ETV Bharat / city

ಕಾರ್ಮಿಕರ ದಿನ: ಶುಭ ಕೋರಿದ ಸಿಎಂ ಬೊಮ್ಮಾಯಿ, ಬಿಎಸ್​​ವೈ - ಅಂತಾರಾಷ್ಟ್ರೀಯ ಕಾರ್ಮಿಕರ ದಿನ 2022

ಶ್ರಮಜೀವಿ ಕಾರ್ಮಿಕ ವರ್ಗಕ್ಕೆ ಅನಂತ ನಮನಗಳು- ಸಿಎಂ ಬೊಮ್ಮಾಯಿ ಟ್ವೀಟ್

CM Bommai, former CM BSY
ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್​​ವೈ
author img

By

Published : May 1, 2022, 11:40 AM IST

ಬೆಂಗಳೂರು: ರಾಜ್ಯದ ಸಮಸ್ತ ಕಾರ್ಮಿಕ ಸಮುದಾಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಕಾರ್ಮಿಕ ದಿನದ ಶುಭಾಶಯ ಕೋರಿದ್ದಾರೆ.

  • ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತಿರುವ ವರ್ಗವೆಂದರೇ ಅದು ಕಾರ್ಮಿಕ ವರ್ಗ. ಅವರ ಪರಿಶ್ರಮ ಮತ್ತು ಬದ್ದತೆ ಅವಿಸ್ಮರಣೀಯವಾದುದು. ಕಾರ್ಮಿಕ ದಿನಾಚರಣೆಯ ಈ ಸಂದರ್ಭದಲ್ಲಿ ಶ್ರಮಜೀವಿ ಕಾರ್ಮಿಕ ವರ್ಗಕ್ಕೆ ನನ್ನ ಅನಂತ ನಮನಗಳು pic.twitter.com/xkm6nbKm85

    — Basavaraj S Bommai (@BSBommai) May 1, 2022 " class="align-text-top noRightClick twitterSection" data=" ">

'ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತಿರುವ ವರ್ಗವೆಂದರೆ ಅದು ಕಾರ್ಮಿಕ ವರ್ಗ. ಅವರ ಪರಿಶ್ರಮ ಮತ್ತು ಬದ್ದತೆ ಅವಿಸ್ಮರಣೀಯ. ಕಾರ್ಮಿಕ ದಿನಾಚರಣೆಯ ಈ ಸಂದರ್ಭದಲ್ಲಿ ಶ್ರಮಜೀವಿ ಕಾರ್ಮಿಕ ವರ್ಗಕ್ಕೆ ನನ್ನ ಅನಂತ ನಮನಗಳು' ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

  • ನಾಡಿನ ಎಲ್ಲ ನಮ್ಮ ಕಾಯಕ ಯೋಗಿಗಳಿಗೆ, ಶ್ರಮಿಕ ಬಂಧುಗಳಿಗೆ ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಶುಭಕಾಮನೆಗಳು. ದೇಶದ ಪ್ರಗತಿಯ ಕಾಯಕದಲ್ಲಿ ಕಾರ್ಮಿಕರ ಕೊಡುಗೆ ಅತ್ಯಮೂಲ್ಯವಾದದ್ದು. ಕಾರ್ಮಿಕರ ಪರಿಶ್ರಮ, ಕಾಯಕನಿಷ್ಠೆಗಳಿಗೆ ರಾಷ್ಟ್ರ ಸದಾ ಆಭಾರಿಯಾಗಿದೆ.

    — B.S.Yediyurappa (@BSYBJP) May 1, 2022 " class="align-text-top noRightClick twitterSection" data=" ">

'ದೇಶದ ಪ್ರಗತಿಯ ಕಾಯಕದಲ್ಲಿ ಕಾರ್ಮಿಕರ ಕೊಡುಗೆ ಅತ್ಯಮೂಲ್ಯವಾದದ್ದು. ಕಾರ್ಮಿಕರ ಪರಿಶ್ರಮ, ಕಾಯಕನಿಷ್ಠೆಗಳಿಗೆ ರಾಷ್ಟ್ರ ಸದಾ ಆಭಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

  • ರಾಷ್ಟ್ರ ಕಟ್ಟುವ ಕಾಯಕದಿ ಹಗಲಿರುಳೆನ್ನದೆ ದುಡಿಯುತ್ತಿರುವ ಎಲ್ಲ ವರ್ಗದ ಶ್ರಮಜೀವಿಗಳಿಗೂ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
    ಅವರೆಲ್ಲರ ಪರಿಶ್ರಮಕ್ಕೆ ನನ್ನ ಅನಂತಾನಂತ ನಮನಗಳು.#MayDay #LabourDay pic.twitter.com/O12MP2TokV

    — Nalinkumar Kateel (@nalinkateel) May 1, 2022 " class="align-text-top noRightClick twitterSection" data=" ">

ರಾಷ್ಟ್ರ ಕಟ್ಟುವ ಕಾಯಕದಿ ಹಗಲಿರುಳೆನ್ನದೆ ದುಡಿಯುತ್ತಿರುವ ಎಲ್ಲ ವರ್ಗದ ಶ್ರಮಜೀವಿಗಳಿಗೂ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. ಅವರೆಲ್ಲರ ಪರಿಶ್ರಮಕ್ಕೆ ನನ್ನ ಅನಂತಾನಂತ ನಮನಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

ಇದನ್ನೂ ಓದಿ: ನಾನು ಸ್ಟ್ರಾಂಗ್ ಆಗಿ ಆಡಳಿತ ನಡೆಸಿದ್ರೆ ಡಿಕೆಶಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ: ಸಿಎಂ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.