ETV Bharat / city

ಕೆಪಿಎಲ್ ಬೆಟ್ಟಿಂಗ್ ಪ್ರಕರಣ.. ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕನ ವಿಚಾರಣೆ

ಕೆಪಿಎಲ್ ಬಹುಕೋಟಿ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧ ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಶ್ರಫ್ ಅಲಿ ಹಾಗೂ ಬೆಟ್ಟಿಂಗ್ ದಂಧೆ ನಡೆಸಿರೋ ಶಂಕೆ ಮೇರೆಗೆ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ವೆಂಕಟೇಶ್ ರೆಡ್ಡಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ವೆಂಕಟೇಶ್ ರೆಡ್ಡಿ
author img

By

Published : Oct 22, 2019, 5:08 PM IST

ಬೆಂಗಳೂರು: ಕೆಪಿಎಲ್‌ ಬಹುಕೋಟಿ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ವೆಂಕಟೇಶ್ ರೆಡ್ಡಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಈ ಹಿಂದೆ ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಶ್ರಫ್ ಅಲಿ ಥಾರ್​ನನ್ನ ಅರೆಸ್ಟ್ ಮಾಡಲಾಗಿತ್ತು. ಹೀಗಾಗಿ ಅಶ್ರಫ್ ಅಲಿ ಜೊತೆ ಸಂಪರ್ಕ ಹೊಂದಿರುವ ಹಾಗೂ ಬೆಟ್ಟಿಂಗ್ ದಂಧೆ ನಡೆಸಿರೋ ಶಂಕೆ ಮೇರೆಗೆ ಅರವಿಂದ್​​ರನ್ನ ವಿಚಾರಣೆಗೆ ಒಳಪಡಿಸಿದ್ದಾರೆ.

ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ವೆಂಕಟೇಶ್ ರೆಡ್ಡಿ..

ಈ ಕುರಿತು ಮಾತನಾಡಿದ ಅರವಿಂದ್​ ವೆಂಕಟೇಶ್ ರೆಡ್ಡಿ, ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರು. ಅದರಂತೆ ಬಂದು ವಿಚಾರಣೆಯಲ್ಲಿ ಭಾಗಿಯಾಗಿದ್ದೇನೆ. ಕೆಪಿಎಲ್​​ನಲ್ಲಿ ಫಿಕ್ಸಿಂಗ್ ಯತ್ನ ನಡೆದಿತ್ತು ಎನ್ನಲಾಗಿದೆ. ಈ ವಿಚಾರವಾಗಿ ನನ್ನ ತಂಡದ ಬೌಲರ್ ಭವೇಶ್ ಗುಲ್ಚಾ ಸಿಸಿಬಿಗೆ ದೂರು ನೀಡಿದ್ದರು. ಈಗಾಗಲೇ ಬಂಧಿತನಾದ ಭವೇಶ್ ಭಾಫ್ನ, ಓವರ್​ನಲ್ಲಿ ಹೆಚ್ಚು ರನ್ ಪಡೆಯುವಂತೆ ಗುಲ್ಚಾಗೆ ಬೇಡಿಕೆ ಇಟ್ಟಿದ್ದರೆಂದು ಗುಲ್ಚಾ ದೂರು ನೀಡಿದ್ದರು. ಈ ವಿಚಾರವಾಗಿ ನನಗೆ ನೋಟಿಸ್ ನೀಡಿದ್ದರು.‌ ಗುಲ್ಚಾ ಹಾಗೂ ಭಾಫ್ನ ನಡುವಿನ ವಿಚಾರ ನಮಗೆ ಗೊತ್ತಿರಲಿಲ್ಲ. ಟೀಮ್​​ನ ಕೋಚ್​​ಗೂ ಈ ವಿಚಾರ ಗೊತ್ತಿರಲಿಲ್ಲ. ಮಾಧ್ಯಮಗಳಲ್ಲಿ ವಿಚಾರ ಪ್ರಸ್ತಾಪವಾದಾಗಲೇ ನನಗೂ ಗೊತ್ತಾಯ್ತು ಎಂದರು.

ಫಿಕ್ಸಿಂಗ್ ವಿಚಾರ ಈಗ ತನಿಖೆ ನಡೆಯುತ್ತಿದ್ದು, ಎಲ್ಲಾ ತಂಡದ ಮಾಲೀಕರನ್ನು ಕರೆಸಲಾಗುತ್ತಿದೆ. ಹಾಗೆ ನಮಗೂ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಹೇಳಿದ್ದರು. ಈಗ ವಿಚಾರಣೆ ಮುಗಿದಿದೆ, ಲಿಖಿತ ಹೇಳಿಕೆಯನ್ನು ಮತ್ತೆ ಪಡೆಯಲಿದ್ದಾರೆ ಎಂದು ಅರವಿಂದ್​ ಹೇಳಿದರು.

