ETV Bharat / city

ಲಾಲ್​​​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ: ವಾಹನ ಸವಾರರಿಗೆ ಕೆಲ ಸೂಚನೆ - ವಾಹನ ಮಾರ್ಗ ಬದಲಾವಣೆ

ಲಾಲ್​​​ಬಾಗ್​ನ ಗಾಜಿನ ಮನೆಯಲ್ಲಿ ‌ಪ್ರತಿ ವರ್ಷದಂತೆ ಈ ವರ್ಷವೂ ಸಹ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ವಾಹನ ಸವಾರರಿಗೆ ಕೆಲ ಸೂಚನೆಗಳನ್ನು ಪೊಲೀಸ್ ಇಲಾಖೆ ತಿಳಿಸಿದೆ.

ಲಾಲ್​​​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ
author img

By

Published : Aug 9, 2019, 6:06 PM IST

ಬೆಂಗಳೂರು: ಸ್ವಾತಂತ್ರ್ಯ ದಿನದ ಅಂಗವಾಗಿ ನಗರದ ಲಾಲ್​​​ಬಾಗ್​ನ ಗಾಜಿನ ಮನೆಯಲ್ಲಿ ‌ಪ್ರತಿ ವರ್ಷದಂತೆ ಈ ವರ್ಷವೂ ಸಹ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.

ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಗಣ್ಯರು, ಸಾರ್ವಜನಿಕರು, ದೇಶ - ವಿದೇಶಿ ಪ್ರೇಕ್ಷಕರು ಹಾಗೂ ಶಾಲಾ ಮಕ್ಕಳು‌ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ‌ ಕಾರಣ ಲಾಲ್​​ಬಾಗ್​ನ ಸುತ್ತಮುತ್ತ ಸುಗಮ ವಾಹನ ಸಂಚಾರ ದೃಷ್ಟಿಯಿಂದ ವಾಹನ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ವಾಹನ ಸಂಚಾರ ಮಾರ್ಗ ಬದಲಾವಣೆ ಹೀಗಿದೆ‌:

ಭಾರತ್ ಜಂಕ್ಷನ್ ಹಾಗೂ ಪೂರ್ಣಿಮಾ ಜಂಕ್ಷನ್ ಕಡೆಯಿಂದ ಬಂದು ಊರ್ವಶಿ ಜಂಕ್ಷನ್ ಮುಖಾಂತರ ಡಾ. ಮರಿಗೌಡ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನ ಊರ್ವಶಿ ಜಂಕ್ಷನ್ ಮುಖಾಂತರ ಸಿದ್ದಯ್ಯ ರಸ್ತೆ - ಕೆ.ಹೆಚ್ ಜಂಕ್ಷನ್- ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆಯ 12ನೇ ಕ್ರಾಸ್ ಮುಖಾಂತರ ವಾಹನ ಸವಾರರು ಸಂಚಾರ ಮಾಡಬಹುದಾಗಿದೆ

ವಾಹನನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳ:

ದ್ವಿಚಕ್ರ ವಾಹನಗಳನ್ನ ಆಲ್ ಅಮೀನ್ ಕಾಲೇಜ್ ಆವರಣ, ಶಾಂತಿನಗರ ಬಿಎಂಟಿಸಿ ಡಿಪೋ ಆವರಣದ 5 ಮಹಡಿಗಳಲ್ಲಿ 500 ಕಾರು ಮತ್ತು 2000 ದ್ವಿಚಕ್ರ ವಾಹನಗಳ ನಿಲುಗಡೆಗೆ ಹಾಗೂ ಜೆ.ಸಿ ರಸ್ತೆಯಲ್ಲಿ ಬಿ‌ಬಿಎಂಪಿ ವಾಹನಗಳ ನಿಲುಗಡೆ ಸ್ಥಳ ಕಲ್ಪಿಸಲಾಗಿದೆ.

ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ:

ಮರಿಗೌಡ ರಸ್ತೆ, ಲಾಲ್​ಬಾಗ್ ಮುಖ್ಯದ್ವಾರದಿಂದ ನಿಮಾನ್ಸ್ ವರೆಗಿನ ರಸ್ತೆಯ ಎರಡು ಬದಿ, ಕೆ.ಹೆಚ್ ರಸ್ತೆ, ಕೆ.ಹೆಚ್ ವೃತ್ತದಿಂದ ಶಾಂತಿನಗರ ಜಂಕ್ಷನ್ ರಸ್ತೆಯ ಎರಡೂ ಬದಿ, ಲಾಲ್​ಬಾಗ್ ರಸ್ತೆಯ ಸುಬ್ಬಯ್ಯ ವೃತ್ತದಿಂದ ಲಾಲ್​​ಬಾಗ್​​ ಮುಖ್ಯ ದ್ವಾರದ ವರೆಗೆ, ಸಿದ್ದಯ್ಯ ರಸ್ತೆ, ಊರ್ವಶಿ ಜಂಕ್ಷನ್​ನಿಂದ ವಿಲ್ಸನ್ ಗಾರ್ಡನ್​ನ 12ನೇ ಕ್ರಾಸ್, ಟಿ ಮರಿಯಪ್ಪ ರಸ್ತೆ, ಅಶೋಕ ಪಿಲ್ಲರ್​​ನಿಂದ ಸಿದ್ದಾಪುರ ಜಂಕ್ಷನ್ ವರೆಗೆ ವಾಹನ ನಿಲುಗಡೆಗೆ ನಿಷೇಧ ಮಾಡಲಾಗಿದೆ.

