ಬೆಂಗಳೂರು: ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ಕಲಿಕೆ ನಿರ್ವಹಣಾ ವ್ಯವಸ್ಥೆಯ ಪೋರ್ಟಲ್ ಅನ್ನು ರಾಜ್ಯ ಸರ್ಕಾರ ಆರಂಭಿಸುತ್ತಿದ್ದು, ಡಿಜಿಟಲ್ ಯುಗದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಹೊಸ ವೇದಿಕೆಯನ್ನು ಸೃಷ್ಟಿಸುತ್ತಿದೆ.
ದೇಶದ ಮೊದಲ ಎಲ್ಎಂಎಸ್ ಪೋರ್ಟಲ್ಗೆ ನ.17ರಂದು ಸಿಎಂ ಬಿಎಸ್ವೈ ಚಾಲನೆ - ಬೆಂಗಳೂರು ನ್ಯೂಸ್
ನವಂಬರ್ 17ರಂದು ರಾಜ್ಯದಲ್ಲಿ ಎಲ್ಲಾ ಪದವಿ ಕೋರ್ಸ್ಗಳ ಆಫ್ಲೈನ್ ತರಗತಿಗಳು ಆರಂಭಗೊಳ್ಳಲಿದ್ದು, ಅಂದೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೇಶದ ಮೊದಲ ಸರ್ಕಾರಿ ಸ್ವಾಮ್ಯದ ಕಲಿಕೆ ನಿರ್ವಹಣಾ ವ್ಯವಸ್ಥೆ ಪೋರ್ಟಲ್ ಉದ್ಘಾಟನೆ ಮಾಡಲಿದ್ದಾರೆ.

ದೇಶದ ಮೊದಲ ಎಲ್ಎಂಎಸ್ ಪೋರ್ಟಲ್ಗೆ ನ. 17ರಂದು ಸಿಎಂ ಬಿಎಸ್ವೈ ಚಾಲನೆ
ಬೆಂಗಳೂರು: ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ಕಲಿಕೆ ನಿರ್ವಹಣಾ ವ್ಯವಸ್ಥೆಯ ಪೋರ್ಟಲ್ ಅನ್ನು ರಾಜ್ಯ ಸರ್ಕಾರ ಆರಂಭಿಸುತ್ತಿದ್ದು, ಡಿಜಿಟಲ್ ಯುಗದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಹೊಸ ವೇದಿಕೆಯನ್ನು ಸೃಷ್ಟಿಸುತ್ತಿದೆ.
ಎಲ್ಎಂಎಸ್ ಪೋರ್ಟಲ್ಗೆ ನ.17ರಂದು ಸಿಎಂ ಚಾಲನೆ ಕುರಿತು ಉನ್ನ ಶಿಕ್ಷಣ ಸಚಿವರ ಮಾಹಿತಿ
ಏನಿದು ಕಲಿಕಾ ನಿರ್ವಹಣಾ ವ್ಯವಸ್ಥೆ: ಕಲಿಕೆ ನಿರ್ವಹಣಾ ವ್ಯವಸ್ಥೆ ಎನ್ನುವುದು ತರಬೇತಿ ಮತ್ತು ಶಿಕ್ಷಣವನ್ನು ತಲುಪಿಸಲು ಟ್ರ್ಯಾಕ್ ಮಾಡುವ ಮತ್ತು ನಿರ್ವಹಿಸುವ ಸಾಫ್ಟ್‌ವೇರ್. ಇದು ಹಾಜರಾತಿ, ಕೆಲಸದ ಸಮಯ, ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ಡೇಟಾವನ್ನು ಹಿಂಬಾಲಿಸಲಿದೆ. ಶಿಕ್ಷಣ ನೀಡುವವರು ತಮ್ಮ ಪ್ರಕಟಣೆಗಳು, ಕಾರ್ಯಯೋಜನೆ ಪೋಸ್ಟ್ ಮಾಡಬಹುದು. ಕೋರ್ಸ್ ಚಟುವಟಿಕೆಗಳನ್ನು ಪರಿಶೀಲಿಸಿ ಮತ್ತು ವರ್ಗ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಕೆಲಸವನ್ನು ಸಲ್ಲಿಸಬಹುದು. ಚರ್ಚೆ, ಪ್ರಶ್ನೆಗಳಿಗೆ ಓದಿ ಪ್ರತಿಕ್ರಿಯೆ ನೀಡಬಹುದು ಮತ್ತು ರಸಪ್ರಶ್ನೆ ತೆಗೆದುಕೊಳ್ಳಬಹುದಾಗಿದೆ. ಈ ವಿಧದಲ್ಲಿ ಶಿಕ್ಷಕರು ಕಲಿಕೆಯ ವ್ಯವಸ್ಥೆಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಏಕಕಾಲಿಕವಾಗಿ ನಡೆಸಲು ಅನುವು ಮಾಡಿಕೊಡಲಿದೆ.

Last Updated : Oct 23, 2020, 7:04 PM IST