Intro:ಕೆಪಿಎಲ್ ಬಹುಕೋಟಿ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ
ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ವೆಂಕಟೇಶ್ ರೆಡ್ಡಿ ಯನ್ನ‌ ಸಿಸಿಬಿ ಪೊಲೀಸ್ರು ವಿಚಾರಣೆ ನಡೆಸಿದ್ದಾರೆ.

ಕೆಪಿಎಲ್ ಪಂದ್ಯಾವಳಿಗಳಿಗೆ ಬೆಟ್ಟಿಂಗ್ ದಂಧೆ ನಡೆಸಿರೊ ಶಂಕೆ ಹಿನ್ನೆಲೆ ವಿಚಾರಣೆಗೆ ಕರೆದು ಇಂದು ಬೆಳಗ್ಗೆಯಿಂದ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕನನ್ನ ವಿಚಾರಣೆ ನಡೆಸ್ತಿದ್ದಾರೆ. ಈ ಹಿಂದೆ ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಶ್ರಫ್ ಅಲಿ ಥಾರ್ ನನ್ನ ಅರೆಸ್ಟ್ ಮಾಡಿದ್ದರು. ಹೀಗಾಗಿ ಅಶ್ರಫ್ ಅಲಿ ಜೊತೆ ಲಿಂಕ್ ಹೊಂದಿರುವ ಶಂಕೆ ಮೇರೆಗೆ ಕ್ರಿಕೆಟ್ ತಂಡದ ಮಾಲೀಕರಾಗಿರೊ ಅರವಿಂದ್ ವೆಂಕಟೇಶ್ ರೆಡ್ಡಿಯನ್ನ ವಿಚಾರಣೆಗೆ ಒಳಪಡಿಸಿದ್ದಾರೆ.

ಇನ್ನು ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ ವೆಂಕಟೇಶ್ ರೆಡ್ಡಿ ಮಾತಾಡಿ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು
ವಿಚಾರಣೆಗೆ ಹಾಜರಾಗುವಂತೆ ಹೇಳಿದ್ರು.ಅದಕ್ಕೆ ಬಂದು ವಿಚಾರಣೆಯಲ್ಲಿ ಭಾಗಿಯಾಗಿದ್ದೇನೆ.ಕೆಪಿಎಲ್ ನಲ್ಲಿ ಫಿಕ್ಸಿಂಗ್ ಯತ್ನ ನಡೆದಿತ್ತು ಎನ್ನಲಾಗಿದೆ ಈ ವಿಚಾರವಾಗಿ ನನ್ನ ತಂಡದ ಬೌಲರ್ ಭವೇಶ್ ಗುಲ್ಚಾ ಸಿಸಿಬಿಗೆ ದೂರು ನೀಡಿದ್ರು

ಈಗಾಗ್ಲೇ ಬಂಧಿತನಾದ ಭವೇಶ್ ಭಾಫ್ನ ಓವರ್ ನಲ್ಲಿ ಹೆಚ್ಚು ರನ್ ಪಡೆಯುವಂತೆ ಗುಲ್ಚಾಗೆ ಬೇಡಿಕೆ ಇಟ್ಟಿದ್ದ ಈ ವಿಚಾರವಾಗಿ ಬೌಲರ್ ಭವೇಶ್ ಗುಲ್ಚಾ ದೂರು ನೀಡಿದ್ರು ಈ ವಿಚಾರವಾಗಿ ನನಗೆ ನೋಟಿಸ್ ನೀಡಿದ್ರು‌ ಭವೇಶ್ ಗುಲ್ಚಾ ಹಾಗೂ ಭವೇಶ್ ಭಾಫ್ನ ನಡುವೆ ಯಾವ ಚರ್ಚೆಯ ವಿಚಾರ ನಮಗೆ ಗೊತ್ತಿರಲಿಲ್ಲ.ಟೀಮ್ ನ ಕೋಚ್ ಗೂ ಈ ವಿಚಾರ ಗೊತ್ತಿರಲಿಲ್ಲ ಮಾಧ್ಯಮಗಳಲ್ಲಿ ವಿಚಾರ ಪ್ರಸ್ತಾಪವಾದಗ ನನಗೂ ಗೊತ್ತಾಯ್ತು.

ಫಿಕ್ಸಿಂಗ್ ವಿಚಾರ ಈಗ ತನಿಖೆ ನಡೆಯುತ್ತಿದ್ದು ಎಲ್ಲಾ ತಂಡದ ಮಾಲೀಕರನ್ನು ಕರೆಸಲಾಗುತ್ತಿದೆ ಹಾಗೆ ನಮಗೂ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಹೇಳಿದ್ರು ಈಗ ವಿಚಾರಣೆ ಮುಗಿದಿದೆ
ಲಿಖಿತ ಹೇಳಿಕೆಯನ್ನು ಮತ್ತೆ ಪಡೆಯಲಿದ್ದಾರೆ ಎಂದು
ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ ವೆಂಕಟೇಶ್ ರೆಡ್ಡಿ ಹೇಳಿದ್ದಾರೆBody:kN_ BNG _06_KPL_7204498Conclusion:kN_ BNG _06_KPL_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.