ETV Bharat / city

ಬೆಂಗಳೂರಿನಲ್ಲಿಂದು 14,360 ಜನರಿಗೆ ಕೊರೊನಾ ಪಾಸಿಟಿವ್​​​​​​​​​​​ - Corona positive for 14,360 people in Bangalore

ಬೆಂಗಳೂರಿನಲ್ಲಿ ಮೇ 12ರಂದು ಕೇವಲ 44,151 ಜನರ ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ. 38.57ರಷ್ಟು ಇದೆ.

bangalore
ಬೆಂಗಳೂರಿನಲ್ಲಿಂದು 14,360 ಜನರಿಗೆ ಕೊರೊನಾ ಪಾಸಿಟಿವ್
author img

By

Published : May 14, 2021, 1:12 PM IST

ಬೆಂಗಳೂರು: ನಗರದಲ್ಲಿಂದು 14,360 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಮೇ 12ರಂದು ಕೇವಲ 44,151 ಜನರ ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ. 38.57ರಷ್ಟು ಇದೆ.

14,360 ಪಾಸಿಟಿವ್ ಪ್ರಕರಣಗಳ ಪೈಕಿ ಬೊಮ್ಮನಹಳ್ಳಿಯಲ್ಲಿ 1,360, ದಾಸರಹಳ್ಳಿ 491, ಪೂರ್ವದಲ್ಲಿ 1,961, ಮಹದೇವಪುರದಲ್ಲಿ 2,059, ಆರ್.ಆರ್ ನಗರ 1,119, ದಕ್ಷಿಣದಲ್ಲಿ 1,600, ಪಶ್ಚಿಮದಲ್ಲಿ 1,207, ಯಲಹಂಕದಲ್ಲಿ 1,050, ಬೆಂಗಳೂರು ಹೊರವಲಯದಲ್ಲಿ 1,198 ಪ್ರಕರಣಗಳು ದಾಖಲಾಗಿವೆ.

ಪಾಸಿಟಿವ್ ಕಂಡುಬಂದ ವ್ಯಕ್ತಿಗಳು ತಪ್ಪು ಫೋನ್ ನಂಬರ್ ನೀಡಿ ನಾಪತ್ತೆಯಾಗ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, 2,938 ಮಂದಿ ನಾಪತ್ತೆಯಾಗಿದ್ದಾರೆ. ಅವರನ್ನು ಪೊಲೀಸರ ಸಹಾಯದಿಂದ ಪತ್ತೆ ಹಚ್ಚಲಾಗ್ತಿದೆ.

ಓದಿ: 'ಚಾಮರಾಜನಗರ ಪ್ರಕರಣದಲ್ಲಿ ಆರೋಪ ಮಾಡಿದವರು ಮೈಸೂರು ಜನತೆಯ ಕ್ಷಮೆ ಕೇಳಬೇಕು': ಡಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.