ETV Bharat / city

ರಾಜ್ಯದಲ್ಲಿಂದು 46 ಮಂದಿಗೆ ಕೋವಿಡ್ ಸೋಂಕು ದೃಢ- ಸೋಂಕಿತರ ಸಾವು ಶೂನ್ಯ..

ರಾಜ್ಯದಲ್ಲಿಂದು 9,796 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, 46 ಮಂದಿಗೆ ಸೋಂಕು ದೃಢಪಟ್ಟಿದೆ. ಯಾವುದೇ ಸೋಂಕಿತರು ಮೃತ ಪಟ್ಟಿಲ್ಲ.

Karnataka today covid bulletin
ರಾಜ್ಯ ಕೊವಿಡ್​ ಸೋಂಕಿತರ ಸಂಖ್ಯೆ
author img

By

Published : Apr 9, 2022, 8:04 PM IST

ಬೆಂಗಳೂರು: ರಾಜ್ಯದಲ್ಲಿಂದು 9,796 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, 46 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,45,946 ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರವೂ 0.46% ರಷ್ಟಿದೆ.

75 ಸೋಂಕಿತರು ಗುಣಮುಖರಾಗಿದ್ದು, ಈ ತನಕ 39,04,417ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ, ಈ ತನಕ 40,057 ಮೃತ ಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 1430 ರಷ್ಟಿದೆ.

ವಿಮಾನ ನಿಲ್ದಾಣದಿಂದ 2,753 ಪ್ರಯಾಣಿಕರನ್ನ ತಪಾಸಣೆ ಮಾಡಲಾಗಿದೆ. ಇನ್ನು ಬೆಂಗಳೂರಿನಲ್ಲಿ 39 ಸೋಂಕು ತಗುಲಿದ್ದು 17,82,025 ಕ್ಕೆ ಏರಿಕೆ ಆಗಿದೆ. 75 ಮಂದಿ ಡಿಸ್ಜಾರ್ಜ್ ಆಗಿದ್ದು ಈ ತನಕ 17,63,713 ಏರಿಕೆ‌ ಕಂಡಿದೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ, ಸಾವಿನ ಸಂಖ್ಯೆ 16,962 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,349 ರಷ್ಟಿದೆ.

ರೂಪಾಂತರಿ ವೈರಸ್ ಅಪಡೇಟ್ಸ್

  • ಅಲ್ಪಾ- 156
  • ಬೇಟಾ-08
  • ಡೆಲ್ಟಾ ಸಬ್ ಲೈನ್ ಏಜ್- 4620
  • ಇತರೆ- 311
  • ಒಮಿಕ್ರಾನ್- 3775
  • BAI.1.529- 947
  • BA1- 99
  • BA2- 2729

ಇದನ್ನೂ ಓದಿ: ಗುಡ್​ನ್ಯೂಸ್ ​: ಕೋವಿಶೀಲ್ಡ್​, ಕೋವ್ಯಾಕ್ಸಿನ್​​​​​ ಬೂಸ್ಟರ್ ಡೋಸ್​​​​ ದರದಲ್ಲಿ ಇಳಿಕೆ.. ಪ್ರತಿ ಡೋಸ್​ಗೆ 225 ರೂ. ಮಾತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.