ETV Bharat / city

ಬೆಂಗಳೂರು : ಎರಡನೇ ಮಹಡಿಯಿಂದ ಬಿದ್ದು ಬಾಲಕ ಸಾವು

ಕಾಳೇನ ಅಗ್ರಹಾರ ಸಮೀಪ ಎಂಎಲ್​ಎ ಬಡಾವಣೆಯ ಐವಿಕೆ ಮೀನಾಕ್ಷಿ ಎಲೆಗೆನ್ಸ್ ಬಹುಮಹಡಿ ವಸತಿ ಸಮುಚ್ಚಯದ ಎರಡನೇ ಮಹಡಿಯಿಂದ ಬಾಲಕ ಕಾಲು ಜಾರಿ ಬಿದ್ದು ಸಾವನ್ನಪಿದ್ದಾನೆ.

Boy dies after falling from second floor in Bangalore
ಎರಡನೇ ಮಹಡಿಯಿಂದ ಬಿದ್ದು ಬಾಲಕನ ಸಾವು
author img

By

Published : Jul 30, 2022, 10:17 PM IST

ಬೆಂಗಳೂರು : ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಳೇನ ಅಗ್ರಹಾರ ಸಮೀಪ ಎಂಎಲ್​ಎ ಬಡಾವಣೆಯ ಐವಿಕೆ ಮೀನಾಕ್ಷಿ ಎಲೆಗೆನ್ಸ್ ಬಹುಮಹಡಿ ವಸತಿ ಸಮುಚ್ಚಯದಲ್ಲಿ ಘಟನೆ ನಡೆದಿದೆ.

ತಾಯಿ ಜೊತೆ ಮನೆಯಲ್ಲಿದ್ದ ಅದಿತ್ (12) ಕಾಲು ಜಾರಿ ಅಕಸ್ಮಾತ್ ಕೆಳಗೆ ಬಿದ್ದಿದ್ದಾನೆ. ಅದಿತ್​ ಸ್ಕೂಲ್ ಆಫ್ ಇಂಡಿಯಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸ್ಥಳಕ್ಕೆ ಹುಳಿಮಾವು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿ.. ರಕ್ಷಿಸಲು ಹೋದವನು ಸೇರಿ ಇಬ್ಬರು ನೀರುಪಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.