಾಡುತ್ತೇವೆ ಎಂದು ಮೊಹಮ್ಮದ್ ಜೈಷ್ ಇ ಉಗ್ರ ಸಂಘಟನೆ ಹೆಸರು ಉಲ್ಲೇಖಿಸಿ ಸಿಟಿ ಸಿವಿಲ್​ ಕೋರ್ಟ್​ ನ್ಯಾಯಾಧೀಶರಿಗೆ ಪತ್ರ ಬರೆಯಲಾಗಿದೆ.

court
ಕೋರ್ಟ್​
author img

By

Published : Oct 20, 2020, 4:18 AM IST

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾದ ಎಲ್ಲ ಆರೋಪಿಗಳಿಗೆ ಜಾಮೀನು ನೀಡಿ ಎಂದು ಮೊಹಮ್ಮದ್ ಜೈಷ್ ಇ ಉಗ್ರ ಸಂಘಟನೆಯ ಹೆಸರಿನಲ್ಲಿ ಅನಾಮಧೇಯನೊಬ್ಬ ಸಿಟಿ ಸಿವಿಲ್​ ಕೋರ್ಟ್​ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ.

ಕೊಲೆ, ಡಕಾಯಿತಿ, ಬೆದರಿಕೆ, ಹತ್ಯೆಗೆ ಯತ್ನ ಪ್ರಕರಣದ ಎಲ್ಲ ಆರೋಪಿಗಳನ್ನು ಬಿಡುಗಡೆ ಮಾಡಬೇಕು. ನಿಮಗೆ ಹಣ ಬೇಕೆ. ನಿಮಗೆ ಏನು ಬೇಕು ಕೇಳಿ. ಕೇಸ್ ವಿರುದ್ಧ ಹೋದರೆ ನಿಮ್ಮ ಕಾರ್​ಗೆ ಬಾಂಬ್ ಇಟ್ಟು ನಿಮ್ಮನ್ನು ಬ್ಲಾಸ್ಟ್ ಮಾಡುತ್ತೇವೆ ಎಂದು ಮೊಹಮ್ಮದ್ ಜೈಷ್ ಇ ಉಗ್ರ ಸಂಘಟನೆ ಹೆಸರು ಉಲ್ಲೇಖಿಸಿ ಪತ್ರ ಬರೆಯಲಾಗಿದೆ.

ಇದರಲ್ಲಿ ಮುಖ್ಯವಾಗಿ 33ನೇ ಸಿಟಿ ಸಿವಿಲ್ ಕೋರ್ಟ್​ನ ನ್ಯಾಯಾಧೀಶ ಸೀನಪ್ಪ, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹಾಗೂ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.