Intro:ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ
ಪೊಲೀಸ್ ಇಲಾಖೆಯಿಂದ ವಾಹನ ಸವಾರರಿಗೆ ಕೆಲ ಸೂಚನೆ

FilEs ಲಾಲ್ಬಾಗ್ ಬಳಸಿ ದೀಪಾ ಮೊನ್ನೆ ವಿಶುವಲ್ ಕಳಿಸಿದ್ರು

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಲಾಲ್ ಬಾಗ್ ಗಾಜಿನ ಮನೆಯಲ್ಲಿ ‌ಪ್ರತಿ ವರ್ಷದಂತೆ ಈ ವರ್ಷವೂ ಸಹ ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದು ಈ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಗಣ್ಯರು ಹಾಗೂ ಹೆಚ್ಚಿನ ಸಂಖ್ಯೆಯ ಲ್ಲಿ ಸಾರ್ವಜನಿಕ ರು ,ದೇಶ,_ವಿದೇಶಿ ಪ್ರೇಕ್ಷಕರು ಶಾಲಾ ಮಕ್ಕಳು‌ ಆಗಮಿಸುವ‌ ಕಾರಣ ಲಾಲ್ ಬಾಗ್ ಸುತ್ತಾಮುತ್ತಾ ಸುಗಮ ವಾಹನ ಸಂಚಾರ ದೃಷ್ಟಿಯಿಂದ ವಾಹನ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ವಾಹನಗಳ ಸಂಚಾರ ಮಾರ್ಗ ಬದಲಾವಣೆ ಹೀಗೆದೆ‌

ಭಾರತ್ ಜಂಕ್ಷನ್ ಹಾಗೂ ಪೂರ್ಣಿಮಾ ಜಂಕ್ಷನ್ ಕಡೆಯಿಂದ ಬಂದು ಊರ್ವಶಿ ಜಂಕ್ಷನ್ ಮುಖಾಂತರ ಡಾ ಮರಿಗೌಡ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನ ಊರ್ವಶಿ ಜಂಕ್ಷನ್ ಮುಖಾಂತರ ಸಿದ್ದಯ್ಯ ರಸ್ತೆ _ಕೆ.ಹೆಚ್ ಜಂಕ್ಷನ್ _ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆ _12ನೇ ಕ್ರಾಸ್ ಮುಖಾಂತರ ವಾಹನ ಸವಾರರು ಸಂಚಾರ ಮಾಡಬಹುದಾಗಿದೆ

ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳ

ದ್ವಿಚಕ್ರ ವಾಹನಗಳನ್ನ ಆಲ್ ಆಮೀನ್ ಕಾಲೇಜ್ ಆವರಣ,ಶಾಂತಿನಗರ ಬಿ.ಎಂಟಿಸ್ ಡಿಪೋ ಆವರಣದ 5ಮಹಡಿಗಳಲ್ಲಿ 500ಕಾರು ಮತ್ತು 2000ದ್ವಿಚಕ್ರ ವಾಹನ
ಜೆ.ಸಿ ರಸ್ತೆಯ ಬಿ‌ಬಿಎಂಪಿ ವಾಹನಗಳ ನಿಲುಗಡೆ ಸ್ಥಳ ಮಾಡಲಾಗಿದೆ.

ವಾಹನಗಳ ನಿಲುಗಡೆ ನಿಷೇಧ
ಮರಿಗೌಡ ರಸ್ತೆ, ಲಾಲ್ ಬಾಗ್ ಮುಖ್ಯದ್ವಾರದಿಂದ ನಿಮಾನ್ಸ್ ವರೆಗಿನ ರಸ್ತೆಯ ಎರಡು ಬದಿ,ಕೆ.ಎಚ್ ರಸ್ತೆ ಕೆ.ಹೆಚ್ ವೃತ್ತದಿಂದ ಶಾಂತಿನಗರ ಜಂಕ್ಷನ್ ರಸ್ತೆಯ ಎರಡು ಬದಿ,ಲಾಲ್ ಬಾಗ್ ರಸ್ತೆ ಯ ಸುಬ್ಬಯ್ಯ ವೃತ್ತದಿಂದ ಲಾಲ್ಬಾಗ್ ಮುಖ್ಯ ದ್ವಾರದ ವರೆಗೆ,ಸಿದ್ದಯ್ಯ ರಸ್ತೆ, ಊರ್ವಶಿ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್,
ಟಿ ಮರಿಯಪ್ಪ ರಸ್ತೆ, ಅಶೋಕ ಪಿಲ್ಲರ್ ನಿಂದ ಸಿದ್ದಾಪುರ ಜಂಕ್ಷನ್ ವರೆಗೆ ವಾಹನ ನಿಷೇಧ ಮಾಡಲಾಗಿದೆBody:KN_BNG_02_LAlBAG_7204498Conclusion:KN_BNG_02_LAlBAG_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.