ETV Bharat / city

'ಮಿಂಟೋ ಆಸ್ಪತ್ರೆ ವೈದ್ಯರಿಂದ ನಾನು ಕಣ್ಣು ಕಳ್ಕೊಂಡೆ, ಪ್ರತಿಭಟನೆ ನೀವಲ್ಲ ನಾವು ಮಾಡ್ಬೇಕು' - ವೈದ್ಯರ ವಿರುದ್ಧ ಆಕ್ರೋಶ

ಮಿಂಟೋ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಒಂದು ವರ್ಷದ ಹಿಂದೆ ಕಣ್ಣು ಕಳೆದುಕೊಂಡ ಮೈಸೂರಿನ ವೆಂಕಟಾಚಲಪತಿ ಎಂಬವರು ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

Damage to the doctor's negligent eye
author img

By

Published : Nov 8, 2019, 7:41 PM IST

ಬೆಂಗಳೂರು: ಮಿಂಟೋ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ನಾನು ಕಣ್ಣುಗಳನ್ನು ಕಳೆದುಕೊಂಡೆ. ನೀವು ಪ್ರತಿಭಟನೆ ಮಾಡುವುದಲ್ಲ, ನಾವು ಪ್ರತಿಭಟನೆ ಮಾಡಬೇಕು ಎಂದು ವೈದ್ಯರ ವಿರುದ್ಧ ಮೈಸೂರಿನ ವೆಂಕಟಾಚಲಪತಿ ಎಂಬವರು ಕೆಂಡಮಂಡಲರಾದ ಘಟನೆ ನಡೆಯಿತು.

ಪ್ರತಿಭಟನೆ ಸ್ಥಳಕ್ಕೆ ಬಂದ ಅವರು, ವೈದ್ಯರಿಗೆ ಸಖತ್ ಕ್ಲಾಸ್ ತೆಗೆದುಕೊಂಡರು. ನನ್ನ ಕಣ್ಣು ಹೋಗಿದೆ. ಈಗ ನನಗೆ ಯಾರು ಕಣ್ಣು ಕೊಡ್ತಾರೆ. ನನಗೆ ಪರಿಹಾರ ಕೊಡಿ ಇಲ್ಲವೇ ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.

ವೈದ್ಯರನ್ನು ತರಾಟೆಗೆ ತೆಗೆದುಕೊಂಡ ವೆಂಕಟಾಚಲಪತಿ

ವೈದ್ಯರು ನಯವಾದ ಮಾತುಗಳನ್ನು ಹೇಳಿ ಕಳುಹಿಸುತ್ತಾರೆ. ಎಂಬಿಬಿಎಸ್ ಎಂದು ಹೇಳಿ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಆಪರೇಶನ್ ಮಾಡಿಸ್ತಾರೆ. ಈಗ ನನ್ನ ಕಣ್ಣು ಹೋಗಿದೆ. ನನಗೆ ಪರಿಹಾರ ಕೊಡಲಿಲ್ಲ ಅಂದ್ರೆ ನಾನು ಬಿಡೋದಿಲ್ಲ. ಒಂದು ವರ್ಷದ ಹಿಂದೆ ಮಿಂಟೋದಲ್ಲಿ ನನ್ನ ಕಣ್ಣು ಹಾಳಾಗಿದೆ ಎಂದು ಅಳಲು ತೋಡಿಕೊಂಡರು.

Intro:‌ನಿಮ್ಮಗಳ ನಿರ್ಲಕ್ಷ್ಯ ನಾನು ಕಣ್ಣು ಕಳೆದುಕೊಂಡೆ;
ವೈದ್ಯರಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಮೈಸೂರು ಮೂಲದ ವೆಂಕಟಚಲಪತಿ..

ಬೆಂಗಳೂರು: ಮಿಂಟೋ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ನನ್ನ ಕಣ್ಣುಗಳನ್ನ ಕಳೆದುಕೊಂಡೆ. ನೀವು ಪ್ರತಿಭಟನೆ ಮಾಡೋದಲ್ಲ.. ನಾವು ಪ್ರತಿಭಟನೆ ಮಾಡಬೇಕು ಅಂತ ವೈದ್ಯರ ಮೇಲೆ ಮೈಸೂರಿನ ವೆಂಕಟಚಲಪತಿ ಎಂಬುವವರು ಕೆಂಡಮಂಡಲರಾದ್ರು.

ಪ್ರತಿಭಟನೆ ಸ್ಥಳಕ್ಕೆ ಬಂದ ಅವರು, ವೈದ್ಯರಿಗೆ ಸಖತ್ ಕ್ಲಾಸ್ ತೆಗೆದುಕೊಂಡರು.. ನನ್ನ ಕಣ್ಣು ಹೋಗಿದೆ ಈಗ ಯಾರು ಕಣ್ಣು ಕೊಡ್ತಾರೆ..‌ನನಗೆ ಪರಿಹಾರ ಕೊಡಿ ಇಲ್ಲ ನ್ಯಾಯಲಯಕ್ಕೆ ಹೋಗುತ್ತಿನಿ ಅಂತ ತಮ್ಮ ಆಕ್ರೋಶ ಹೊರಹಾಕಿದರು..‌ ಡಾಕ್ಟರ್ ಗಳು ನೈಸ್ ಮಾತು ಹೇಳಿ ಕೇಳಿಸುತ್ತಾರೆ.‌ ಎಂಬಿಬಿಎಸ್ ಅಂತಾ ಹೇಳಿ ಪಿಜಿ ಸ್ಟೂಡೆಂಟ್ ಯಿಂದ ಆಪರೇಶನ್ ಮಾಡಿಸ್ತಾರೆ.. ಈಗ ನನ್ನ ಕಣ್ಣು ಹೋಗಿದೆ, ನನಗೆ ಪರಿಹಾರ ಕೊಡಲಿಲ್ಲ ಅಂದ್ರೆ ನಾನು ಬಿಡೋದಿಲ್ಲ.. ಒಂದು ವರ್ಷದ ಹಿಂದೆ ಮಿಂಟೋದಲ್ಲಿ ನನ್ನ ಕಣ್ಣು ಹೋಗಿದೆ ಅಂತಾ ಆರೋಪ ಮಾಡಿದರು..

KN_BNG_5_MY_EYE_PROBLEM_SCRIPT_7201801

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.