ETV Bharat / city

ಮಳೆ ಅಬ್ಬರದಿಂದ ಬೆಳೆಹಾನಿ: ಕೇಂದ್ರದಿಂದ ರಾಜ್ಯಕ್ಕೆ 629.03 ಕೋಟಿ ರೂ. ಪರಿಹಾರ ಘೋಷಣೆ - ಬೆಳೆ ಹಾನಿ ಪರಿಹಾರ ನಿಧಿ ಬಿಡುಗಡೆ

ವರುಣಾರ್ಭಕ್ಕೆ ರಾಜ್ಯದಲ್ಲಿ ಉಂಟಾದ ನೆರೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಈ ನಿಟ್ಟಿನಲ್ಲಿ ಪರಿಹಾರ ಘೋಷಿಸಿರುವ ಕೇಂದ್ರ ಸರ್ಕಾರವು ರಾಜ್ಯಕ್ಕೆ 629.03 ಕೋಟಿ ರೂ. ಪರಿಹಾರ ಧನ ಘೋಷಿಸಲಾಗಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

central-govt-released-629-dot-03-crore-crop-damage-relief-fund
ನೆರೆ ಪರಿಹಾರ
author img

By

Published : Jul 27, 2021, 4:15 PM IST

Updated : Jul 27, 2021, 4:45 PM IST

ಬೆಂಗಳೂರು: ರಾಜ್ಯದಲ್ಲಿ ಕಳೆದೆರಡು ವಾರಗಳಿಂದ ಸುರಿದ ಭಾರಿ ಮಳೆಗೆ ಸಿಲುಕಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಮಹಾರಾಷ್ಟ್ರ ಸೇರಿದಂತೆ ಕರ್ನಾಟಕಕ್ಕೂ ರಾಜ್ಯ ವಿಪತ್ತು ಪರಿಹಾರ ನಿಧಿ ( SDRF) ಅಡಿಯಲ್ಲಿ ಪರಿಹಾರ ಹಣ ಘೋಷಿಸಲಾಗಿದೆ.

  • PM Sri @narendramodi Ji led govt has approved the below central assistance under SDRF for the crop damages occured due to excessive rainfall in Karnataka & Maharashtra in the year of 2020.

    • Karnataka- ₹629.03Cr
    • Maharashtra- ₹701.00Cr @nstomar @KailashBaytu @AgriGoI
    1/3

    — Shobha Karandlaje (@ShobhaBJP) July 27, 2021 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್​ ಮಾಡಿ ಮಾಹಿತಿ ನೀಡಿರುವ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು, ರಾಜ್ಯಕ್ಕೆ 629.03 ಕೋಟಿ, ಮಹಾರಾಷ್ಟ್ರಕ್ಕೆ 701.00 ಕೋಟಿ ರೂ. ಬಿಡುಗಡೆ ಮಾಡಲು ಸರ್ಕಾರ ಅನುಮತಿಸಿದ್ದು, ದೇಶದ ರೈತರ ಹಿತ ಕಾಪಾಡಲು ಕೇಂದ್ರ‌ ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ರಾಜಸ್ಥಾನದಲ್ಲಿ ಉಂಟಾದ ಬರದ ಹಿನ್ನೆಲೆ, 113.69 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Last Updated : Jul 27, 2021, 4:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.